ನಿಗದಿಯಂತೆ ಇಂದು TV-D1 ಮಿಷನ್ ಉಡಾವಣೆ ಆಗಬೇಕಿತ್ತು
ಮಷಿನ್‌ನ ಮೊದಲ ಪರೀಕ್ಷಾರ್ಥ ಹಾರಾಟ ಇಂದು ಸಾಧ್ಯವಿಲ್ಲ-ಇಸ್ರೋ
ಇಸ್ರೋ ವಿಜ್ಞಾನಿಗಳ ಕನಸಿನ ಯೋಜನೆ ಗಗನಯಾನ
ಭಾರತದ ಕನಸಿನ ಗಗನಯಾನಕ್ಕೆ ಇಸ್ರೋದ ವಿಜ್ಞಾನಿಗಳು ಸಜ್ಜಾಗುತ್ತಿದ್ದಾರೆ. ಅದರಂತೆ ಇಂದು ಪರೀಕ್ಷಾರ್ಥವಾಗಿ ಇಸ್ರೋ TV-D1 ಮಿಷನ್ ಅನ್ನು ಉಡಾವಣೆ ಆಗಬೇಕಿತ್ತು. ಇನ್ನೇನು ಉಡಾವಣೆಗೆ ಕೇವಲ 5 ಸೆಕೆಂಡ್ ಬಾಕಿ ಇದೆ ಎನ್ನುವಾಗಲೇ ಇಸ್ರೋ ಅದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಿತು.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋದ ಅಧ್ಯಕ್ಷ ಎಸ್.ಸೋಮನಾಥ.. ಗಗನಯಾನ ಮಷಿನ್‌ನ ಮೊದಲ ಪರೀಕ್ಷಾರ್ಥ ಹಾರಾಟ ಇಂದು ನಡೆಯಲು ಸಾಧ್ಯವಿಲ್ಲ. ಆರಂಭದಲ್ಲಿ ಬೆಳಗ್ಗೆ 8 ಗಂಟೆಗೆ ಉಡಾವಣೆ ನಡೆಯಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಉಡಾವಣಾ ಸಮಯವನ್ನು 8.45ಕ್ಕೆ ಬದಲಾಯಿಸಲಾಯಿತು.
ಉಡಾವಣೆ ಸಂದರ್ಭದಲ್ಲಿ ಎಂಜಿನ್ ಸರಿಯಾಗಿ ಉರಿಯಲು ಸಾಧ್ಯವಾಗಲಿಲ್ಲ. ನಮ್ಮಿಂದ ಏನು ತಪ್ಪಾಗಿದೆ ಎಂದು ನಾವು ಕಂಡುಹಿಡಿಯುತ್ತಿದ್ದೇವೆ. ರಾಕೆಟ್ ಅಳವಡಿಸಿರುವ ವಾಹನ ಸುರಕ್ಷಿತವಾಗಿದೆ. ಏನು ತಪ್ಪಾಗಿದೆ ಅಂತಾ ತಿಳಿದುಕೊಳ್ಳಲು ಲಾಂಚ್ ಸೈಟ್‌ಗೆ ಹೋಗುತ್ತಿದ್ದೇವೆ. ನಾವು ಪರಿಶೀಲಿಸಿದ ನಂತರ ಶೀಘ್ರದಲ್ಲೇ ಮತ್ತೆ ಲಾಂಚ್ ಮಾಡುತ್ತೇವೆ ಎಂದು ಸೋಮನಾಥ್ ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ