‘ಯಾವುದೋ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತೊರೆದು ಹೋಗಿದ್ದರು’
‘ಕಾಂಗ್ರೆಸ್ಗೆ ನಾಯಕರು ಬರ್ಬೇಕು, ದೇಶದಲ್ಲಿ ಬಲಿಷ್ಠ ಆಗ್ಬೇಕಿದೆ’
‘ಅದ್ಯಾರೋ ಸೈನಿಕ ಅಂತೆ, ಎಲೆಕ್ಷನ್ ದುಡ್ಡು ಎತ್ಕೊಂಡ್ ಹೋದ’
‘ಬಿಜೆಪಿ ಸೇರಿದ್ದ ಕೆಲವು ಕಾಂಗ್ರೆಸ್ ನಾಯಕರು ಮತ್ತೆ ಕಾಂಗ್ರೆಸ್ಗೆ ಬರುತ್ತಿದ್ದಾರೆ’ ಎಂಬ ವಿಚಾರಕ್ಕೆ ದೆಹಲಿಯಲ್ಲಿ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿ.. ಎಸ್.ಟಿ ಸೋಮಶೇಖರ್, ಮುನಿರತ್ನ ಕಾಂಗ್ರೆಸ್ಸಿಗರು ಯಾವುದೋ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ತೊರೆದು ಹೋಗಿದ್ದರು. ಮತ್ತೆ ಕಾಂಗ್ರೆಸ್ಗೆ ಸೇರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
ರಾಜೀನಾಮೆ ಕೊಟ್ಟರೆ ಮರು ಚುನಾವಣೆ ಆಗಬೇಕು. ಇದನ್ನು ಹೇಗೆ ಮಾಡ್ತಾರೆ ಎಂದು ನೋಡಬೇಕಾಗುತ್ತದೆ. ಬಿಜೆಪಿ ಅವರು ಸರ್ಕಾರ ಮಾಡುವಾಗ ತಮ್ಮಯ್ಯ ಬನ್ನಿ ಎಂದು ಕರೆದರು. ಈಗ ತಮ್ಮಯ್ಯ ಬರ್ತೀವಿ ಅಂದರೂ ಸೇರಿಸಿಕೊಳ್ಳೋರಿಲ್ಲ. ಬಿಜೆಪಿ ಅವರ ಕೆಲಸವೇ ಸೋಲಿಸೋದು. ಅದ್ಯಾರೋ ಸೈನಿಕ ಅಂತೆ, ಎಲೆಕ್ಷನ್ ದುಡ್ಡು ಎತ್ಕೊಂಡ್ ಹೋದ ಎಂದು ಆರೋಪಿಸಿದರು.
ಕಾಂಗ್ರೆಸ್ಗೆ ನಾಯಕರು ಬರಬೇಕು. ದೇಶದಲ್ಲಿ ಕಾಂಗ್ರೆಸ್ ಬಲಿಷ್ಠ ಆಗಬೇಕಿದೆ. ಮೋದಿ ಅವರು ಭೂತ ಕಾಲದಲ್ಲಿ ಮತನಾಡ್ತಾರೆ. ಭೂತ ಕಾಲದ ಬಗ್ಗೆ ಮಾತನಾಡುವುದರಿಂದ ಯಾವುದೇ ಉಪಯೋಜನ ಇಲ್ಲ. ಬೆಂಗಳೂರಿಗೆ ನೆಹರು ಬಹಳಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ. ಮೋದಿಯಿಂದ ಬೆಂಗಳೂರಿಗೆ ಏನೂ ಕೊಡುಗೆ ಎಂದು ಪ್ರಶ್ನೆ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ