ರಾಷ್ಟ್ರೀಯ ಹಾರ್ಸ್ ಈವೆಂಟ್ಗಳಲ್ಲೂ ಭಾಗವಹಿಸ್ತಾರೆ ಈ ಕ್ರಿಕೆಟಿಗ
2017 ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಈಕ್ವೆಸ್ಟ್ರಿಯನ್ನಲ್ಲಿ ಬೆಳ್ಳಿ ಪದಕ
ಕ್ರಿಕೆಟ್ ಮಾತ್ರವಲ್ಲ ಹಾರ್ಸ್ ರೈಡ್ನಲ್ಲೂ ದೇಶಕ್ಕೆ ಕೀರ್ತಿ ತಂದ ವಿಶೇಷ
ರವೀಂದ್ರ ಜಡೇಜಾ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಪ್ಲೇಯರ್. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಕಮಾಲ್ ಮಾಡೋ ಜಡ್ಡು, ಟೀಮ್ ಇಂಡಿಯಾದ ರಿಯಲ್ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ಮಾತ್ರವಲ್ಲ. ಇನ್ನೊಂದು ಗೇಮ್ನಲ್ಲೂ ಜಡೇಜಾ ಭಾರತದ ಮ್ಯಾಚ್ ವಿನ್ನರ್ ಅನ್ನೋದು ನಿಮಗೆ ಗೊತ್ತಾ.?
ಕುದುರೆ ಅಂದ್ರೆ ಪ್ರಾಣ
ಆನ್ಫೀಲ್ಡ್ನಲ್ಲಿ ಕಮಾಲ್ ಮಾಡೋ ಜಡೇಜಾ, ಆಫ್ ದಿ ಫೀಲ್ಡ್ನಲ್ಲೂ ಸಖತ್ ಆ್ಯಕ್ಟೀವ್ ಆಗಿರ್ತಾರೆ. ಫ್ರೀ ಟೈಮ್ನಲ್ಲಿ ಫಾರ್ಮ್ಹೌಸ್ನಲ್ಲಿ ಕಾಲ ಕಳೆಯೋ ಜಡೇಜಾಗೆ ಕುದುರೆ ಅಂದ್ರೆ ಪ್ರಾಣ. ಹಾರ್ಸ್ ರೈಡಿಂಗ್ನಲ್ಲಂತೂ ಜಡೇಜಾ ಪಂಟರ್. ಫಾರ್ಮ್ ಹೌಸ್ನಲ್ಲಿ ಹಲವು ಕುದುರೆಗಳನ್ನ ಸಾಕಿರುವ ಜಡೇಜಾ, ವಿಶ್ರಾಂತಿ ವೇಳೆಯಲ್ಲಿ ಹಾರ್ಸ್ ರೈಡ್ ಮಾಡುತ್ತಾ ಗಮನ ಸೆಳೆಯುತ್ತಾರೆ. ಇಷ್ಟೇ ಅಲ್ಲ. ಕೆಲ ರಾಷ್ಟ್ರೀಯ ಹಾರ್ಸ್ ಈವೆಂಟ್ಗಳಲ್ಲೂ ಭಾಗವಹಿಸ್ತಾರೆ. 2017ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಈಕ್ವೆಸ್ಟ್ರಿಯನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಜಡೇಜಾ ಬೆಳ್ಳಿ ಪದಕ ಗೆದ್ದಿದ್ರು. ಈ ಮೂಲಕ ದೇಶಕ್ಕೆ ಕೀರ್ತಿ ತಂದ ವಿಶೇಷ ಸಾಧನೆ ಮಾಡಿದ್ರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ