newsfirstkannada.com

×

1 ಬಿಗ್​ ಸಿಕ್ಸರ್​​.. 7 ಫೋರ್​​.. ಪಾಕ್​​ ಬೌಲರ್ಸ್​ ಬೆಂಡೆತ್ತಿದ ಕೊಹ್ಲಿ ಖಾತೆಗೆ ಮತ್ತೊಂದು ಅರ್ಧಶತಕ

Share :

Published September 11, 2023 at 6:10pm

    ಪಾಕ್​​ ವಿರುದ್ಧ ಟೀಂ ಇಂಡಿಯಾಗೆ ಮಹತ್ವದ ಪಂದ್ಯ

    ಕೆ.ಎಲ್​ ರಾಹುಲ್​ಗೆ ಕಿಂಗ್​ ಕೊಹ್ಲಿ ಸಖತ್​ ಸಾಥ್..!

    ಕೊಹ್ಲಿ ಖಾತೆಗೆ ಮತ್ತೊಂದು ಇಂಟರ್​ನ್ಯಾಷನಲ್​ ಫಿಫ್ಟಿ

ಸದ್ಯ ಕೊಲಂಬೋ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಪಾಕ್​​ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​​ಮನ್​​ ಕೆ.ಎಲ್​ ರಾಹುಲ್​​ ಮಾತ್ರವಲ್ಲ ವಿರಾಟ್​​ ಕೊಹ್ಲಿ ಕೂಡ ಸಖತ್​ ಬ್ಯಾಟಿಂಗ್​ ಮಾಡುತ್ತಿದ್ದಾರೆ.

ಇನ್ನಿಂಗ್ಸ್​ ಉದ್ಧಕ್ಕೂ ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ ಕಿಂಗ್​​ ಕೊಹ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ್ದಾರೆ. ಬರೋಬ್ಬರಿ 1 ಸಿಕ್ಸರ್​​, 6 ಫೋರ್​​ ಬಾರಿಸಿ ಇನ್ನೂ ಬ್ಯಾಟಿಂಗ್​ ಮುಂದುವರಿಸಿದ್ದಾರೆ.

ಕಿಂಗ್​ ಕೊಹ್ಲಿ, ಕೆ.ಎಲ್​ ರಾಹುಲ್​ ಡಾಮಿನೇಷನ್​ ಮುಂದುವರಿದಿದೆ. ಇಬ್ಬರು ಸಖತ್​ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಪಾಕ್​ ಬೌಲರ್ಸ್​ ಬೆವರಿಳಿಸುತ್ತಲೇ ಇದ್ದಾರೆ.

ವಿರಾಟ್​ ಕೊಹ್ಲಿ ಪಾಕ್​ ವಿರುದ್ಧದ ಚೇಸ್​ ಮಾಸ್ಟರ್​​. ಪಾಕಿಸ್ತಾನ ವಿರುದ್ಧ 2012ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ಬಾರಿಸಿದ 183 ರನ್ ಇಂದಿಗೂ ಎಲ್ಲರಿಗೂ ನೆನಪಿದೆ. ಈ ಸ್ಕೋರ್​ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡಿಸಿರೋ ದ್ವಿಶತಕಗಳನ್ನೇ ಮರೆ ಮಾಡಿದೆ ಎಂದು ಕೊಹ್ಲಿ ಕಟ್ಟರ್​ ವಿರೋಧಿ ಗೌತಮ್ ಗಂಭೀರ್ ಹಾಡಿಹೊಗಳಿದ್ದಾರೆ. ತಾನು ರನ್​ ಮಿಷನ್​ ಎಂದು ಕೊಹ್ಲಿ ಪದೇ ಪದೇ ಪ್ರೂವ್​ ಮಾಡುತ್ತಲೇ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1 ಬಿಗ್​ ಸಿಕ್ಸರ್​​.. 7 ಫೋರ್​​.. ಪಾಕ್​​ ಬೌಲರ್ಸ್​ ಬೆಂಡೆತ್ತಿದ ಕೊಹ್ಲಿ ಖಾತೆಗೆ ಮತ್ತೊಂದು ಅರ್ಧಶತಕ

https://newsfirstlive.com/wp-content/uploads/2023/09/Kohli_IND1.jpg

Load More