ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ್- ಆಸಿಸ್ ಪಂದ್ಯ
ಬೆಂಗಳೂರಿನಲ್ಲಿ ಆಸಿಸ್ ಬ್ಯಾಟಿಂಗ್ ವೇಳೆ ಕೇಳಿ ಬಂದ ಆರ್ಸಿಬಿ ಹೆಸರು
ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್ ಎಲ್ಲ ಒಂದೇ ಬಾರಿಗೆ RCB, ಆರ್ಸಿಬಿ ಕೂಗು
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ- ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯದಲ್ಲಿ RCB ಹೆಸರು ಕೇಳಿ ಬಂದಿದೆ. ಆಸ್ಟ್ರೇಲಿಯಾ ಆಟಗಾರರು ಸಿಕ್ಸ್, ಫೋರ್ಗಳನ್ನು ಬಾರಿಸುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳೆಲ್ಲ RCB, RCB ಎಂದು ಜೋರಾದ ಧ್ವನಿಯಲ್ಲಿ ಕೂಗಿದ್ದಾರೆ. ಸದ್ಯ ಈ ಬಗೆಗಿನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗುತ್ತಿವೆ.
Chinnaswamy Stadium erupts with 'RCB, RCB' chants. pic.twitter.com/APaJAkMULq
— Mufaddal Vohra (@mufaddal_vohra) October 20, 2023
ಟಾಸ್ ಗೆದ್ದುಕೊಂಡ ಪಾಕ್ ಫೀಲ್ಡಿಂಗ್ ಅನ್ನು ಆಯ್ದುಕೊಂಡಿತು. ಇದರಿಂದ ಬ್ಯಾಟಿಂಗ್ ಮಾಡಲು ಕ್ರೀಸ್ ಆಗಮಿಸಿದ ಆಸಿಸ್ನ ಓಪನರ್ಸ್ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಅದ್ಭುತವಾದ ಬ್ಯಾಟಿಂಗ್ ಮಾಡಿದರು. ಡೇವಿಡ್ ವಾರ್ನರ್ 14 ಬೌಂಡರಿ, 9 ಸಿಕ್ಸರ್ ಸಿಡಿಸಿ ಬರೋಬ್ಬರಿ 163 ರನ್ಗಳನ್ನು ಬಾರಿಸಿ ದಾಖಲೆ ಮಾಡಿದ್ರು. ಇತ್ತ ಇನ್ನೊಂದು ಕಡೆ ಬ್ಯಾಟ್ ಬೀಸುತ್ತಿದ್ದ ಮಾರ್ಷ್ ಕೂಡ ಸೆಂಚುರಿಸಿ ಸಿಡಿಸಿ ಸಂಭ್ರಮಿಸಿದರು. ಈ ಸಮಯದಲ್ಲೇ ಸ್ಟೇಡಿಯಂನಲ್ಲಿ RCB, RCB ಎಂದು ಅಭಿಮಾನಿಗಳು ಕೂಗಲು ಪ್ರಾರಂಭಿಸಿದರು.
RCB is everywhere! RCBians are everywhere…! ♥️
Proud to be RCBian #AusvsPakpic.twitter.com/o6LNspzHUu
— ꜱᴘɪᴅᴇʏ (@AnushSpidey1) October 20, 2023
ಇದರಿಂದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ಮ್ಯಾಚ್ ಆಸ್ಟ್ರೇಲಿಯಾ-ಪಾಕ್ ತಂಡಗಳದ್ದಾ ಅಥವಾ ಆರ್ಸಿಬಿ ಮ್ಯಾಚ್ ಎನ್ನುವಷ್ಟು ಜೋರಾಗಿ ಫ್ಯಾನ್ಸ್ ಚೀರುತ್ತಿದ್ದರು. ಇನ್ನು ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಬೀಸಿರುವ ಆಸಿಸ್ ನಿಗದಿ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಪಾಕ್ಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ