newsfirstkannada.com

×

VIDEO: ಕಾಲೇಜು ಸ್ಟೂಡೆಂಟ್ಸ್​​, ಸೆಕ್ಯೂರಿಟಿ ಮಧ್ಯೆ ಮಾರಾಮಾರಿ; ರಕ್ತ ಬರುವಂತೆ ಹೊಡೆದಾಟ!

Share :

Published November 20, 2023 at 4:36pm

Update November 20, 2023 at 4:37pm

    ಸೆಕ್ಯೂರಿಟಿ ಗಾರ್ಡ್​, ವಿದ್ಯಾರ್ಥಿಗಳ ಮಧ್ಯೆ ಬಿಗ್​​ ಫೈಟ್

    ವಿದ್ಯಾರ್ಥಿಗಳಿಗೆ ಹೊಡೆಯುತ್ತಿರೋ ಸೆಕ್ಯೂರಿಟಿ ಗಾರ್ಡ್​

    ರೊಚ್ಚಿಗೆದ್ದ ವಿದ್ಯಾರ್ಥಿಗಳು ಗಾರ್ಡ್​ ವಿರುದ್ಧ ತಿರುಗಿ ಬಿದ್ರು

ಹೈದರಾಬಾದ್​​: ವಿದ್ಯಾರ್ಥಿಗಳು ಕಾಲೇಜಿಗೆ ಬರೋದು ಓದಲು. ಸೆಕ್ಯೂರಿಟಿ ಗಾರ್ಡುಗಳು ಇರೋದು ಕಾಲೇಜು ಕಾಯಲು. ಅವರ ಕೆಲಸ ಮಾಡಿದ್ರೇನೆ ಯಾವಾಗಲೂ ಚೆನ್ನ. ಇಬ್ಬರು ಒಂದೇ ಕಾಲೇಜಿನಲ್ಲಿ ಕೆಲಸ ಮಾಡೋರು. ಇವರು ಯಾವಾಗಲೂ ಅಣ್ಣ ತಮ್ಮಂದಿರ ಹಾಗೇ ಇರಬೇಕು. ಆದರೆ, ಇಲ್ಲಿ ಮಾತ್ರ ವಿದ್ಯಾರ್ಥಿಗಳು, ಸೆಕ್ಯೂರಿಟಿ ಗಾರ್ಡು ಮಧ್ಯೆ ಮಾರಾಮಾರಿ ನಡೆದಿದೆ.

ಹೌದು, ಈ ಘಟನೆ ನಡೆದಿದ್ದು ಹೈದರಾಬಾದಿನಲ್ಲಿ. ಕಾಲೇಜು ಕ್ಯಾಂಪಸ್​ನಲ್ಲಿ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಸೆಕ್ಯೂರಿಟಿ ಗಾರ್ಡ್​ಗಳು ಹೊಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಯೋರ್ವ ನನ್ನ ಸ್ನೇಹಿತರನ್ನು ಯಾಕೆ ಹೊಡೆದೆ? ಎಂದು ಪ್ರಶ್ನಿಸಿದ್ದಾನೆ.

ವಿದ್ಯಾರ್ಥಿ ಮತ್ತು ಸೆಕ್ಯೂರಿಟಿ ಗಾರ್ಡ್​ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ಹಂತಕ್ಕೆ ಹೋಗಿದೆ. ಈ ಮಧ್ಯೆ ವಿದ್ಯಾರ್ಥಿಗಳ ಗುಂಪೊಂದು ಸೆಕ್ಯೂರಿಟಿ ಗಾಡಿಗೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಸೆಕ್ಯೂರಿಟಿ ಗಾರ್ಡುಗಳ ಕೂಡ ಇಬ್ಬರಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾಲೇಜು ಸ್ಟೂಡೆಂಟ್ಸ್​​, ಸೆಕ್ಯೂರಿಟಿ ಮಧ್ಯೆ ಮಾರಾಮಾರಿ; ರಕ್ತ ಬರುವಂತೆ ಹೊಡೆದಾಟ!

https://newsfirstlive.com/wp-content/uploads/2023/11/Fight-4.jpg

Load More