newsfirstkannada.com

VIDEO: ಬೈಕ್​​ನಲ್ಲಿ ಬಂದವರು ಏಕಾಏಕಿ ಚರಂಡಿಗೆ ಬಿದ್ದರು.. ಅಸಲಿಗೆ ಆಗಿದ್ದೇನು..?

Share :

21-11-2023

    ಹಾಗೆ ಬೈಕ್​ನಲ್ಲಿ ಬಂದವ್ರು ಚರಂಡಿಯಲ್ಲಿ ಬಿದ್ರು

    ಕಾಲು ಜಾರಿ, ಆಯ ತಪ್ಪಿ ಚರಂಡಿಗೆ ಬಿದ್ದ ಫ್ಯಾಮಿಲಿ

    ಸ್ಥಳೀಯರಿಂದಲೇ ಪತಿ, ಪತ್ನಿ, ಮಗುವಿನ ರಕ್ಷಣೆ..!

ತಿರುವನಂತಪುರಂ: ರಸ್ತೆಯಲ್ಲಿ ಓಡಾಡುವಾಗ ನಾವು ಎಷ್ಟು ಎಚ್ಚರದಿಂದ್ರೂ ಕಡಿಮೆಯೇ. ಅದೂ ಕೂಡ ವಾಹನ ಚಲಾಯಿಸುವಾಗ ನಮ್ಮ ಅಕ್ಕ-ಪಕ್ಕ ಎಂತಹ ಸ್ಥಳ ಇದೆ ಅನ್ನೋದನ್ನು ಗಮನಿಸಬೇಕಾಗುತ್ತೆ. ಇಲ್ಲೊಂದು ಕುಟುಂಬ ಬೈಕ್​ ಮೇಲೆ ಬರ್ತಿದ್ದಂತೆ ನೋಡ ನೋಡ್ತಿದ್ದಂತೆ ಪಕ್ಕದಲ್ಲಿರುವ ಚರಂಡಿಗೆ ಬಿದ್ದಿದೆ.

ಹೌದು, ಈ ಘಟನೆ ನಡೆದಿದ್ದು ಕೇರಳದ ತ್ರಿಶೂರ್ ಜಿಲ್ಲೆಯ ಪಾವರಟ್ಟಿ ಎಂಬಲ್ಲಿ. ಬೈಕ್​​ನಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ಬರುವ ವ್ಯಕ್ತಿ ವಾಹನ ದಟ್ಟಣೆಯಿದ್ದ ಕಾರಣ ಸ್ಲೋ ಮಾಡಿ ಸೈಡ್​ಗೆ ಬಂದಿದ್ದಾನೆ. ಆದ್ರೆ, ರಸ್ತೆ ಬಿರುಕು ಬಿಟ್ಟಿದ್ದು, ಪಕ್ಕದಲ್ಲೆ ಚರಂಡಿ ಇದೆ ಅನ್ನೋದು ಆತನ ಗಮನಕ್ಕೆ ಬಂದಿಲ್ಲ.

ಹಾಗೇ ಬೈಕ್ ಸ್ಲೋ ಮಾಡ್ತಾ ಕಾಲನ್ನ ಬಾಯಿ ತೆಗೆದ ರಸ್ತೆಯಲ್ಲೇ ಇಟ್ಬಿಟ್ಟಿದ್ದಾನೆ. ಈ ವೇಳೆ ಸ್ಲಿಪ್ ಆಗಿ ಪತ್ನಿ ಹಾಗೂ ಮಗು ಸಮೇತ ಪಕ್ಕವೇ ಇದ್ದ ಚರಂಡಿಗೆ ಬಿದ್ದಿದ್ದಾರೆ. ಬಳಿಕ ಅಲ್ಲೆ ಇದ್ದ ಸ್ಥಳೀಯರು ಪತಿ, ಪತ್ನಿ ಹಾಗೂ ಮಗುವನ್ನು ರಕ್ಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬೈಕ್​​ನಲ್ಲಿ ಬಂದವರು ಏಕಾಏಕಿ ಚರಂಡಿಗೆ ಬಿದ್ದರು.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/11/Bike-1.jpg

Load More