ಹೈ ಸೆಕ್ಯುರಿಟಿ ಸೆಲ್ ನೋಡಿ ಬೆಚ್ಚಿ ಬಿದ್ರಾ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬಳ್ಳಾರಿ ಸೆಂಟ್ರಲ್ ಜೈಲಿಗೆ ಕಾಲಿಟ್ಟ ದರ್ಶನ್ ಮೊದಲಿಗೆ ಮಾಡಿದ್ದೇನು?
ಇಷ್ಟು ದಿನ ರಾಜಾತಿಥ್ಯ ಅನುಭವಿಸುತ್ತಿದ್ದ ದರ್ಶನ್‌ಗೆ ಜೈಲೂಟ ಫಿಕ್ಸ್!
ಬಳ್ಳಾರಿ: ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದ ನಟ ದರ್ಶನ್ ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ2 ಆಗಿದ್ದ ದರ್ಶನ್ ಕೊನೆಗೂ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ರಾಗಿ ಮುದ್ದೆ ಮುರಿದಿದ್ದಾರೆ.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್, PUMA ಟೀ-ಶರ್ಟ್, ಕತ್ತಲ್ಲಿ ಕೂಲಿಂಗ್ ಗ್ಲಾಸ್.. ಬಳ್ಳಾರಿಗೆ ಬಂದ ಭಲೇ ಭೂಪತಿ ಹೊಸ ವಿವಾದ..!
ಬಳ್ಳಾರಿಗೆ ಎಂಟ್ರಿ ಕೊಟ್ಟ ಕೂಡಲೇ ಆರೋಪಿ ದರ್ಶನ್ ಅವರು ಮೊದಲು ನನಗೆ ಊಟ ಬೇಡ ಅಂತ ಹೇಳಿದ್ದರಂತೆ. ಆಮೇಲೆ ಒಂದು ಗಂಟೆ ತಡವಾಗಿ ಜೈಲೂಟ ತಿಂದಿದ್ದಾರೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ ಮೊದಲ ಊಟ ಮಾಡಿದ್ದಾರೆ. ಅದು ಕೂಡ ರಾಗಿ ಮುದ್ದೆ, ಬೆಳೆಸಾರು ಹಾಗೂ ಅನ್ನ, ಸಾಂಬರ್ ತಿಂದಿದ್ದಾರಂತೆ. ಹೈ ಸೆಕ್ಯುರಿಟಿ ಸೆಲ್ ನೋಡಿ ಊಟ ಬೇಡ ಎಂದಿದ್ದ ದರ್ಶನ್‌ಗೆ ಇದೀಗ ಜೈಲೂಟವೇ ಫಿಕ್ಸ್ ಆಗಿದೆ.
ಜೈಲಿನ ನಿಯಮದ ಪ್ರಕಾರ ದರ್ಶನ್ ಅವರಿದ್ದ ಹೈ ಸೆಕ್ಯೂರಿಟಿ ಸೆಲ್ಗೆ ಊಟ ಕಳಿಸಲಾಗಿತ್ತು. ಆದ್ರೆ ಈ ಊಟ ನನಗೆ ಬೇಡ ಅಂತ ದರ್ಶನ್ ಹೇಳಿದ್ದರು. ಈ ಮುಂಚೆ ಬೆಳಗ್ಗೆ ತಿಂಡಿ ಸಹ ನಿರಾಕರಿಸಿದ್ದರಂತೆ. ಜೈಲಿನ ನಿಯಮದ ಪ್ರಕಾರ ಬೆಳಗ್ಗೆ 11 ರಿಂದ 12 ಗಂಟೆಗೆ ಊಟ ಕೊಡಲಾಗುತ್ತೆ. ಇದು ಮಿಸ್ ಆದ್ರೆ ಸಂಜೆ 6 ಗಂಟೆಗೆ ಮಾತ್ರ ಊಟ ಸಿಗುತ್ತೆ. ಟೆನ್ಷನ್ನಲ್ಲಿರುವ ದರ್ಶನ್ ಊಟ ನಿರಾಕರಿಸಿದ್ದರಂತೆ. ಕೊನೆಗೆ ವಿಧಿ ಇಲ್ಲದೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಆರೋಪಿ ದರ್ಶನ್ ರಾಗಿ ಮುದ್ದೆ ಮುರಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ