newsfirstkannada.com

B.S.ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ಭಾವುಕರಾಗಿ ಗಳಗಳನೇ ಕಣ್ಣೀರಿಟ್ಟ ಬೊಮ್ಮಾಯಿ -Video ​

Share :

07-06-2023

  BSY ರಾಜಕೀಯ ಮಾರ್ಗದರ್ಶನಕ್ಕೆ ಸಲಾಂ ಎಂದ ಬೊಮ್ಮಾಯಿ

  ತಂದೆ ಎಸ್​.ಆರ್​.ಬೊಮ್ಮಾಯಿ ಅವರನ್ನೂ ನೆನೆದು ಕಣ್ಣೀರು

  ಮಾಜಿ ಸಿಎಂ ಕಣ್ಣೀರಿಟ್ಟ ವಿಡಿಯೋ ಇಲ್ಲಿದೆ

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್.ಬೊಮ್ಮಾಯಿ ಜನ್ಮ ಶತಮಾನೋತ್ಸವದ ಕಾರ್ಯಕ್ರಮವು ನಿನ್ನೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು. ಸಮಾರಂಭವನ್ನ ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಿದರು. ಈ ವೇಳೆ ಮಾಜಿ ಸಿಎಂ ಬೊಮ್ಮಾಯಿ, ತಮ್ಮ ತಂದೆಯನ್ನು ಸ್ಮರಿಸಿ ಕಣ್ಣೀರಿಟ್ಟರು.

ನನ್ನ ರಾಜಕೀಯ ಜೀವನದಲ್ಲಿ ತಂದೆಯವರ ಮಾರ್ಗದರ್ಶನ ಇತ್ತು. ಆದರೆ, ನನ್ನಲ್ಲಿರುವ ಗುಣಗಳನ್ನು ರಾಜಕೀವಾಗಿ ಬಳಸಿಕೊಂಡಂವರು ಸನ್ಮಾನ್ಯ ಬಿಎಸ್​ ಯಡಿಯೂರಪ್ಪನವರು. ನನ್ನ ಮನೆಗೆ ಬಂದು ಶಕ್ತಿಯನ್ನು ತುಂಬಿ, ಅವಕಾಶ, ಸ್ಥಾನಮಾನಗಳನ್ನು ಕೊಟ್ಟು ಬೆಳೆಸಿದ್ದಾರೆ.

ರಾಜಕೀಯದಲ್ಲಿ ನಾನು ಅವರನ್ನು ಅಪ್ಪನ ಸ್ಥಾನದಲ್ಲಿ ನಾನು ನೋಡುತ್ತೇನೆ. ಎಲ್ಲಾ ಹಿರಿಯರ ಆದರ್ಶ ನನ್ನ ಕಷ್ಟದಕಾಲದಲ್ಲಿ, ನಿರ್ಣಾಯಕ ನಿರ್ಧಾರಗಳ ಸಂದರ್ಭದಲ್ಲಿ ಅವರ ಮಾರ್ಗದರ್ಶನ ಸಹಾಯ ಆಗಿದೆ ಎಂದು ಭಾವುಕರಾದರು. ಇದೇ ವೇಳೆ ತಮ್ಮ ತಂದೆ ಎಸ್​.ಆರ್​. ಬೊಮ್ಮಾಯಿಯನ್ನೂ ನೆನೆದು ಕಣ್ಣೀರಿಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

B.S.ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ಭಾವುಕರಾಗಿ ಗಳಗಳನೇ ಕಣ್ಣೀರಿಟ್ಟ ಬೊಮ್ಮಾಯಿ -Video ​

https://newsfirstlive.com/wp-content/uploads/2023/06/BOMMAI1.jpg

Load More