newsfirstkannada.com

ಫ್ಯಾನ್ಸ್​​​ಗೆ ಗುಡ್​ನ್ಯೂಸ್ ಕೊಟ್ಟ ಗಂಡ ಹೆಂಡತಿ ಸೀರಿಯಲ್​​; ಏನದು..?

Share :

16-09-2023

    ಗಂಡ ಹೆಂಡತಿ ಸೀರಿಯಲ್​ ತಂಡ ಹೊತ್ತು ತಂದಿದೆ ಒಂದೊಳ್ಳೆ ಸಮಾಚಾರ

    ಕನ್ನಡ ಕಿರುತೆರೆಯು ಯಾವಾಗಲೂ ಸದಾ ಮುಂದು ಈ ಧಾರಾವಾಹಿ!

    ಹೊಸ ಕತೆಗಳಿಗೆ ಒತ್ತು ನೀಡಿ ವೀಕ್ಷಕರನ್ನ ರಂಜಿಸ್ತಾ ಬಂದಿದೆ ಕಲರ್ಸ್ ಕನ್ನಡ

ಕಿರುತೆರೆಯ ಚಿತ್ತ ಸದಾ ಮನರಂಜನೆಯತ್ತ. ಸದಕಾಲ ಮನರಂಜನೆ ನೀಡುವ ನಿಟ್ಟಿನಲ್ಲಿ ಕನ್ನಡ ಕಿರುತೆರೆಯು ಯಾವಾಗಲೂ ಮುಂದು. ಮನರಂಜನಾ ಕ್ಷೇತ್ರದಲ್ಲಿ ಪ್ರತಿಬಾರಿಯು ಮುಂಚೂಣಿಯಲ್ಲಿದ್ದು ರಂಜಿಸುವ ಪ್ರಯತ್ನ ಮಾಡೋದು ನಮ್ಮ ಕಲರ್ಸ್​ ಕನ್ನಡ ವಾಹಿನಿ. ಕಲರ್ಸ್​ ಯಾವಾಗಲೂ ಸ್ವಂತ ಕತೆಗಳಿಗೆ ಒತ್ತು ನೀಡಿ ವೀಕ್ಷಕರನ್ನ ರಂಜಿಸ್ತಾ ಬಂದಿದೆ.

ಇದನ್ನು ಓದಿ: ಇನ್ಫೋಸಿಸ್‌ಗೆ ಮತ್ತೊಂದು ಹೆಮ್ಮೆಯ ಗರಿ; ವಿಶ್ವದ 100 ಬೆಸ್ಟ್ ಕಂಪನಿಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆ

ಸ್ವಂತ ಕತೆಯಿಂದ ಮಧ್ಯಾಹ್ನ ಸ್ಲಾಟ್​ಗಳಲ್ಲಿಯು ರಾರಾಜಿಸುತ್ತಿರೋದು ಗಂಡ -ಹೆಂಡತಿ ಸೀರಿಯಲ್. ಮಧ್ಯಾಹ್ನದ ಸ್ಲಾಟ್​ನಲ್ಲಿ ಗಂಡ-ಹೆಂಡತಿ ಸೀರಿಯಲ್ ವೀಕ್ಷಕರನ್ನ ಮನರಂಜಿಸ್ತಾ ಬಂದಿದೆ. ಈಗ ಈ ಸೀರಿಯಲ್ ತಂಡದಿಂದ ಒಂದೊಳ್ಳೆ ಸಮಾಚಾರವೊಂದು ಹೊರ ಬಿದ್ದಿದೆ. ಹೌದು ಗಂಡ ಹೆಂಡತಿ ಧಾರಾವಾಹಿಯು ಇವತ್ತಿಗೆ 100 ಎಪಿಸೋಡ್ಸ್​ಗಳನ್ನ ಕಂಪ್ಲೀಟ್ ಮಾಡಿದೆ. ಮಧ್ಯಾಹ್ನದ ಸ್ಲಾಟ್​ನಲ್ಲಿ ಪ್ರಸರವಾಗಿ ಇವತ್ತು 100 ಸಂಚಿಕೆಗಳನ್ನ ಮುಗಿಸಿ ಎಲ್ಲರ ಮನ್ನಣೆಗೆ ಪಾತ್ರವಾಗಿದ ಗಂಡ ಹೆಂಡತಿ ಧಾರಾವಾಹಿ.

ಮಧ್ಯಾಹ್ನದ ಸ್ಲಾಟ್​ನಲ್ಲಿ ಪ್ರಸಾರವಾಗಿ ಇಷ್ಟು ಗಟ್ಟಿಯಾಗಿ ನಿಲ್ಲೋದು ಸದ್ಯದ ಕಂಪಿಟೇಟಿವ್ ಸಿಸ್ಟಮ್​ನಲ್ಲಿ ತುಂಬಾನೆ ಕಷ್ಟ. ಆದ್ರೆ ಗಂಡ ಹೆಂಡತಿ ಸೀರಿಯಲ್ ಅದನ್ನ ಸುಳ್ಳು ಮಾಡಿದೆ. 100 ಎಪಿಸೋಡ್ಸ್​​ಗಳನ್ನ ಕಂಪ್ಲೀಟ್ ಮಾಡಿ ಈ ತಂಡ ಕೇಕ್ ಕತ್ತರಿಸಿ ಸೆಲೆಬ್ರೇಟ್ ಮಾಡಿದೆ. ಈ ಸೀರಿಯಲ್ ಮತ್ತಷ್ಟು ಖ್ಯಾತಿ ಗಳಿಸಲಿ ಇನ್ನಷ್ಟು ಸಂಚಿಕೆಗಳನ್ನ ಪೂರೈಸಲಿ ಅಂತ ನಾವು ಕೂಡ ಆಶಿಸೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​​​ಗೆ ಗುಡ್​ನ್ಯೂಸ್ ಕೊಟ್ಟ ಗಂಡ ಹೆಂಡತಿ ಸೀರಿಯಲ್​​; ಏನದು..?

https://newsfirstlive.com/wp-content/uploads/2023/09/KANNADASERIAL.jpg

Load More