newsfirstkannada.com

VIDEO: ಅಬ್ಬಬ್ಬಾ! ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದ ಕಟ್ಟಡ; ಅಸಲಿಗೆ ಆಗಿದ್ದೇನು?

Share :

25-10-2023

  ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದ ಕಟ್ಟಡ

  ತೆಲಂಗಾಣದ ಥರ್ಮಲ್ ಪವರ್ ಸ್ಟೇಷನ್​!

  ಪವರ್ ಸ್ಟೇಷನ್​ನಲ್ಲಿ ಕಾಣಿಸಿಕೊಂಡ ತೀವ್ರ ಬೆಂಕಿ

ಹೈದರಾಬಾದ್​: ತೆಲಂಗಾಣದ ರಾಮಗುಂಡಂ ಥರ್ಮಲ್ ಪವರ್ ಸ್ಟೇಷನ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಪವರ್ ಸ್ಟೇಷನ್​ ಉರಿದು ಹೋಗಿದೆ.

ಕಣ್ ಮುಚ್ಚಿ ತೆಗೆಯುವುದರಳೊಂಗೆ ಇಡೀ ಕಟ್ಟಡ ಬೆಂಕಿಯಲ್ಲಿ ಬೆಂದು ಹೋಗ್ಬಿಟ್ಟಿದೆ. ಇನ್ನು ಈ ಬೆಂಕಿ ಅವಘಡಕ್ಕೆ ಏನು ಕಾರಣ ಅನ್ನೋದು ತಿಳಿದು ಬಂದಿಲ್ಲ.

ಸದ್ಯ ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಕೇಸ್​ ಕೂಡ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಬ್ಬಬ್ಬಾ! ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದ ಕಟ್ಟಡ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/10/Fire_Factory.jpg

Load More