ಸಕ್ಕರೆ ನಾಡಲ್ಲಿ ಮತ್ತೊಂದು ದುರಂತ
ಮಂಡ್ಯದ ವಿಸಿ ನಾಲೆಗೆ ಬಿದ್ದ ಕಾರು..!
ಭೀಕರ ದುರಂತದಲ್ಲಿ ನಾಲ್ವರು ಸಾವು
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮಂಡ್ಯದ ವಿಸಿ ನಾಲೆಗೆ ಮತ್ತೊಂದು ಕಾರು ಬಿದ್ದಿದೆ.
ಇನ್ನು, ಈ ಭೀಕರ ಕಾರು ದುರಂತದಲ್ಲಿ ನಾಲ್ವರು ಅಸುನೀಗಿದ್ದು, ಒಬ್ಬರು ಮಾತ್ರ ಸೇಫ್ ಆಗಿದ್ದಾರೆ. ಮೃತರನ್ನು ಸಂಜನಾ (17), ಮಮತಾ (45), ಮಹದೇವ (55), ರೇಖಾ (36) ಎಂದು ಗುರುತಿಸಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿಯ ನಾಲೆಗೆ ಬಿದ್ದ ಕಾರಿನಲ್ಲಿ ಎಷ್ಟು ಜನ ಇದ್ದರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಕಾರು ಚಾಲಕ ಮಾತ್ರ ಬದುಕಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ