newsfirstkannada.com

ಸಿಕ್ಕ ಅವಕಾಶವನ್ನೂ ಕೈ ಚೆಲ್ಲಿದ ಕ್ಯಾಪ್ಟನ್​​.. ರೋಹಿತ್​ ವಿರುದ್ಧ ಬಹಿರಂಗ ಅಸಮಾಧಾನ!

Share :

Published June 29, 2024 at 8:24pm

    ಬಾರ್ಬಡೋಸ್‌ ಮೈದಾನದಲ್ಲಿ ನಡೆಯುತ್ತಿರೋ 2024ರ ಟಿ20 ವಿಶ್ವಕಪ್​​ ಫೈನಲ್

    ಹೈವೋಲ್ಟೇಜ್​ ಪಂದ್ಯದಲ್ಲಿ ಸೌತ್​ ಆಫ್ರಿಕಾ, ಟೀಮ್​ ಇಂಡಿಯಾ ಮುಖಾಮುಖಿ

    ಟೀಮ್​ ಇಂಡಿಯಾಗೆ ಕೈಕೊಟ್ಟ ಕ್ಯಾಪ್ಟನ್​ ರೋಹಿತ್​ ವಿರುದ್ಧ ಭಾರೀ ಆಕ್ರೋಶ!

ಇಂದು ಬಾರ್ಬಡೋಸ್‌ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆಯುತ್ತಿರೋ 2024ರ ಟಿ20 ವಿಶ್ವಕಪ್​​ ಫೈನಲ್ ಹೈವೋ​ಲ್ಟೇಜ್​ ಪಂದ್ಯದಲ್ಲಿ ಸೌತ್​ ಆಫ್ರಿಕಾ, ಟೀಮ್​ ಇಂಡಿಯಾ ಮುಖಾಮುಖಿ ಆಗಿವೆ. ಹೇಗಾದ್ರೂ ಮಾಡಿ ಫೈನಲ್​ ಗೆದ್ದು ಟ್ರೋಫಿ ತಮ್ಮದಾಗಿಸಿಕೊಳ್ಳಬೇಕು ಎಂದು ಎರಡು ತಂಡಗಳು ಪೈಪೋಟಿ ನಡೆಸುತ್ತಿವೆ.

ಇನ್ನು, ಟಾಸ್​ ಗೆದ್ದ ಟೀಮ್​ ಇಂಡಿಯಾ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಏಡನ್​ ಮರ್ಕ್ರಮ್​​ ನಾಯಕತ್ವದ ಸೌತ್​ ಆಫ್ರಿಕಾ ಬೌಲಿಂಗ್​ ಮಾಡುತ್ತಿದೆ.

ಟೀಮ್​ ಇಂಡಿಯಾದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಎಂದಿನಂತೆ ಅಬ್ಬರಿಸಲು ಮುಂದಾದ್ರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್​ ಶುರು ಮಾಡಿದ ರೋಹಿತ್​​​ ಕೇಶವ್​ ಮಹಾರಾಜ್​​ ಬೌಲಿಂಗ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಫೋರ್​ ಚಚ್ಚಿದ್ರು. ಬಳಿಕ ಮತ್ತೊಂದು ಬೌಂಡರಿ ಬಾರಿಸಲು ಹೋಗಿ ರೋಹಿತ್​ ಕ್ಯಾಚ್​​​ ಕೊಟ್ಟರು.

ತಾನು ಆಡಿದ 3 ಬಾಲ್​ನಲ್ಲಿ 2 ಫೋರ್​ ಸಮೇತ 9 ರನ್​​​ ಗಳಿಸಿ ಪೆವಿಲಿಯನ್​ಗೆ ತೆರಳಿದ್ರು. ಐಸಿಸಿ ಮೆಗಾ ಟೂರ್ನಮೆಂಟ್​​ನಲ್ಲಿ ಸಿಕ್ಕ ಅವಕಾಶವನ್ನೂ ಕೈ ಚೆಲ್ಲಿದ ರೋಹಿತ್​ ಶರ್ಮಾ ಎಂದು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಟಾಸ್​ ಗೆದ್ದ ಕ್ಯಾಪ್ಟನ್​​ ರೋಹಿತ್​ನಿಂದ ಅಚ್ಚರಿ ನಿರ್ಧಾರ.. ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ!

ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಿಕ್ಕ ಅವಕಾಶವನ್ನೂ ಕೈ ಚೆಲ್ಲಿದ ಕ್ಯಾಪ್ಟನ್​​.. ರೋಹಿತ್​ ವಿರುದ್ಧ ಬಹಿರಂಗ ಅಸಮಾಧಾನ!

https://newsfirstlive.com/wp-content/uploads/2024/06/Rohit-Sharma_out.jpg

Load More