newsfirstkannada.com

ಕುಡಿದ ಮತ್ತಿನಲ್ಲಿ ರಂಪಾಟ.. ಪೊಲೀಸರೆದುರು ಹೈಡ್ರಾಮ ಸೃಷ್ಟಿಸಿದ ಫ್ಯಾಶನ್​ ಡಿಸೈನರ್ ಪ್ರಸಾದ್​ ಬಿದ್ದಪ್ಪ ಪುತ್ರ

Share :

27-10-2023

  ಅವಿವಾ ಬಿದ್ದಪ್ಪ ಸಹೋದರನ ಪುಂಡಾಟ ಬೆಳಕಿಗೆ

  ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಕಾರು ನಿಲ್ಲಿಸಿ ಹೈಡ್ರಾಮ

  ಯಲಹಂಕ ಬಳಿ ಆ್ಯಡಂನನ್ನು ವಶಕ್ಕೆ ಪಡೆದ ಪೊಲೀಸರು

ಫ್ಯಾಶನ್​ ಡಿಸೈನರ್​ ಪ್ರಸಾದ್​ ಬಿದ್ದಪ್ಪ ಪುತ್ರನ ಮತ್ತೊಂದು ಪುಂಡಾಟ ಬೆಳಕಿಗೆ ಬಂದಿದೆ. ಯಲಹಂಕ ಬಳಿ ಆಡ್ಯಂ ಬಿದ್ದಪ್ಪ ಕಂಠಪೂರ್ತಿ ಕುಡಿದು ಹೈಡ್ರಾಮ ಮಾಡಿದ್ದಾರೆ.

ಕುಡಿದ ಮತ್ತಿನಲ್ಲಿ ಱಶ್ ಡ್ರೈವಿಂಗ್​ ಮಾಡಿದ್ದ ಆಡ್ಯಂ ಬಿಡಪ್ಪ ಕಾರು ಸವಾರನೊಬ್ಬನೊಂದಿಗೆ ರಂಪಾಟ ಮಾಡಿದ್ದಾರೆ. ಆ್ಯಡಂ ಕಾರು ಸವಾರನನ್ನು ಓವರ್​ಟೇಕ್​ ಮಾಡಿದಲ್ಲದೆ, ವಾರ್ನ್​ ಮಾಡಿದ್ದಾರೆ. ಈ ವೇಳೆ ಕಾರು ಸವಾರ ಪೊಲೀಸ್ ಎಮರ್ಜೆನ್ಸಿ 112ಗೆ ಕರೆ ಮಾಡಿದ್ದಾನೆ.

ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರ ಜೊತೆಗೆ ಆ್ಯಡಂ ಬಿದ್ದಪ್ಪ ಜಗಳಕ್ಕೆ ಬಂದಿದ್ದಾರೆ. ಬಳಿಕ ಆ್ಯಡಂನನ್ನು ವಶಕ್ಕೆ ಪಡೆದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದ ಮತ್ತಿನಲ್ಲಿ ರಂಪಾಟ.. ಪೊಲೀಸರೆದುರು ಹೈಡ್ರಾಮ ಸೃಷ್ಟಿಸಿದ ಫ್ಯಾಶನ್​ ಡಿಸೈನರ್ ಪ್ರಸಾದ್​ ಬಿದ್ದಪ್ಪ ಪುತ್ರ

https://newsfirstlive.com/wp-content/uploads/2023/10/Adam-Bidappa.jpg

Load More