newsfirstkannada.com

ವಿಡಿಯೋ ಕಾಲ್‌ನಲ್ಲಿ ರಾಸಲೀಲೆ ಆರೋಪ; ಹಲ್‌ಚಲ್‌ ಸೃಷ್ಟಿಸಿದೆ ಬಿಜೆಪಿ ಮಾಜಿ ಸಂಸದನ ಅರೆಬೆತ್ತಲೆ ದೃಶ್ಯ

Share :

18-07-2023

    ಮಹಿಳೆ ಜೊತೆಗಿನ ವಿಡಿಯೋ ಕಾಲ್‌ನಲ್ಲಿ ಸಿಕ್ಕಿಬಿದ್ದ ಬಿಜೆಪಿ ನಾಯಕ?

    ಬಿಜೆಪಿ ಮಾಜಿ ಸಂಸದ ಅರೆಬೆತ್ತಲೆಯಾದ ವಿಡಿಯೋ ಬಿಡುಗಡೆ

    ಇಂತಹ ಬಹಳಷ್ಟು ವಿಡಿಯೋ ಕ್ಲಿಪ್‌ಗಳಿವೆಯಂತೆ ಎಂದ ಲೀಡರ್!

ಮುಂಬೈ: ಮಹಿಳೆ ಜೊತೆಗೆ ವಿಡಿಯೋ ಕಾಲ್‌ನಲ್ಲಿ ರಾಸಲೀಲೆ ನಡೆಸಿದ ಮತ್ತೊಬ್ಬ ಜನಪ್ರತಿನಿಧಿಯ ವಿಡಿಯೋ ಬಿಡುಗಡೆಯಾಗಿದೆ. ಮಹಾರಾಷ್ಟ್ರದ ಬಿಜೆಪಿ ಮಾಜಿ ಸಂಸದ ಕಿರೀಟ್ ಸೋಮಯ್ಯ ಅವರದ್ದು ಎನ್ನಲಾದ ಸೆಕ್ಸ್ ವಿಡಿಯೋ ಬಿಡುಗಡೆಯಾಗಿದ್ದು, ರಾಜಕೀಯ ವಲಯದಲ್ಲಿ ಹಲ್‌ಚಲ್‌ ಸೃಷ್ಟಿಸಿದೆ.

ಓರ್ವ ಮಹಿಳೆ ಜೊತೆಗೆ ಬಿಜೆಪಿ ಮಾಜಿ ಸಂಸದ ಕಿರೀಟ್ ಸೋಮಯ್ಯ ಅವರು ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅರೆ ಬೆತ್ತಲೆಯಾಗಿದ್ದಾರೆ ಎನ್ನಲಾದ ವಿಡಿಯೋವನ್ನು ಮಹಾರಾಷ್ಟ್ರದ ಖಾಸಗಿ ವಾಹಿನಿಯೊಂದು ಬಿಡುಗಡೆ ಮಾಡಿದೆ. ವಿಡಿಯೋ ಕಾಲ್‌ನಲ್ಲಿ ಬಿಜೆಪಿ ಮಾಜಿ ಸಂಸದ ಕಿರೀಟ್ ಸೋಮಯ್ಯ ಅರೆಬೆತ್ತಲೆಯಾಗಿದ್ದಾರೆ.

ತನ್ನ ಅರೆಬೆತ್ತಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ನಾನು ಬಹಳಷ್ಟು ಮಹಿಳೆಯರಿಗೆ ಕಿರುಕುಳ ನೀಡಿದೆ ಎಂದು ಹೇಳಿದ್ದಾರೆ. ಇಂತಹ ಬಹಳಷ್ಟು ವಿಡಿಯೋ ಕ್ಲಿಪ್‌ಗಳಿವೆಯಂತೆ. ನಾನು ಎಂದೂ ಯಾವುದೇ ಮಹಿಳೆಯನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲು ಕಿರೀಟ್ ಸೋಮಯ್ಯ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ಡಿಸಿಎಂ, ಗೃಹ ಸಚಿವ ದೇವೇಂದ್ರ ಫಡ್ನವಿಸ್‌ಗೆ ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಕೋರಿದ್ದಾರೆ. ಲೋಕಸಭೆಯಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ಕಿರೀಟ್ ಸೋಮಯ್ಯ ಅವರು ಸಾಕಷ್ಟು ಭಾರೀ ಮಾತನಾಡಿದ್ದರು. ಸದಾ ಬೇರೆ ಪಕ್ಷಗಳ ನಾಯಕರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದ ಸೋಮಯ್ಯ ಅವರು ಇದೀಗ ರಾಸಲೀಲೆಯ ಆರೋಪಕ್ಕೆ ಸಿಲುಕಿದ್ದಾರೆ. ಮುಂಬೈ ಬೀದಿಗಳಲ್ಲಿ ಈಗ ಓಡು ಸೋಮಯ್ಯ, ಓಡು ಎಂದು ಬರೆದು ಗೇಲಿ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವಿಡಿಯೋ ಕಾಲ್‌ನಲ್ಲಿ ರಾಸಲೀಲೆ ಆರೋಪ; ಹಲ್‌ಚಲ್‌ ಸೃಷ್ಟಿಸಿದೆ ಬಿಜೆಪಿ ಮಾಜಿ ಸಂಸದನ ಅರೆಬೆತ್ತಲೆ ದೃಶ್ಯ

https://newsfirstlive.com/wp-content/uploads/2023/07/Kirit-Somaiya.jpg

Load More