ಮದುವೆ ಅಂತ ಬಂದಿದ್ದ ವರನ ಕಾರಿಗೇ ಬಿದ್ದ ಬೆಂಕಿ
ಅದು ಕೋಟ್ಯಂತರ ರೂ. ಮೌಲ್ಯದ ಜಾಗ್ವಾರ್ ಕಾರು!
ಕಾರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ದಿಢೀರ್ ಬೆಂಕಿ
ತುಮಕೂರು: ಬೆಂಕಿ ಬಿತ್ತಂದ್ರೆ ಕೋಟಿ ಬೆಲೆ ಬಾಳೋ ವಸ್ತು ಕೂಡ ಬೂದಿಗೆ ಸಮವೇ. ತುಮಕೂರಿನಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಕುಣಿಗಲ್ ಪಟ್ಟಣಕ್ಕೆ ಮದುವೆ ಅಂತ ಬಂದಿದ್ದ ವರನ ಕಾರಿಗೇ ಬೆಂಕಿ ಬಿದ್ದಿದೆ. ಅದು ಯಾವುದೋ ಬಜೆಟ್ ಕಾರಲ್ಲ. ಕೋಟ್ಯಂತರ ಮೌಲ್ಯದ ಜಾಗ್ವಾರ್ ಕಾರು.
ನಕ್ಷತ್ರ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕಾಗಿ ಈ ಕಾರು ತರಲಾಗಿತ್ತು, ಮದುಮಗನದ್ದು ಎನ್ನಲಾಗಿರುವ ಈ ಕಾರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಬಂದು ಕಾರ್ಗೆ ಹೊತ್ತಿದ್ದ ಬೆಂಕಿ ನಂದಿಸಿದ್ದಾರೆ.
ಈ ಸಂಬಂಧ ಕುಣಿಗಲ್ ಪೊಲೀಸ್ರು ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಕಾರಣವೇನು ಎಂದು ತನಿಖೆ ಕೂಡ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ