ಕಿಂಗ್ ಕೊಹ್ಲಿಯನ್ನು ಹಾಡಿಹೊಗಳಿದ ಗೌತಮ್ ಗಂಭೀರ್
ಕೊಹ್ಲಿಗಿಂತಲೂ ಬೆಸ್ಟ್ ಫಿನಿಶರ್ ಯಾರು ಇಲ್ಲ ಅಂದ್ರು..!
ನ್ಯೂಜಿಲೆಂಡ್ ವಿರುದ್ಧ ಭಾರತವನ್ನು ಗೆಲ್ಲಿಸಿದ್ದ ಕೊಹ್ಲಿ
ಇತ್ತೀಚೆಗೆ ಧರ್ಮಶಾಲಾ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದಕ್ಕೆ ಕಾರಣ ಕೊಹ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್.
ಇನ್ನು, ಮ್ಯಾಚ್ ವಿನ್ನಿಂಗ್ ಪ್ರದರ್ಶನ ಕೊಟ್ಟ ಕೊಹ್ಲಿಯನ್ನು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೊಂಡಾಡಿದ್ದಾರೆ. ಜತೆಗೆ ಕೊಹ್ಲಿಗಿಂತ ಉತ್ತಮ ಫಿನಿಶರ್ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಸಂಬಂಧ ಮಾತಾಡಿದ ಗೌತಮ್ ಗಂಭೀರ್, ಕೊಹ್ಲಿ 104 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಮೂಲಕ 95 ರನ್ ಸಿಡಿಸಿದ್ದಾರೆ. ಇನ್ನೂ 2 ಓವರ್‌ಗಳು ಬಾಕಿ ಇರುವಂತೆ 4 ವಿಕೆಟ್‌ಗಳ ಗೆಲುವು ದಾಖಲಿಸಲು ಸಹಾಯ ಮಾಡಿದ್ದಾರೆ. ಫಿನಿಶರ್ ಟ್ಯಾಗ್ ಲೈನ್ 5-7 ಕ್ರಮಾಂಕದ ಬ್ಯಾಟರ್ಸ್ಗೆ ಮಾತ್ರ ಏಕೆ ನೀಡಿದ್ರು ಎಂದು ಗೊತ್ತಾಗಲಿಲ್ಲ ಎಂದು ಹೇಳಿದರು.
ಟಾಪ್ ಆರ್ಡರ್ ಬ್ಯಾಟ್ಸ್ಮನ್ ಕೂಡ ಫಿನಿಶರ್ ಆಗಬಹುದು ಎಂಬುದಕ್ಕೆ ಕೊಹ್ಲಿ ಸಾಕ್ಷಿ. ಪ್ಲೇಯಿಂಗ್ ಎಲೆವೆನ್ನಲ್ಲಿ ಇರೋ ಯಾರು ಬೇಕಾದ್ರೂ ತಂಡದ ಫಿನಿಶರ್ ರೋಲ್ ನಿಭಾಯಿಸಬಹುದು. ಕೊಹ್ಲಿಗಿಂತ ಯಾರು ಬೆಸ್ಟ್ ಫಿನಿಶರ್ ಇರೋಕೆ ಸಾಧ್ಯವಿಲ್ಲ, ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಮ್ಯಾಚ್ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ