ಫೇಸ್ಬುಕ್ ಲಿಂಕ್ ಕ್ಲಿಕ್ ಮಾಡೋಕು ಮುನ್ನ ಎಚ್ಚರ!
ಸಿಕ್ಕ ಸಿಕ್ಕ ಲಿಂಕ್ ಕ್ಲಿಕ್ ಮಾಡಿದ್ರೆ ಮುಗೀತು ನಿಮ್ಮ ಕಥೆ
ನಿಮ್ಮ ಮೇಲಿದೆ ಸೈಬರ್ ಕಳ್ಳರ ಕಣ್ಣು ಹುಷಾರ್ ಆಗಿರಿ!
ಬೆಂಗಳೂರು: ನಮ್ ಜನಕ್ಕೆ ಫ್ರಿಯಾಗಿ ಸಿಗೋ ವಿಚಾರದಲ್ಲಿ ಆಸಕ್ತಿ ಜಾಸ್ತಿ. ಯಾಕೆ ಹೇಳ್ತೀದ್ದೀವಿ ಗೊತ್ತಾ. ಫೇಸ್ಬುಕ್ನಲ್ಲಿ ಫ್ರೀಯಾಗಿ ವಿಡಿಯೋ ಕ್ಲಿಪ್ ತೋರಿಸಿ ಸೈಬರ್ ಖದೀಮರು ಆಸೆ ತೋರಿಸ್ತಾರೆ. ಆ ಆಸೆಗೆ ನೀವು ಬಲಿಯಾದ್ರೆ ನಿಮ್ಮ ಮಾನಾನೂ ಹರಾಜಾಕ್ತಾರೆ. ನಿಮ್ಮ ಹಣಕ್ಕೂ ಕನ್ನ ಹಾಕ್ತಾರೆ. ಈ ಬಗ್ಗೆ ಇಲ್ಲಿದೆ ನೋಡಿ ಒಂದು ರಿಪೋರ್ಟ್.
ಈ ಸ್ಕ್ರೀನ್ ಶಾಟ್ ನೋಡಿ. ಇದರಲ್ಲಿ ಸಿನಿಮಾ ಒಂದರ ಕ್ಲಿಪ್ ಇದೆ. ವಿಡಿಯೋ ಕೆಳಗೆ ಒಂದು ಲಿಂಕ್ಕೂಡ ಇದೆ. ನಮ್ಮ ಸ್ಟೋರಿಯ ಪ್ರಮುಖ ವಿಷಯವೇ ಇದು.
ಎಸ್.. ಫೇಸ್ಬುಕ್ನಲ್ಲಿ ಫೋಸ್ಟ್ ಆಗೋ ಮೂರರಿಂದ ನಾಲ್ಕು ನಿಮಿಷದ ಸಿನಿಮಾ ವಿಡಿಯೋಗಳನ್ನು ನೋಡೋರೇ ಸೈಬರ್ ಕಳ್ಳರ ಟಾರ್ಗೆಟ್. ನೀವೇನಾದ್ರು ಸಿಕ್ಕ ಸಿಕ್ಕ ಲಿಂಕ್ಗಳ ಮೇಲೆ ಕ್ಲಿಕ್ ಮಾಡಿದ್ರೆ ಮುಗೀತು. ನಿಮ್ಮ ಪರ್ಸ್ನಲ್ ಡೀಟೇಲ್ಸ್ ಸೈಬರ್ ಕಳ್ಳರ ಕೈ ಸೇರೋದ್ರಲ್ಲಿ ನೋ ಡೌಟ್.
ಪರ್ಸನಲ್ ಡಾಟಾ ಕಳ್ಳತನ ಆಗಲಿದೆ
ಫೇಸ್ಬುಕ್ನಲ್ಲಿ ಲಿಂಕ್ ಕ್ಲೀಕ್ ಮಾಡೋದನ್ನೆ ಕಾಯುತ್ತಾ ಕುಳಿತಿರೋ ಸೈಬರ್ ಕಳ್ಳರು, ನಿಮ್ಮ ಮೊಬೈಲ್ ಆ್ಯಕ್ಸಿಸ್ ಪಡೆಯುತ್ತಾರೆ. ಬಳಿಕ ನಿಮಗೇ ಗೊತ್ತಾಗದಂತೆ ನಿಮ್ಮ ಮೊಬೈಲ್ನಲ್ಲಿ ಸ್ಪೈ ವೇರ್ ಇನ್ಸ್ಟಾಲ್ ಆಗುತ್ತೆ. ಅಲ್ಲಿಂದ ಕೆಲ ದಿನ ನಿಮ್ಮ ಮೊಬೈಲ್ ಆಕ್ಟಿವಿಟಿಯನ್ನ ಈ ಕಳ್ಳರು ಮಾನಿಟರ್ ಮಾಡ್ತಾರೆ. ಅನಂತರ ನಿಮ್ಮ ಪರ್ಸನಲ್ ಡಾಟಾ ಕಳ್ಳತನವಾಗಿ, ನಿಮ್ಮ ಮನಿ ಟ್ರಾನ್ಸಾಕ್ಷನ್ ಯುಪಿಐ ಅಥವಾ ಅಕೌಂಟ್ ಅನ್ನು ಟಾರ್ಗೇಟ್ ಮಾಡಲಾಗುತ್ತೆ. ಆದ್ರೆ ನೆನಪಿರಲಿ, ಹಣ ಹೇಗೆ ಹೋಗತ್ತೆ ಅನ್ನೋದೇ ನಿಗೂಢ.
ಒಟ್ನಲ್ಲಿ ನೀವು ಲಿಂಕ್ ಕ್ಲಿಕ್ ಮಾಡೋದನ್ನೇ ಸೈಬರ್ ಕಳ್ಳರು ಹೊಂಚು ಹಾಕ್ತಾ ಕುಳಿತಿದ್ದು, ನಿಮ್ಮ ಅಕೌಂಟ್ ಡೀಟೇಲ್ಸ್ಗೆ ಗಾಳ ಹಾಕೋಕೆ ಮುಂದಾಗಿದ್ದಾರೆ. ಇದ್ರಿಂದ ಸಿಕ್ಕ ಸಿಕ್ಕ ಲಿಂಕ್ಗಳನ್ನು ಕ್ಲಿಕ್ ಮಾಡೋಕು ಮುನ್ನ ಬಿ ಕೇರ್ ಫುಲ್ ಅಂತ ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ