newsfirstkannada.com

ನಿನ್ನ ಮಗಳನ್ನು ಮದುವೆ ಮಾಡಿಕೊಡು ಎಂದು ಪೀಡಿಸುತ್ತಿದ್ದ ಯುವಕ.. ಚಾಕುವಿನಿಂದ ಚುಚ್ಚಿ.. ಚುಚ್ಚಿ ಹತ್ಯೆ ಮಾಡಿದ ತಂದೆ

Share :

21-11-2023

    ತನ್ನ ಮಗಳನ್ನು ಮದುವೆ ಆಗು ಎಂದು ನಿತ್ಯ ಪೀಡಿಸುತ್ತಿದ್ದ ಯುವಕ

    ನನ್ನ ಮಗಳನ್ನೇ ಪೀಡಿಸುತ್ತೀಯಾ? ಎಂದು ಯುವಕನನ್ನು ಕೊಂದ!

    ಚಾಕುವಿನಿಂದ ಚುಚ್ಚಿ ರಾಡ್​​ನಿಂದ ಕೊಚ್ಚಿ ಕೊಂದ ಪಾಪಿ ತಂದೆ

ಬೆಂಗಳೂರು: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ರಾಡ್​​ನಿಂದ ಹಂತಕನೋರ್ವ ಕೊಂದು ಹಾಕಿದ್ದಾನೆ. ಕೇವಲ ರಾಡ್​​ನಿಂದ ಹಲ್ಲೆ ಮಾತ್ರವಲ್ಲ ಚಾಕುವಿನಿಂದಲೂ ಇರಿದು ಹತ್ಯೆಗೈದಿದ್ದಾನೆ.

ಇನ್ನು, ಡೇವಿಡ್​​​ (22) ಕೊಲೆಯಾದ ಯುವಕ. ಯುವತಿ ತಂದೆ ಮಂಜುನಾಥ್​​ ಎಂಬಾತ ಯುವಕನನ್ನು ಕೊಂದ ಹಂತಕ. ಈ ಪ್ರಕರಣವೂ ಅಶೋಕ ನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಬರೋ ಸುಬ್ಬಣ್ಣ ಗಾರ್ಡನ್​​​ ಬಳಿ ನಡೆದಿದೆ.

ಯುವತಿ ವಿಲ್ಸನ್ ಗಾರ್ಡನ್ ವಿನಾಯಕ ನಗರದಲ್ಲಿ ವಾಸವಾಗಿದ್ದಳು. ಡೇವಿಡ್​ ಆಟೋ ಡ್ರೈವರ್​ ಆಗಿದ್ದ. ಈತ ಮಂಜುನಾಥ್​​ ಮಗಳನ್ನು ಪ್ರೀತಿಸುತ್ತಿದ್ದು, ಮದುವೆ ಆಗು ಎಂದು ಪೀಡಿಸುತ್ತಿದ್ದ. ಮದುವೆ ಆಗದಿದ್ರೆ ಯುವತಿ ಜತೆಗಿರೋ ಫೋಟೋಗಳನ್ನು ವೈರಲ್​ ಮಾಡೋದಾಗಿ ಬೆದರಿಕೆ ಹಾಕಿದ್ದ.

ಅಸಲಿಗೆ ಆಗಿದ್ದೇನೆ..?

ಫೋಟೋ, ವಿಡಿಯೋಗಳು ಶೇರ್​ ಮಾಡಿದ್ರೆ ಮಗಳ ಮರ್ಯಾದೆ ಹಾಳಾಗುತ್ತೆ ಎಂದು ಕೊಲೆ ಮಾಡುವ ನಿರ್ಧಾರಕ್ಕೆ ಯುವತಿಯ ತಂದೆ​ ಬಂದಿದ್ದ. ಹೀಗಾಗಿಯೇ ಮಾತಾಡುವ ನೆಪದಲ್ಲಿ ಕರೆಸಿ ಡೇವಿಡ್​ನನ್ನು ಕೊಂದು ಹಾಕಿದ್ದಾನೆ ಮಂಜುನಾಥ್​​. ಈತನನ್ನು ಅಶೋಕ ನಗರ ಪೊಲೀಸ್ರು ಅರೆಸ್ಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನ ಮಗಳನ್ನು ಮದುವೆ ಮಾಡಿಕೊಡು ಎಂದು ಪೀಡಿಸುತ್ತಿದ್ದ ಯುವಕ.. ಚಾಕುವಿನಿಂದ ಚುಚ್ಚಿ.. ಚುಚ್ಚಿ ಹತ್ಯೆ ಮಾಡಿದ ತಂದೆ

https://newsfirstlive.com/wp-content/uploads/2023/11/Murder_Bengaluru.jpg

Load More