newsfirstkannada.com

ಗಂಭೀರ್​ ಕೋಚ್​​ ಆಗೋ ಮುನ್ನವೇ ಅಚ್ಚರಿ ಬೆಳವಣಿಗೆ; ಕೊಹ್ಲಿ, ರೋಹಿತ್​​ ನಿವೃತ್ತಿಗೆ ಅಸಲಿ ಕಾರಣವೇನು?

Share :

Published July 1, 2024 at 7:12pm

    ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕೊಹ್ಲಿ, ರೋಹಿತ್​​!

    ವಿರಾಟ್​​ ಕೊಹ್ಲಿ, ಕ್ಯಾಪ್ಟನ್​ ರೋಹಿತ್​ ಶರ್ಮಾ ದಿಢೀರ್​​ ನಿವೃತ್ತಿಗೆ ಕಾರಣವೇನು?

    ಗೌತಮ್​ ಗಂಭೀರ್​​ ಮುಖ್ಯ ಕೋಚ್​ ಆಗೋ ಮುನ್ನವೇ ಅಚ್ಚರಿ ಬೆಳವಣಿಗೆ!

ಇತ್ತೀಚೆಗೆ ಬಾರ್ಬಡೋಸ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.

ಇನ್ನು, ವಿಶ್ವಕಪ್​ ಗೆದ್ದ ಕೂಡಲೇ ಟೀಮ್​ ಇಂಡಿಯಾದ ಓಪನಿಂಗ್​ ಬ್ಯಾಟರ್ಸ್​ ಆದ ವಿರಾಟ್​ ಕೊಹ್ಲಿ ಮತ್ತು ಕ್ಯಾಪ್ಟನ್​ ರೋಹಿತ್​ ಶರ್ಮಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಈ ವಿಚಾರ ತಿಳಿದ ಕೂಡಲೇ ಟೀಮ್​ ಇಂಡಿಯಾ ಅಭಿಮಾನಿಗಳು ಭಾವುಕರಾದ್ರು. ವಿಶ್ವಕಪ್ ಗೆಲ್ಲಿಸಿಕೊಟ್ಟ ಇಬ್ಬರು ವಿದಾಯ ಹೇಳಿದ್ದು ಸರಿಯಾಗಿದೆ ಅನ್ನೋ ಚರ್ಚೆ ಶುರುವಾಗಿದೆ.

ಇಬ್ಬರ ನಿವೃತ್ತಿಗೆ ಗಂಭೀರ್​ ಕಾರಣ..!

ಸದ್ಯದ ಮೂಲಗಳ ಪ್ರಕಾರ ರೋಹಿತ್ ಮತ್ತು ವಿರಾಟ್ ನಿವೃತ್ತಿಗೆ ಗಂಭೀರ್ ಕಾರಣ ಎನ್ನುತ್ತಿದ್ದಾರೆ. ಗಂಭೀರ್ ಟೀಮ್​ ಇಂಡಿಯಾದ ಮುಂದಿನ ಕೋಚ್​ ಆಗುವುದು ಬಹುತೇಕ ಖಚಿತವಾಗಿದೆ. ಗಂಭೀರ್ ಬಂದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದೆ. ಯುವ ಆಟಗಾರರಿಗೆ ಅವಕಾಶ ಸಿಗಲಿ ಎಂದು ಕೊಹ್ಲಿ ಮತ್ತು ರೋಹಿತ್‌ ಅವರನ್ನು ತಂಡದಿಂದ ಕೈ ಬಿಡಬಹುದು. ಹಾಗಾಗಿ ಗೆಲುವಿನ ಖುಷಿಯಲ್ಲೇ ಕೊಹ್ಲಿ, ರೋಹಿತ್​ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ‘ಶಿವನ ಫೋಟೋ ತೋರಿಸಿ ಹಿಂದೂಗಳಿಗೆ ಅವಮಾನ ಮಾಡಿದ ರಾಹುಲ್​ ಗಾಂಧಿ’- ಬಿಜೆಪಿಯಿಂದ ಟ್ರೋಲ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಭೀರ್​ ಕೋಚ್​​ ಆಗೋ ಮುನ್ನವೇ ಅಚ್ಚರಿ ಬೆಳವಣಿಗೆ; ಕೊಹ್ಲಿ, ರೋಹಿತ್​​ ನಿವೃತ್ತಿಗೆ ಅಸಲಿ ಕಾರಣವೇನು?

https://newsfirstlive.com/wp-content/uploads/2024/07/Kohli_Rohit_Gambhir.jpg

Load More