newsfirstkannada.com

ಪಾರ್ಕಿಂಗ್​ ವಿಚಾರಕ್ಕೆ ವ್ಯಕ್ತಿಗೆ ಮನಸೋ ಇಚ್ಛೆ ಹಲ್ಲೆ; ಇಬ್ಬರು ಅರೆಸ್ಟ್​

Share :

23-07-2023

    ವಾಹನ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ

    ವ್ಯಕ್ತಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ ವ್ಯಕ್ತಿ

    ಹಲ್ಲೆ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ, ಸಾಮಾಜಿಕ ಜಾಲತಾಣದಲ್ಲೂ ವೈರಲ್​

ದೆಹಲಿ: ವಾಹನ ಪಾರ್ಕಿಂಗ್ ವಿಚಾರಕ್ಕೆ ವಯಸ್ಸಾದ ವ್ಯಕ್ತಿಗೆ ದೊಣ್ಣೆಯಿಂದ ಥಳಿಸಿದ್ದ ಘಟನೆ ಕೈಲಾಶ್ ಎಂಬಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿದ್ಯಾವಂತರೇ ಇರುವ ಬಡಾವಣೆಯಲ್ಲಿ ಈ ಘಟನೆ ನಡೆದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲ್ಲೆ ನಡೆಸಿದ್ದ ದಲ್ಜೀತ್ ಸಿಂಗ್, ಅವರ ಮಗ ಹರ್ಜಪ್ ಸಿಂಗ್ ಇಬ್ಬರನ್ನ ಈಗಾಗಲೇ ಪೊಲೀಸರು ವಶಕ್ಕೆ ಪಡೆಯಲಾಗಿದೆ. ಇನ್ನು ಹಲ್ಲೆಕೋರನ ಜೊತೆಗಿದ್ದ ಮಹಿಳೆಯರ ಮೇಲೂ ಕೇಸ್​ ದಾಖಲಾಗಿದೆ. ಅಮರ್ ಕಾಲೋನಿ ಪೊಲೀಸ್ ಠಾಣೆ ಪೊಲೀಸರು ಘಟನೆ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾರ್ಕಿಂಗ್​ ವಿಚಾರಕ್ಕೆ ವ್ಯಕ್ತಿಗೆ ಮನಸೋ ಇಚ್ಛೆ ಹಲ್ಲೆ; ಇಬ್ಬರು ಅರೆಸ್ಟ್​

https://newsfirstlive.com/wp-content/uploads/2023/07/Fight-1.jpg

Load More