ಸಿಡಿ ಆಚರಿಸಿಕೊಂಡು ಮೈ ಜುಮ್ಮೆನ್ನಿಸಿದ ಏಳು ಅಭಿಮಾನಿಗಳು
ಕ್ರೇನ್ ಮೂಲಕ ಮೇಲೇರಿ ಸಾಹಸ ಮೆರೆದ ವಿಡಿಯೋ ಇಲ್ಲಿದೆ
ಅಪ್ಪು ಅಮರರಾದರು ಅಭಿಮಾನಿಗಳ ಅಭಿಮಾನ ಕಡಿಮೆಯಾಗಿಲ್ಲ
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲಾದೀತೆ? ಖಂಡಿತಾ ಇಲ್ಲ. ಯಾಕಂದ್ರೆ ಅಪ್ಪುವನ್ನು ನೆಚ್ಚಿಕೊಂಡಿದ್ದ ಅಭಿಮಾನಿಗಳು ಏನು ಮಾಡಿದ್ದಾರೆ ಗೊತ್ತಾ? ಈ ದೃಶ್ಯ ಕಂಡರೆ ಎಂಥವರಿಗೂ ಮೈ ಜುಂ ಎಂದೆನಿಸದೆ ಬಿಡದು.
ಪುನೀತ್ ರಾಜ್ ಕುಮಾರ್ ಮತ್ತು ಜೂನಿಯರ್ ಎನ್.ಟಿ.ಆರ್ ಅಭಿಮಾನಿಗಳು ವಿಶೇಷ ಅಭಿಮಾನ ಮೆರೆದಿದ್ದಾರೆ. ಎಳು ಜನರು ಬೆನ್ನಿಗೆ ಚುಚ್ಚಿಕೊಂಡಿದ್ದಲ್ಲದೆ. ಕ್ರೇನ್ ಮೂಲಕ ಮೇಲಕ್ಕೆ ಹೋಗಿ ಅಪ್ಪು ಮತ್ತು ತಾರಕ್ ಇರೋ ಬ್ಯಾನರ್ ಅನ್ನು ಅನಾವರಣ ಮಾಡಿದ್ದಾರೆ. ಆ ಮೂಲಕ ಅಭಿಮಾನ ಮೆರೆದಿದ್ದಾರೆ.
ಅಂದಹಾಗೆಯೇ, ಸುಬ್ರಮಣ್ಯ ಸ್ವಾಮಿಯ ಹರೋ ಹರಾ ಜಾತ್ರೆ (ಕಾವಡಿ ಜಾತ್ರೆ ) ವೇಳೆ ಅಬಿಮಾನಿಗಳು ಅಭಿಮಾನ ಮೆರೆದಿದ್ದಾರೆ. ಸದ್ಯ ಟ್ವಿಟ್ಟರ್ನಲ್ಲಿ ಈ ದೃಶ್ಯ ವೈರಲ್ ಆಗಿದೆ.
(ವಿಡಿಯೋ ಕೃಪೆ: ಮನೋಬಾಲ ವಿಜಯಬಾಲನ್)
#NTR & late legendary #PuneethRajkumar fans celebrating a festival in Karnataka.pic.twitter.com/U0bsZP05gM#Devara
— Manobala Vijayabalan (@ManobalaV) August 14, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ