newsfirstkannada.com

ಕೊನೆಗೂ ಕಪ್​ ಎತ್ತಿ ಹಿಡಿದ ಭಾಗ್ಯಲಕ್ಷ್ಮೀ ತಂಡ.. ಡ್ಯಾನ್ಸಿಂಗ್​​ ಚಾಂಪಿಯನ್​​ ಎಡವಿದ್ದು ಎಲ್ಲಿ..?

Share :

18-09-2023

    ಡ್ಯಾನ್ಸಿಂಗ್ ಚಾಂಪಿಯನ್ ತಂಡಕ್ಕೆ ಎಷ್ಟು ನಗದು ಹಣ ಸಿಕ್ಕಿದೆ ಗೊತ್ತಾ?

    ಮೊದಲ ಸೀಸನ್ ಟ್ರೋಫಿಯನ್ನ ಹಿಡಿದು ಮೆರೆದಿದ್ದು ಭಾಗ್ಯಲಕ್ಷ್ಮೀ

    ಫ್ಯಾಮಿಲಿ ಗ್ಯಾಂಗ್‍‍ಸ್ಟಾರ್ಸ್​ನಲ್ಲಿದೆ ಪ್ರತಿ ಕ್ಷಣವೂ ರೋಚಕ ಟಾಸ್ಕ್

ಕಿರುತೆರೆಯ ಹೈವೋಲ್ಟೇಜ್​ ರಿಯಾಲಿಟಿ ಶೋ ಫ್ಯಾಮಿಲಿ ಗ್ಯಾಂಗ್​ ಸ್ಟಾರ್ಸ್​ಗೆ ಕೊನೆಗೆ ಫೈನಲ್ ಟಚ್ ಸಿಕ್ಕಿದೆ. ಎಲ್ಲರು ಫಿನಾಲೆಗಾಗಿ ಕಾತುರತೆಯಿಂದ ಕಾದು ಕೂತಿದ್ದಾರೆ. ಫಿನಾಲೆಗೆ ಎಂಟ್ರಿಯಾಗಿದ್ದ ಭಾಗ್ಯಲಕ್ಷ್ಮೀ ಹಾಗೂ ಡ್ಯಾನ್ಸಿಂಗ್ ಚಾಂಪಿಯನ್ ಮಧ್ಯೆ ಮೈ ನವಿರೇಳು ಟಾಸ್ಕ್​​ಗಳು ಇವೆ. ಇದರ ನಡುವೆಯೂ ಫಿನಾಲೆಯಲ್ಲಿ ಭಾಗ್ಯಲಕ್ಷ್ಮೀಗೆ ಲಕ್ ಕೈ ಹಿಡಿದೆ. ಪ್ರತಿ ಹಂತದಲ್ಲೂ ಸೋಲು ಅನ್ನೋದು ಆಚೆ ಇಟ್ಟು ಗೆಲುವಿಗಾಗಿ ಸೆಣೆಸಾಡಿ ಯಾವ ಹಂತದಲ್ಲೂ ಬಿಟ್ಟು ಕೊಡದೆ, ಒಂದೇ ಸ್ಟ್ರೆಚ್​ನಲ್ಲಿ ಎಲ್ಲಾ ಟಾಸ್ಕ್​ಗಳನ್ನು ಮುಗಿಸಿ ಕಪ್ ಹಿಡಿದ್ದಾರೆ ಭಾಗ್ಯಲಕ್ಷ್ಮೀ.

ಫಿನಾಲೆ ವೇದಿಕೆಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಭಾಗ್ಯಲಕ್ಷ್ಮೀ ಮುಂದೆ ಹೀನಾಯ ಸೋಲನ್ನು ಅನುಭವಿಸಿದೆ. ಹೌದು ಕೊಟ್ಟ 4 ಟಾಸ್ಕ್​​ನಲ್ಲೂ ಈ ತಂಡವು ಸೋಲು ಕಂಡಿದೆ. ಎಲ್ಲಾ ಟಾಸ್ಕ್​ನಲ್ಲೂ ಅದ್ಭುತ ಪರ್ದಶನ ಕೊಟ್ಟರು ಗೆಲುವು ಇವರಿಂದ ದೂರನೇ ಇತ್ತು. ಎರಡು ಟಫ್ ತಂಡಗಳು ತಮ್ಮದೆ ಶೈಲಿಯಲ್ಲಿ ಆಟವನ್ನು ಆಡಿ ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್​ ಫಿನಾಲೆ ಹಂತ ತಲುಪಿ ಮೊದಲ ಸೀಸನ್ ಟ್ರೋಫಿಯನ್ನ ಹಿಡಿದು ಮೆರೆದಿದ್ದು ಭಾಗ್ಯಲಕ್ಷ್ಮೀ.

ಇನ್ನೂ ರನ್ನರ್ ಅಪ್ ಆದ ಡ್ಯಾನ್ಸಿಂಗ್ ಚಾಂಪಿಯನ್ ತಂಡಕ್ಕೆ ಎರಡುವರೇ ಲಕ್ಷ ನಗದು ಹಣ ಸಿಕ್ಕಿದೆ. ಇತ್ತ ವಿನರ್ಸ್ ಭಾಗ್ಯಲಕ್ಷ್ಮೀ ಟೀಮ್​ಗೆ ಬರೋಬ್ಬರಿ 5 ಲಕ್ಷ ದೊರೆಕಿದೆ. ಒಟ್ಟಿನಲ್ಲಿ ಮೂರು ತಿಂಗಳ ಅಡ್ವೆಂಚರ್ಸ್​ ರೈಡ್​ ಬೊಂಬಾಟ್ ಆಗಿತ್ತು. ಇನ್ನು ಅದ್ಭುತ ಎಡಿಂಗ್ ಪಡೆಯುವ ಮೂಲಕ ಈ ಸೀಸನ್ ಮುಕ್ತಾಯಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಕಪ್​ ಎತ್ತಿ ಹಿಡಿದ ಭಾಗ್ಯಲಕ್ಷ್ಮೀ ತಂಡ.. ಡ್ಯಾನ್ಸಿಂಗ್​​ ಚಾಂಪಿಯನ್​​ ಎಡವಿದ್ದು ಎಲ್ಲಿ..?

https://newsfirstlive.com/wp-content/uploads/2023/09/winners.jpg

Load More