ಸರ್ಕಾರಿ ಮೆಟ್ರಿಕ್ಸ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ಘಟನೆ
ಸಿಸಿಟಿವಿಯಲ್ಲಿ ಹಾಸ್ಟೆಲ್ ಗೇಟ್ ಹಾರಿ, ಪ್ರಿಯಕರನ ಗಾಡಿ ಏರುವ ದೃಶ್ಯ ಸೆರೆ
ಕಾವಲುಗಾರನ ಕಣ್ಣುತಪ್ಪಿಸಿ ಪ್ರಿಯಕರನೊಂದಿಗೆ ಸುತ್ತಾಡುತ್ತಿದ್ದ ವಿದ್ಯಾರ್ಥಿನಿ
ತುಮಕೂರು: ವಿದ್ಯಾರ್ಥಿನಿಯೊಬ್ಬಳು ಗೇಟ್ ಹತ್ತಿ ಎಸ್ಕೇಪ್ ಆಗುತ್ತಿದ್ದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಬಳಿ ಇರುವ ಹಾಸ್ಟೆಲ್‌ನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ಶುಕ್ರವಾರ ರಾತ್ರಿ 11 ಗಂಟೆಯ ನಂತರ ನಡೆದಿರುವ ಘಟನೆ ಇದಾಗಿದೆ. ಸರ್ಕಾರಿ ಮೆಟ್ರಿಕ್ಸ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಟಾಟ ಏಸ್ ವಾಹನ ಹತ್ತಿ ಪರಾರಿ
ಹಾಸ್ಟೆಲ್ ವಾರ್ಡನ್ ಡ್ಯೂಟಿ ಮುಗಿಸಿಕೊಂಡು ಮನೆಗೆ ತೆರಳಿದ್ದನ್ನು ಗಮನಿಸಿ ವಿದ್ಯಾರ್ಥಿನಿ ಗೇಟ್ ಏರಿ ಹೊರಟು ಹೋಗಿದ್ದಾಳೆ. ವಿದ್ಯಾರ್ಥಿನಿ ಗೇಟ್ ಹತ್ತಿ ರಸ್ತೆ ಬದಿ ನಿಂತಿದ್ದ ಟಾಟ ಏಸ್ ವಾಹನ ಹತ್ತಿ ಪರಾರಿಯಾಗಿದ್ದಾಳೆ. ರಾತ್ರಿ ಇಡೀ ಹೊರಗಡೆ ಇದ್ದು ಮತ್ತೆ ಬೆಳಗಿನ ಜಾವ 5 ಗಂಟೆಗೆ ವಿದ್ಯಾರ್ಥಿನಿ ಹಾಸ್ಟೆ ಲ್ ಸೇರಿಕೊಂಡಿದ್ದಾಳೆ.
ವಿದ್ಯಾರ್ಥಿನಿಯೊಬ್ಬಳು ಗೇಟ್ ಹತ್ತಿ ಎಸ್ಕೇಪ್ ಆಗುತ್ತಿದ್ದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಬಳಿ ಇರುವ ಹಾಸ್ಟೆಲ್‌ನಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.#Hostel #Love #Arrest #Student pic.twitter.com/g1CkPyccCQ
— NewsFirst Kannada (@NewsFirstKan) July 17, 2023
ಕಾವಲುಗಾರನ ಕಣ್ತಪ್ಪಿಸಿ ಎಸ್ಕೇಪ್
ಹಾಸ್ಟೆಲ್ ಗೇಟ್ ಏರಿದವಳು ಕೊರಟಗೆರೆ ತಾಲೂಕಿನ ದುಗ್ಗೇನಹಳ್ಳಿ ಗ್ರಾಮದ ಆರ್ಯಗೌಡ ಎಂಬುವನ ಜೊತೆ ಎಸ್ಕೇಪ್ ಆಗಿದ್ದಾಳೆ. ಕಾವಲುಗಾರ ಇದ್ದರೂ ಹುಡುಗಿ ಆತನ ಕಣ್ಣು ತಪ್ಪಿಸಿ ಗೇಟ್ ಹತ್ತಿ ಎಸ್ಕೇಪ್ ಆಗಿದ್ದಾಳೆ. ಸದ್ಯ ಕೊರಟಗೆರೆ ಪೊಲೀಸರು ಆರೋಪಿ ಆರ್ಯಗೌಡನನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ