newsfirstkannada.com

ವ್ಹೀಲಿಂಗ್​ ಮಾಡುವಾಗ ಭೀಕರ ಅಪಘಾತ; ಸಾವು ಬದುಕಿನ ಮಧ್ಯೆ ಫೇಮಸ್​ ಯ್ಯೂಟೂಬರ್​​..!

Share :

19-09-2023

    ಭೀಕರ ಅಪಘಾತಕ್ಕೂ ಮೊದಲು ವೀಲ್ಹಿಂಗ್ ಮಾಡಿದ್ದ ವಾಸನ್!

    ಎರಡನೇ ಸಲ ವೀಲ್ಹಿಂಗ್ ಮಾಡೋ ಯತ್ನದಲ್ಲಿ ಆ್ಯಕ್ಸಿಡೆಂಟ್

    ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಯ್ಯೂಟೂಬರ್ ಭೀಕರ ಅಪಘಾತ

ಬೆಂಗಳೂರು: ದೇವರು ಕೊಟ್ಟಿರೋ ಜೀವವನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತಾರೆ. ಆದರೆ ಕೆಲವರು ತಮ್ಮ ಜೀವದ ಜೊತೆ ಮಾತ್ರವಲ್ಲ. ಬೇರೆಯವರ ಜೀವದ ಜೊತೆಯಲ್ಲೂ ಚೆಲ್ಲಾಟ ಆಡುತ್ತಾರೆ. ಹಾಗೇ ರಸ್ತೆ ಮೇಲೆ ಕಸರತ್ತು ಮಾಡಿದ ತಮಿಳಿನ ಫೇಮಸ್ ಯ್ಯೂಟೂಬರ್​​ ಈಗ ಆಸ್ಪತ್ರೆ ಸೇರಿದ್ದಾನೆ.

ಹೌದು, ಟಿಟಿಎಫ್ ವಾಸನ್ ತಮಿಳಿನ ಫೇಮಸ್​ ಯ್ಯೂಟೂಬರ್​​. ತನ್ನ ಬೈಕ್​ ಏರಿ ಊರೂರು ಸುತ್ತುತ್ತಾ. ಹೊಸ ಕಂಟೆಂಟ್​ಗಳನ್ನ ಯ್ಯೂಟ್ಯೂಬ್​ನಲ್ಲಿ ಹೇಳುತ್ತಾ ಫೇಮಸ್​ ಆದ ಈತ ರಸ್ತೆಯಲ್ಲಿ ಸರ್ಕಸ್​​ ಮಾಡೋಕೆ ಆಸ್ಪತ್ರೆಗೆ ಸೇರಿದ್ದಾನೆ. ಭೀಕರವಾಗಿ ನಡೆದಿರೋ ಅಪಘಾತದಲ್ಲಿ ವಾಸನ್​​ ಕೈ ಕಾಲಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾನೆ.
ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ವ್ಹೀಲಿಂಗ್​ ಮಾಡುವಾಗ ಈ ಅಪಘಾತ ಸಂಭವಿಸಿದ್ದು ಟಿಟಿಎಫ್ ವಾಸನ್ ಆಸ್ಪತ್ರೆ ಸೇರಿದ್ದಾನೆ.

ಮೊದಲು ವ್ಹೀಲಿಂಗ್​ ಮಾಡುತ್ತಾ ವಿಡಿಯೋ ಮಾಡಿಕೊಂಡಿದ್ದ. ಆದರೆ ವ್ಹೀಲಿಂಗ್​ ಮಾಡುವಾಗ ಹಾಯತಪ್ಪಿ ಈ ಅಪಘಾತ ಸಂಭವಿಸಿದೆ. ಅದು ಏನೇ ಇರಲಿ, ಜೀವ ಗಟ್ಟಿಯಾಗಿದ್ದರೆ ಸಾವಿರಾರು ವಿಡಿಯೋಗಳನ್ನು ಮಾಡಬಹುದು. ಆದರೆ ಇಂಥಾ ಸಾಹಸಗಳನ್ನ ಮಾಡಿ ಜೀವಕ್ಕೆ ತೊಂದರೆ ಮಾಡಿಕೊಳ್ಳುವುದು ಎಷ್ಟು ಸರಿ ಅಲ್ವಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಹೀಲಿಂಗ್​ ಮಾಡುವಾಗ ಭೀಕರ ಅಪಘಾತ; ಸಾವು ಬದುಕಿನ ಮಧ್ಯೆ ಫೇಮಸ್​ ಯ್ಯೂಟೂಬರ್​​..!

https://newsfirstlive.com/wp-content/uploads/2023/09/accident-20.jpg

Load More