newsfirstkannada.com

ಶಕ್ತಿ ಸ್ಕೀಮ್​ ಎಫೆಕ್ಟ್​​.. ವೀಕೆಂಡ್​ನಲ್ಲಿ ಬಸ್​ ಟಿಕೆಟ್​​​ ಬಹಳ ದುಬಾರಿ!

Share :

10-08-2023

  ಬಸ್​​ ಪ್ರಯಾಣಿಕರಿಗೆ ಬರೆ, ದುಬಾರಿಯಾಯ್ತು ರೇಟ್

  ವೀಕೆಂಡ್​​ನಲ್ಲಿ ಬಸ್​​ ದರ ಕೇಳಂಗಿಲ್ಲ, ಸುಸ್ತೋ ಸುಸ್ತು

  ಫ್ರೀ ಬಸ್​ ಎಫೆಕ್ಟ್​​, ಜನಕ್ಕೆ ಖಾಸಗಿ ಮಾಲೀಕರು ಶಾಕ್​​

ಬೆಂಗಳೂರು: ಈ ವಾರದ ಕ್ಯಾಲೆಂಡರ್​ ನೋಡಿದ್ರೆ ಸಾಲು ಸಾಲು ರಜೆ ಕಾಣಿಸುತ್ತಿದೆ. ನಾಳೆ ಸೆಕೆಂಡ್​ ಸ್ಯಾಟರ್​​ ಡೇ, ಆ ಮೇಲೆ ಸಂಡೆ, ಮತ್ತೆ ಇಂಡಿಪೆಂಡೆನ್ಸ್ ಡೇ. ಬ್ಯಾಟ್​​ ಟು ಬ್ಯಾಕ್​ ರಜೆ​​ ಬರುತ್ತಲೇ ಇದೆ. ಬಸ್​ ಏರಿ ಊರಿನತ್ತ ಮುಖ ಮಾಡೋಣ ಅಂತ ಖಾಸಗಿ ಬಸ್​​ ಬುಕ್​​ ಮಾಡೋಕೆ ಹೋದ್ರೆ ಬೆಂಗಳೂರು ಉದ್ಯೋಗಿಗಳಿಗೆ ಶಾಕ್​​ ಕಾದಿದೆ.

‘ಫ್ರೀ’ ಶಕ್ತಿ ಬಸ್​​ ಎಫೆಕ್ಟ್​​ನಿಂದ ಕಂಗೆಟ್ಟು ಹೋಗಿದ್ದ ಖಾಸಗಿ ಬಸ್​​ಗಳು ಟೊಮ್ಯಾಟೋ ದರದಂತೆ ದಿಢೀರ್​​ ಆಗಿ ದರ ಏರಿಕೆ ಮಾಡಿ ಶಾಕ್​ ಕೊಟ್ಟಿದೆ. ಸಾಲು ಸಾಲು ರಜೆಯಿಂದ ಖಾಸಗಿ ಬಸ್​​ ಬುಕ್ಕಿಂಗ್​ ಹೆಚ್ಚಳವಾಗುತ್ತಿದ್ದಂತೆ ರೇಟ್​ ಒನ್ ಟು ಡಬಲ್ ಆಗಿದೆ.

ಬಸ್ ಟಿಕೆಟ್ ಶಾಕ್

ಇಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಟಿಕೆಟ್​ ದರ 450 ರೂಪಾಯಿಂದ 550 ರೂಪಾಯಿ ಇದ್ರೆ, ನಾಳೆಯ ಟಿಕೆಟ್​​ ದರ ಸಾವಿರದ 100 ರಿಂದ, ಸಾವಿರದ 200ರೂಪಾಯಿ ಆಗಿದ್ದು, ದುಪ್ಪಟ್ಟಾಗಿದೆ. ಬೆಂಗಳೂರು ಟು ಹುಬ್ಬಳ್ಳಿಗೆ ಇಂದಿನ ಟಿಕೆಟ್​​ ದರ 700 ರೂಪಾಯಿಯಿಂದ 900 ರೂಪಾಯಿ ದರ ಇದ್ರೆ, ನಾಳೆಯ ಟಿಕೆಟ್​ ದರ ಸಾವಿರದ 100 ರಿಂದ ಸಾವಿರದ 600 ರೂಪಾಯಿಗೆ ಏರಿಕೆಯಾಗಿದೆ.

ಬೆಂಗಳೂರು ಟು ಹುಬ್ಬಳ್ಳಿಗೆ ಇಂದಿನ ಟಿಕೆಟ್​​ ದರ 850 ರಿಂದ 900 ರೂಪಾಯಿ ಆದ್ರೆ , ನಾಳೆಯ ಟಿಕೆಟ್​ ದರ 1,400 ರಿಂದ 2 ಸಾವಿರದ 100 ರೂಪಾಯಿ ಆಗಿದೆ. ಇನ್ನು ಬೆಂಗಳೂರು ಟು ಉಡುಪಿಗೆ ನಾನ್​ ಎಸಿ ಬಸ್ಸಿನಲ್ಲಿ 750 ರೂಪಾಯಿಯಿಂದ 950 ರೂಪಾಯಿ ಆದ್ರೆ ನಾಳೆಯ ಟಿಕೆಟ್​ ದರ ಸಾವಿರದ 350ರಿಂದ 2 ಸಾವಿರದ 400 ರೂಪಾಯಿಗೆ ಏರಿಕೆಯಾಗಿದೆ. ಎಸಿ ಬಸ್ಸಿನಲ್ಲಿ ಇಂದಿನ ಟಿಕೆಟ್​​ ದರ 1 ಸಾವಿರದಿಂದ 1 ಸಾವಿರದ 200 ರೂಪಾಯಿ ಆಗಿದ್ರೆ, ನಾಳೆಯ ಟಿಕೆಟ್​​ ದರ 2 ಸಾವಿರದ 100 ರಿಂದ 3 ಸಾವಿರದ 500 ಆಗಿದ್ದು ಡಬಲ್​ ಆಗಿದೆ.

ಹಾಗೇ ಬೆಂಗಳೂರು ಟು ಧಾರವಾಡಕ್ಕೆ ಇಂದಿನ ಟಿಕೆಟ್​​ ದರ 800 ರೂಪಾಯಿಯಿಂದ 1 ಸಾವಿರ ಆಗಿದ್ರೆ, ನಾಳೆ 1 ಸಾವಿರದ 300 ರೂಪಾಯಿಯಿಂದ 1 ಸಾವಿರದ 600 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರು ಟು ಬೆಳಗಾವಿಗೆ ಇಂದಿನ ಟಿಕೆಟ್​​ ದರ 750ರೂಪಾಯಿಯಿಂದ ಸಾವಿರದ 100 ಆಗಿದ್ರೆ, ನಾಳೆಯ ಟಿಕೆಟ್​​ ದರ ಸಾವಿರದ 200ರಿಂದ ಸಾವಿರದ 900ಕ್ಕೆ ಏರಿಕೆಯಾಗಿ ದುಬಾರಿಯಾಗಿದೆ.

ಇನ್ನು, ಬೆಂಗಳೂರು ಟು ದಾವಣಗೆರೆ 500 ರೂಪಾಯಿಯಿಂದ 700 ರೂಪಾಯಿಗೆ ಏರಿಕೆಯಾದ್ರೆ, ನಾಳೆ 750ರಿಂದ ಸಾವಿರದ 200 ರೂಪಾಯಿಗೆ ಏರಿಕೆ ಕಂಡಿದೆ. ಬೆಂಗಳೂರು ಟು ಚಿಕ್ಕಮಗಳೂರಿಗೆ ಇಂದಿನ ಟಿಕೆಟ್​​ ದರ 650 ರಿಂದ 800 ರೂಪಾಯಿ ಆಗಿದ್ರೆ ನಾಳೆ 1 ಸಾವಿರದ 200ರಿಂದ 1 ಸಾವಿರದ 500 ರೂಪಾಯಿಗೆ ಏರಿದೆ. ಬೆಂಗಳೂರು ಟು ಹಾಸನಕ್ಕೆ ಇಂದಿನ ಟಿಕೆಟ್​​ ದರ 750 ರೂಪಾಯಿಯಿಂದ 950 ರೂಪಾಯಿ ಆಗಿದ್ರೆ, ನಾಳೆ 1 ಸಾವಿರದ 300ರಿಂದ 1 ಸಾವಿರದ 800 ರೂಪಾಯಿಗೆ ಏರಿದ್ದು ದುಪ್ಪಟ್ಟಾಗಿದೆ. ಒಟ್ಟಾರೆ ಸಾಲು ಸಾಲು ರಜೆ ಸಿಕ್ತು ಅಂತ ಖುಷಿಯಲ್ಲಿದ್ದ ಜನರಿಗೆ ಖಾಸಗಿ ಬಸ್​​ ಶಾಕ್​ ಕೊಟ್ಟಿದ್ದು ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಕ್ತಿ ಸ್ಕೀಮ್​ ಎಫೆಕ್ಟ್​​.. ವೀಕೆಂಡ್​ನಲ್ಲಿ ಬಸ್​ ಟಿಕೆಟ್​​​ ಬಹಳ ದುಬಾರಿ!

https://newsfirstlive.com/wp-content/uploads/2023/06/FREE_BUS-1.jpg

Load More