newsfirstkannada.com

Video: ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಎಂದು ಹಾಡಿದ ಗಾಲಿ ಜನಾರ್ದನ ರೆಡ್ಡಿ!

Share :

18-08-2023

    ಜಿಮ್ಮಿಗಲ್ಲು ಚಲನಚಿತ್ರದ ಹಾಡು ಹಾಡಿದ ಗಾಲಿ ರೆಡ್ಡಿ

    ಡಾ.ವಿಷ್ಣುವರ್ಧನ್ ಅಭಿನಯದ ಸಿನಿಮಾ ಹಾಡು

    ಕರೋಕೆ ಸ್ಟುಡಿಯೋ ಉದ್ಘಾಟನೆ ವೇಳೆ ಹಾಡಿದ ಜನಾರ್ದನ ರೆಡ್ಡಿ

ಕೊಪ್ಪಳ: ಕಲ್ಯಾಣ ಕರ್ನಾಟಕ ಪಕ್ಷದ ಸ್ಥಾಪಕ, ಶಾಸಕ ಗಾಲಿ ಜನಾರ್ದನ ರೆಡ್ಡಿ ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಎಂಬ ಹಾಡು ಹಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಆರ್.ಎಸ್.ಕೆ ಕರೋಕೆ ಸ್ಟುಡಿಯೋ ಉದ್ಘಾಟನೆ ವೇಳೆ ಹಾಡು ಹಾಡುವ ಮೂಲಕ ನಾನು ಯಾವ ಹಾಡುಗಾರರಿಗೆ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಆರ್.ಎಸ್.ಕೆ ಸಿಂಗಿಂಗ್ ಕರೋಕೆ ಸ್ಟುಡಿಯೋ ಉದ್ಘಾಟನೆ ವೇಳೆ ಭಾಗಿಯಾಗಿದ್ದ ಜನಾರ್ದನ ರೆಡ್ಡಿ ಹಾಡು ಹಾಡಿದ್ದಾರೆ. ಡಾ.ವಿಷ್ಣುವರ್ಧನ್ ಅಭಿನಯದ ಜಿಮ್ಮಿಗಲ್ಲು ಚಲನಚಿತ್ರದ ಹಾಡು ಹಾಡಿದ್ದಾರೆ.

ಜನಾರ್ದನ ರೆಡ್ಡಿ ಸಂಗೀತ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಡಿದ್ದಾರೆ. ಅರ್ಥಗರ್ಭಿತವಾದ ಹಾಡು ಹಾಡಿ ಜನರ ಮನಗೆದ್ದಿದ್ದಾರೆ. ಇನ್ನು ಇವರ ಹಾಡಿಗೆ ಕಲಾವಿದರು ಚಪ್ಪಾಳೆ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಎಂದು ಹಾಡಿದ ಗಾಲಿ ಜನಾರ್ದನ ರೆಡ್ಡಿ!

https://newsfirstlive.com/wp-content/uploads/2023/08/Jhanardhana-Reddy.jpg

Load More