ಧೋನಿ ಹೊಗಳಿದ್ರೆ ಕೋಪಿಸಿಕೊಳ್ತಿದ್ದ ಗಂಭೀರ್!
ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದ ಗೌತಮ್
‘ಧೋನಿ ನಿಸ್ವಾರ್ಥ ಕ್ಯಾಪ್ಟನ್’ ಗಂಭೀರ್ ಬಣ್ಣನೆ
ಭಾರತ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಹರಿಹಾಯುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಈಗ ಅದೇ ಮಾಹಿಯನ್ನ ಕೊಂಡಾಡಿದ್ದಾರೆ.
ಧೋನಿ ಐಸಿಸಿ ಟ್ರೋಫಿಗಾಗಿ ವೈಯಕ್ತಿಕ ರನ್ ತ್ಯಾಗ ಮಾಡಿದ್ದಾರೆ. ಮಾಹಿ ನಿಸ್ವಾರ್ಥ ನಾಯಕ. ಸದಾ ಮುಂಚೂಣಿಯಲ್ಲಿದ್ದು ತಂಡವನ್ನು ಮುನ್ನಡೆಸುತ್ತಿದ್ದರು. ಒಂದು ವೇಳೆ ಅವರು 3ನೇ ಕ್ರಮಾಂಕದಲ್ಲಿ ಆಡಿದ್ದರೆ ಹಲವು ದಾಖಲೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಕ್ಯಾಪ್ಟನ್ ಆದ ಮೇಲೆ ಅವರು 6 ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುತ್ತಿದ್ದರು. ಆದರೆ ಅವರು ಹಾಗೇ ಮಾಡಲಿಲ್ಲ, ಟ್ರೋಫಿಗಾಗಿ ವೈಯಕ್ತಿಕ ರನ್ ಗಳಿಕೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ನಿಜಕ್ಕೂ ಅವರೊಬ್ಬ ನಿಸ್ವಾರ್ಥಿ ಕ್ಯಾಪ್ಟನ್ ಎಂದು ಗಂಭೀರ್ ಬಣ್ಣಿಸಿದ್ದಾರೆ.
ಜನ ಧೋನಿ ಸಾಧನೆ, ಅವರ ಕ್ಯಾಪ್ಟನ್ಸಿ ಬಗ್ಗೆ ಯಾವಗಾಲೂ ಮಾತನಾಡುತ್ತಿರುತ್ತಾರೆ. ಅದು ನಿಜ ಕೂಡ! ಕ್ಯಾಪ್ಟನ್ಸಿಗಾಗಿ ಅವರು ಕೆಲವು ತ್ಯಾಗಗಳನ್ನೂ ಮಾಡಿದ್ದಾರೆ. ಒಂದು ವೇಳೆ ಈ ತ್ಯಾಗಗಳನ್ನು ಮಾಡಿದ್ದರೆ ನಿರೀಕ್ಷೆಗಳಿಗೂ ಮೀರಿದ ಸಾಧನೆಯನ್ನು ಮಾಡಿರುತ್ತಿದ್ದರು. ಅವರು ಕ್ಯಾಪ್ಟನ್ ಆಗಿ, ತಂಡದ ಸದಸ್ಯರಾಗಿ ನಡೆದುಕೊಂಡ ರೀತಿಯನ್ನು ಯಾರೂ ಮರೆಯುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್