ಹೆದ್ದಾರಿಯಲ್ಲೇ ಉರಿದು ಹೋಯ್ತು ಲಾರಿ
ನಿಂತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ!
ಪುಣೆ- ಬೆಂಗಳೂರು ಹೆದ್ಧಾರಿಯಲ್ಲಿ ಘಟನೆ
ಬೆಳಗಾವಿ: ಇತ್ತ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬಸ್ಗಳ ಬೆಂಕಿ ಹೊತ್ತಿ ಉರಿದರೆ, ಅತ್ತ ಬೆಳಗಾವಿ ಜಿಲ್ಲೆಯಲ್ಲಿ ನಿಂತಿದ್ದ ಲಾರಿಯಲ್ಲಿ ದಿಢೀರ್ ಕಾಣಿಸಿಕೊಂಡಿದೆ. ಹೀಗೆ ಲಾರಿ ಹೊತ್ತಿ ಉರಿಯುತ್ತಿರೋದು ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ.
ಲಾರಿಯನ್ನ ರಸ್ತೆ ಬದಿ ಹಾಕಿ ಚಾಲಕ ಮತ್ತು ಕ್ಲೀನರ್ ಕೆಳಗಿಳಿದಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡ್ತಿದ್ದಂತೆ ಬೆಂಕಿ ಇಡೀ ಕ್ಯಾಬಿನ್ಗೆ ವ್ಯಾಪಿಸಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ.
ಚಾಲಕ ಮತ್ತು ಕ್ಲೀನರ್ ಏನಾದ್ರೂ ಕ್ಯಾಬಿನ್ನಲ್ಲೇ ಇದ್ದಿದ್ದರೆ ಅವ್ರೂ ಸಹ ಸುಟ್ಟು ಹೋಗ್ತಿದ್ರು. ಅದೃಷ್ಟ ಗಟ್ಟಿಯಾಗಿತ್ತು. ಹಾಗಾಗಿ ಇಬ್ಬರೂ ಯಾವುದೇ ರೀತಿ ಅಪಾಯವಿಲ್ಲದೆ ಪಾರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ