ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ವೇಳೆ ಕರೆಂಟ್ ಶಾಕ್!
ತನಿಖಾಧಿಕಾರಿಗಳ ಕೈ ಸೇರಿದೆ ಮೆಗ್ಗಾರ್ ಯಂತ್ರದ FSL ರಿಪೋರ್ಟ್
ಪ್ರಜ್ಞೆ ತಪ್ಪಿ ಬಿದ್ದಿದ್ದ ರೇಣುಕಾಸ್ವಾಮಿಯನ್ನ ಎಬ್ಬಿಸಲು ಕರೆಂಟ್ ಶಾಕ್?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಪಟ್ಟಣಗೆರೆ ಶೆಡ್‌ನಲ್ಲಿ ವಿಕೃತಿಯ ಪರಾಕಾಷ್ಠೆ ಮೆರೆದಿದೆ. ಈ ಬಗ್ಗೆ FSL ರಿಪೋರ್ಟ್‌ನಲ್ಲಿ ಸ್ಫೋಟಕ ಅಂಶಗಳು ಬಯಲಾಗಿದೆ. ಈ ವರದಿಯೇ ನಟ ದರ್ಶನ್ ಗ್ಯಾಂಗ್ ಕೃತ್ಯಕ್ಕೆ ಪ್ರಬಲ ಸಾಕ್ಷಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಹೆಂಡತಿಗೆ ಮೊಬೈಲ್, ರೀಲ್ಸ್ ಹುಚ್ಚು.. ಕೊಲೆ ಮಾಡಿ ಮನೆಯಲ್ಲೇ ಕೂತಿದ್ದ ಗಂಡ; ಆಮೇಲೇನಾಯ್ತು?
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ವೇಳೆ ಕರೆಂಟ್ ಶಾಕ್ ಕೊಟ್ಟಿರೋದು ಧೃಡವಾಗಿದೆ. ಬೆಂಗಳೂರು ಎಫ್ಎಸ್ಎಲ್ನಿಂದ ಮೆಗ್ಗಾರ್ ಯಂತ್ರದ ರಿಪೋರ್ಟ್ ತನಿಖಾಧಿಕಾರಿಗಳ ಕೈಗೆ ಸಲ್ಲಿಕೆಯಾಗಿದೆ. ರೇಣುಕಾಸ್ವಾಮಿಗೆ ಮೆಗ್ಗಾರ್ ಯಂತ್ರದಿಂದ ಶಾಕ್ ಕೊಟ್ಟಿದ್ದ 9ನೇ ಆರೋಪಿ ಧನರಾಜ್ ಎನ್ನಲಾಗಿದೆ.
ಪ್ರಜ್ಞೆ ತಪ್ಪಿದ ವೇಳೆಯೂ ಶಾಕ್!
ರೇಣುಕಾಸ್ವಾಮಿ ಹತ್ಯೆ ವೇಳೆ ಮೆಗ್ಗಾರ್ ಯಂತ್ರದಿಂದ ಕರೆಂಟ್ ಶಾಕ್ ಕೊಟ್ಟಿರೋದು FSLನಲ್ಲಿ ದೃಢವಾಗಿದೆ. ವಶಪಡಿಸಿಕೊಂಡ ಮೆಗ್ಗಾರ್ನಿಂದಲೇ ರೇಣುಕಾಸ್ವಾಮಿಗೆ ಶಾಕ್ ನೀಡಲಾಗಿದೆ. ಹಲ್ಲೆ ನಡೆಸುವಾಗ ಪ್ರಜ್ಞೆ ತಪ್ಪಿದ ವೇಳೆಯಲ್ಲೂ ಶಾಕ್ ಕೊಡಲಾಗಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸ್ಫೋಟಕ ಟ್ವಿಸ್ಟ್.. ದರ್ಶನ್ A1 ಮಾಡ್ತಿರೋದೇಕೆ? ಅಸಲಿ ರಹಸ್ಯ ಇಲ್ಲಿದೆ!
ರೇಣುಕಾಸ್ವಾಮಿಗೆ ಹಲ್ಲೆ ನಡೆಸುವಾಗ ಆರೋಪಿಗಳು ಶಾಕ್ ನೀಡಿ ಚಿತ್ರಹಿಂಸೆ ನೀಡಿದ್ದಾರೆ. ಮೆಗ್ಗಾರ್ ಯಂತ್ರ ಬಳಸಿ ದೇಹದ ಹಲವು ಕಡೆ ಸುಟ್ಟಿರುವ ಕಲೆಗಳು ಪತ್ತೆಯಾಗಿದೆ. ತೀವ್ರ ಥಳಿತಕ್ಕೊಳಗಾದ ಬಳಿಕ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪ್ರಜ್ಞೆ ತಪ್ಪಿದ ವೇಳೆಯೂ ಆರೋಪಿಗಳು ಕರೆಂಟ್ ಶಾಕ್ ಕೊಟ್ಟಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ರೇಣುಕಾಸ್ವಾಮಿಯನ್ನ ಎಬ್ಬಿಸಲು ಶಾಕ್ ಕೊಟ್ಟಿರಬಹುದು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ