newsfirstkannada.com

ಕಾರ್ಡಿಯಕ್ ಅರೆಸ್ಟ್.. ಕೇವಲ 33 ವರ್ಷಕ್ಕೆ ಉಸಿರು ಚೆಲ್ಲಿದ ಜನಪ್ರಿಯ ಮಾಡೆಲ್

Share :

31-08-2023

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಕಾರ್ಡಿಯಾಕ್ ಅರೆಸ್ಟ್

    ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ್ದ ಲಾರಿಸ್ಸಾ

    ಲಾರಿಸ್ಸಾ ಬೋರ್ಗೆಸ್​ಗೆ ಎರಡು ಬಾರಿ ಹೃದಯ ಸ್ತಂಭನ..!

ಬ್ರೆಜಿಲ್​ನಲ್ಲಿ ಫಿಟ್ನೆಸ್, ಫ್ಯಾಷನ್​ನಿಂದ ಸಾಕಷ್ಟು ಖ್ಯಾತಿ ಗಳಿಸಿದ್ದ ಮಾಡೆಲ್​ ಲಾರಿಸ್ಸಾ ಬೋರ್ಗೆಸ್ ಅವರಿಗೆ 2 ಬಾರಿ ಕಾರ್ಡಿಯಾಕ್ ​ ಅರೆಸ್ಟ್ ಆಗಿದ್ದರಿಂದ ಸಾವನ್ನಪ್ಪಿದ್ದಾರೆ.

ಲಾರಿಸ್ಸಾ ಬೋರ್ಗೆಸ್ (33) ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರೇ ಇನ್​ಸ್ಟಾದಲ್ಲಿ ಪೋಸ್ಟ್​ ಹಾಕಿ ಸಂತಾಪ ಸೂಚಿಸಿದ್ದಾರೆ. ಇನ್ನೂ ಯಂಗ್​ ಆಗಿದ್ದ ಲಾರಿಸ್ಸಾ ಬಹು ಬೇಗನೇ ನಿಧನ ಹೊಂದಿರುವುದು ನಮಗೆ ಸಾಕಷ್ಟು ನೋವು ತಂದಿದ್ದು ನಮ್ಮ ಹೃದಯ ಛಿದ್ರವಾದಂತೆ ಆಗಿದೆ ಎಂದು ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ. ​ ​

View this post on Instagram

A post shared by Larissa Borges (@lariborgesx)

ಗ್ರಾಮಡೋ ಎನ್ನುವ ಪ್ರದೆಶದಲ್ಲಿ ಲಾರಿಸ್ಸಾ ಬೋರ್ಗೆಸ್ ಪ್ರಯಾಣಿಸುತ್ತಿದ್ದಾಗ ಸಡನ್ ಆಗಿ ಕಾರ್ಡಿಯಾಕ್ ಅರೆಸ್ಟ್  ಆಗಿ ಕೋಮಾಗೆ ಹೋಗಿದ್ದರು. ಇದರಿಂದ ಆಗಸ್ಟ್​ 20 ರಿಂದ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಅವರು ಪಡೆಯುತ್ತಿದ್ದರು. ಒಮ್ಮೆ ಕಾರ್ಡಿಕ್ ಅರೆಸ್ಟ್ ಆದ ಬೆನ್ನಲ್ಲೇ ಮತ್ತೊಮ್ಮೆ ಕಾರ್ಡಿಕ್ ಅರೆಸ್ಟ್ ಆಗಿದೆ. ಹೀಗಾಗಿ ಲಾರಿಸ್ಸಾ ಬೋರ್ಗೆಸ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಲಾರಿಸ್ಸಾ ಬೋರ್ಗೆಸ್ ಅವರು ಇನ್​ಸ್ಟಾ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಫಿಟ್ನೆಸ್​, ಫ್ಯಾಷನ್​ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಇವರಿಗೆ ಇನ್​ಸ್ಟಾದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಫಾಲೋ ಮಾಡುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರ್ಡಿಯಕ್ ಅರೆಸ್ಟ್.. ಕೇವಲ 33 ವರ್ಷಕ್ಕೆ ಉಸಿರು ಚೆಲ್ಲಿದ ಜನಪ್ರಿಯ ಮಾಡೆಲ್

https://newsfirstlive.com/wp-content/uploads/2023/08/Larissa_Borges.jpg

Load More