ಆರ್ಸಿಬಿ ತಂಡ ಹೀನಾಯ ಸೋಲು
RCB ಸೋಲಿಗೆ ಈತನೇ ಕಾರಣ..?
ಬೇಸರ ಹೊರಹಾಕಿದ ಫಾಫ್ ಡುಪ್ಲೆಸಿಸ್
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ತಂಡ ಹೀನಾಯ ಸೋಲು ಕಂಡು ಟೂರ್ನಿಯಿಂದಲೇ ಹೊರಬಿದ್ದಿದೆ. ಈ ಬಾರಿಯೂ ಐಪಿಎಲ್ ಕಪ್ ಗೆಲ್ಲದೇ ಫ್ಯಾನ್ಸ್ಗೆ ನಿರಾಸೆ ಮೂಡಿಸಿದೆ. ಕೊನೇ ಪಂದ್ಯದಲ್ಲೇ ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕೆ ಇಳಿದಿತ್ತು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡರೂ ಕೊಹ್ಲಿ ಮಾತ್ರ ತನ್ನ ಆಟ ಆಡಿದರು. ಹೀಗಿದ್ದರೂ ಆರ್ಸಿಬಿ ಸೋತು ಮನೆಗೆ ನಡೆದಿದೆ.
ಹೀನಾಯ ಸೋಲಿನ ಬಳಿಕ ಮಾತಾಡಿದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್, ನನಗೆ ತುಂಬಾ ಬೇಸರ ಆಗುತ್ತಿದೆ. ನಾವು ಉತ್ತಮ ತಂಡದೊಂದಿಗೆ ಕಣಕ್ಕಿಳಿದಿದ್ದೆವು. ವಿರಾಟ್ ಕೊಹ್ಲಿ ಅಂತೂ ನಂಬಲು ಸಾಧ್ಯವಾಗದ ರೀತಿ ಬ್ಯಾಟಿಂಗ್ ಮಾಡಿದ್ರು. ಆದರೆ, ಶುಭ್ಮನ್ ಗಿಲ್ ಬ್ಯಾಟಿಂಗ್ನಿಂದ ಸೋತೆವು ಎಂದರು.
ಮೊದಲ ಇನ್ನಿಂಗ್ಸ್‌ನಲ್ಲೂ ಒದ್ದೆ ಇತ್ತು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಗ್ರಿಪ್ ಇರಲಿಲ್ಲ. ಹೀಗಾಗಿ ಪದೇ ಪದೇ ಬಾಲ್ ಚೇಂಜ್ ಮಾಡಬೇಕಾಯ್ತು. ಕೊಹ್ಲಿ ಬ್ಯಾಟಿಂಗ್ನಿಂದ ಉತ್ತಮ ಮೊತ್ತ ಕಲೆ ಹಾಕಿದೆವು. ಹೀಗಿದ್ದರೂ ಶುಭ್ಮನ್ ಗಿಲ್ ಔಟ್ ಸ್ಟ್ಯಾಂಡಿಗ್ ಬ್ಯಾಟಿಂಗ್ ಮಾಡಿ ನಮ್ಮ ಪಂದ್ಯ ಕಿತ್ತು ಕೊಂಡರು. ನಮ್ಮ ಸೋಲಿಗೆ ಗಿಲ್ ಕಾರಣ ಎಂದರು.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ