ಪಾಪಿ ತಂದೆಯ ಕ್ರೂರ ಮುಖ ಕಂಡು ಬೆಚ್ಚಿಬಿದ್ದ ಜನ
ಇಂಜೆಕ್ಷನ್ ಚುಚ್ಚುವಾಗ ಹಸುಗೂಸಿನ ತಾಯಿ ಏನ್ಮಾಡ್ತಿದ್ಲು ಗೊತ್ತಾ..?
‘ಅಪ್ಪ ಐ ಲವ್ ಯೂ’ ಎಂಬ ಪ್ರೀತಿಯ ಧ್ವನಿಯೂ ಬೇಡವಾಯಿತೆ..?
ಒಡಿಶಾ: ಹೆಣ್ಣು ಮಕ್ಕಳು ಜನಿಸಿದರೆ ಮನೆಗೆ ಲಕ್ಷ್ಮೀ ಎಂದು ಬರಮಾಡಿಕೊಳ್ಳುವವರೇ ಜಾಸ್ತಿ. ಆದರೆ ಒಡಿಶಾದಲ್ಲೊಬ್ಬ ತಂದೆ ಮಾತ್ರ ಹುಟ್ಟಿದ ಹೆಣ್ಣು ಮಗುವಿಗೆ ವಿಷದ ಇಂಜೆಕ್ಷನ್ ಚುಚ್ಚಿಸಿ ಸಾಯಿಸಲು ಮುಂದಾಗಿದ್ದಾನೆ. ಸದ್ಯ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಒಡಿಶಾದ ಬಾಲಸೂರ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನವಜಾತ ಶಿಶುವಿಗೆ ತಂದೆಗೇ ವಿಷದ ಇಂಜೆಕ್ಷನ್ ಚುಚ್ಚಿದ್ದಾನೆ. ಅಚ್ಚರಿಯ ಸಂಗತಿ ಎಂದರೆ ಹೆಣ್ಣು ಮಗುವಿನ ನಾಮಕರಣ ಸಮಯದಲ್ಲಿ ಈ ಕೃತ್ಯವೆಸಗಿದ್ದಾನೆ. ಮಗುವಿನ ತಾಯಿ ಸ್ನಾನಕ್ಕೆಂದು ತೆರಳಿದ್ದಾಗ ವಿಷ ತುಂಬಿದ್ದ ಇಂಜೆಕ್ಷನ್ ಅನ್ನು ಚುಚ್ಚಿದ್ದಾನೆ.
ಸದ್ಯ ಆಸ್ಪತ್ರೆ ಸೇರಿದ ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ. ಸಾವು ಬದುಕಿನ ಮಧ್ಯೆ ಹೆಣ್ಣು ಮಗು ಹೋರಾಡುತ್ತಿದೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ