newsfirstkannada.com

ಮಹತ್ವದಲ್ಲಿ ಪಂದ್ಯದಲ್ಲಿ ಡಕೌಟ್​ ಆದ ಕೆ.ಎಲ್​​ ರಾಹುಲ್​​​.. ಯಾವಾಗಲೂ ಹಾಳ್​ ಮಾಡ್ತೀಯ ಎಂದು ಫ್ಯಾನ್ಸ್​ ಕಿಡಿ

Share :

Published August 4, 2024 at 9:53pm

    ಇಂದು ಶ್ರೀಲಂಕಾ, ಟೀಮ್​ ಇಂಡಿಯಾ ಮಧ್ಯೆ 2ನೇ ಏಕದಿನ ಪಂದ್ಯ!

    2ನೇ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಶ್ರೀಲಂಕಾ ಸಾಧಾರಣ ಟಾರ್ಗೆಟ್​​

    ಶ್ರೀಲಂಕಾ ವಿರುದ್ಧ ಡಕೌಟ್​ ಆದ ಸ್ಟಾರ್​ ವಿಕೆಟ್​ ಕೀಪರ್ ಕೆ.ಎಲ್​ ರಾಹುಲ್​​​

ಶ್ರೀಲಂಕಾ ಕ್ರಿಕೆಟ್​ ತಂಡದ ವಿರುದ್ಧ ನಡೆಯುತ್ತಿರೋ 2ನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಕೆ.ಎಲ್​ ರಾಹುಲ್​ ಡಕೌಟ್​ ಆಗಿದ್ದಾರೆ. ಡಕೌಟ್​ ಆದ ಕೆ.ಎಲ್​ ರಾಹುಲ್​ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಮೊದಲ ಏಕದಿನ ಪಂದ್ಯದಲ್ಲಿ ಸತತ ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾಗೆ ಕೆ.ಎಲ್​ ರಾಹುಲ್ ಆಸರೆಯಾಗಿದ್ದರು. ಶ್ರೀಲಂಕಾ ಮೇಲುಗೈ ಸಾಧಿಸಿದ್ದ ಸಂದರ್ಭದಲ್ಲಿ ತಾಳ್ಮೆಯ ಆಟವಾಡಿದ ಇವರು 31 ರನ್​ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಈ ಸೋಲಿನ ಸುಳಿವಿನಿಂದ ಭಾರತ ತಂಡವನ್ನು ಕೆ.ಎಲ್​ ರಾಹುಲ್​ ಪಾರು ಮಾಡಿದ್ರು.

ಇನ್ನು, 2ನೇ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಔಟಾದ ಬಳಿಕ ಕ್ರೀಸ್​ಗೆ ಬಂದ ಕೆ.ಎಲ್​ ರಾಹುಲ್​ 2ನೇ ಬಾಲ್​ಗೆ ವಂಡರ್ಸೇ ಬೌಲಿಂಗ್​ನಲ್ಲಿ ಬೋಲ್ಡ್​ ಆದರು. ಹಾಗಾಗಿ ಕೆ.ಎಲ್​ ರಾಹುಲ್​ ವಿರುದ್ಧ ಫ್ಯಾನ್ಸ್​​ ಆಕ್ರೋಶ ಹೊರಹಾಕಿದ್ದಾರೆ. ಭಾರತ ತಂಡವನ್ನು ಯಾವಾಗಲೂ ಹಾಳು ಮಾಡ್ತೀಯ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮಹತ್ವದಲ್ಲಿ ಪಂದ್ಯದಲ್ಲಿ ಡಕೌಟ್​ ಆದ ಕೆ.ಎಲ್​​ ರಾಹುಲ್​​​.. ಯಾವಾಗಲೂ ಹಾಳ್​ ಮಾಡ್ತೀಯ ಎಂದು ಫ್ಯಾನ್ಸ್​ ಕಿಡಿ

https://newsfirstlive.com/wp-content/uploads/2024/08/KL-Rahul_IND.jpg

Load More