Advertisment

VIDEO: ಹುಡುಗಿಗಾಗಿ ಕೈಕೈ ಮಿಲಾಯಿಸಿದ ಯುವಕರು.. ಮುಖ ಮೂತಿ ನೋಡದೆ ಗುದ್ದಾಡಿದ್ರು..!

author-image
Ganesh Nachikethu
Updated On
VIDEO: ಹುಡುಗಿಗಾಗಿ ಕೈಕೈ ಮಿಲಾಯಿಸಿದ ಯುವಕರು.. ಮುಖ ಮೂತಿ ನೋಡದೆ ಗುದ್ದಾಡಿದ್ರು..!
Advertisment
  • ಒಂದು ಹುಡುಗಿಗಾಗಿ ಇಬ್ಬರ ಮಧ್ಯೆ ಭಯಾನಕ ಫೈಟ್​​
  • ಬೀದಿಯಲ್ಲೇ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ್ರು!
  • ಲವ್​ಗಾಗಿ ಹುಚ್ಚರಂತೆ ಹೊಡೆದಾಡಿಕೊಂಡ ಹುಡುಗರು

ಚಂಡೀಗಡ: ಪ್ರೀತಿ ಎಂದರೆ ಹಾಗೇನೇ. ಒಮ್ಮೆ ಪ್ರೀತಿಯಲಿ ಬಿದ್ದರೆ ಯಾವುದೇ ಹಂತಕ್ಕೆ ಬೇಕಾದ್ರೂ ಮನುಷ್ಯ ಹೋಗ್ತಾನೆ. ಅದರಲ್ಲೂ ಈಗಿನ ಜನರೇಷನ್​​ ಹುಡುಗರಂತೂ ಹುಡುಗಿಗಾಗಿ ಜೀವ ಬೇಕಾದ್ರೂ ಬಿಡ್ತಾರೆ. ಕೈ ಮೇಲೆ ಟ್ಯಾಟೋ ಹಾಕಿಸೋದು, ಇನ್ನೊಬ್ಬರೊಂದಿಗೆ ಕಿರಿಕ್​ ಮಾಡೋದು, ಕೊನೆಗೂ ಸಾಯೋದಕ್ಕೂ ಸಾಯಿಸೋದಕ್ಕೂ ಇವರು ಹೆಸೋದಿಲ್ಲ. ಇಂಥದ್ದೇ ಒಂದು ಘಟನೆ ಪಂಜಾಬ್​ನಲ್ಲಿ.

Advertisment

ಹೌದು, ಒಂದು ಹುಡುಗಾಗಿ ಇಬ್ಬರು ಹುಡುಗರು ಬೀದಿಯಲ್ಲಿ ಕಿತ್ತಾಡಿಕೊಂಡಿದ್ದಾರೆ. ಯಾರ್​ ಅಡ್ಡ ಬಂದ್ರು ಬಿಡಲ್ಲ ನಿನ್ನ. ನಾನು ನಿನ್ನ ಬಿಡಲ್ಲ. ಆಗಿದ್ದು ಆಗಲಿ, ಒಂದು ಕೈ ನೋಡೇ ಬಿಡ್ತೀನಿ. ಹೀಗೆ ನಡು ರಸ್ತೆಯಲ್ಲೇ ಇಬ್ಬರು ಹುಡುಗರು ಒಂದು ಹುಡುಗಿಗಾಗಿ ಕಿತ್ತಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಹುಚ್ಚು ಪ್ರೀತಿ.


">November 26, 2023

ಈ ಘಟನೆ ನಡೆದಿದ್ದು ಪಂಜಾಬಿನ ಚಂಡೀಗಡದಲ್ಲಿ. ಒಂದೇ ಹುಡುಗಿಯನ್ನು ಇಬ್ಬರು ಪ್ರೀತಿ ಮಾಡುತ್ತಿದ್ದರು. ಆ ಒಬ್ಬಳಿಗಾಗಿಯೇ ನಡು ಬೀದಿಯಲ್ಲೇ ಇಬ್ಬರು ಕಾಳಗ ಶುರು ಮಾಡಿದ್ದಾರೆ. ಸಾರ್ವಜನಿಕರು ನೋಡುತ್ತಿದ್ದರೂ ಕ್ಯಾರೇ ಎನ್ನದೆ ಮುಖ ಮೂತಿ ನೋಡದೆ ಚಚ್ಚಿಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment