newsfirstkannada.com

ಫ್ಯಾನ್ಸ್​​ಗೆ ಗುಡ್​ನ್ಯೂಸ್​​.. ಕೊಹ್ಲಿ-ರೋಹಿತ್​​ ಆಪ್ತನಿಗೆ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಹುದ್ದೆ!

Share :

Published June 18, 2024 at 4:27pm

    ಟೀಮ್​ ಇಂಡಿಯಾ ಮುಖ್ಯ ಕೋಚ್​​ ಸ್ಥಾನಕ್ಕೆ ಅರ್ಜಿ ಸಲ್ಲಿಸಿರೋ ಏಕೈಕ ಅಭ್ಯರ್ಥಿ

    ಇಂದು ಸಂಜೆ ಮುಂಬೈನಲ್ಲಿ ಕ್ರಿಕೆಟ್ ಸಲಹಾ ಸಮಿತಿ ಎದುರು ಸಂದರ್ಶನಕ್ಕೆ ಹಾಜರ್​​​

    ಕ್ರಿಕೆಟ್ ಸಲಹಾ ಸಮಿತಿಯಲ್ಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​ ಫೈನಲ್​​ ಪಕ್ಕಾ!

ಟೀಮ್​ ಇಂಡಿಯಾ ಮುಖ್ಯ ಕೋಚ್​​ ಸ್ಥಾನಕ್ಕೆ ಅರ್ಜಿ ಸಲ್ಲಿಸಿರೋ ಏಕೈಕ ಅಭ್ಯರ್ಥಿ ಗೌತಮ್​ ಗಂಭೀರ್​​. ಇವರು ಇಂದು ಸಂಜೆ ಮುಂಬೈನಲ್ಲಿ ಕ್ರಿಕೆಟ್ ಸಲಹಾ ಸಮಿತಿ ಎದುರು ಸಂದರ್ಶನಕ್ಕೆ ಹಾಜರಾಗಲಿದ್ದಾರೆ. ಈ ಸಂದರ್ಭದಲ್ಲಿ ಗೌತಮ್​ ಗಂಭೀರ್​ ಅವರನ್ನು ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿ ಆಯ್ಕೆ ಮಾಡಲಿದೆ.

ಸದ್ಯ ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿರೋ ರಾಹುಲ್​ ದ್ರಾವಿಡ್ ಅಧಿಕಾರಾವಧಿ 2024ರ ಐಸಿಸಿ ಟಿ20 ವಿಶ್ವಕಪ್ ನಂತರ ಮುಕ್ತಾಯಗೊಳ್ಳಲಿದೆ. ಹಾಗಾಗಿ ಬಿಸಿಸಿಐ ದ್ರಾವಿಡ್ ಉತ್ತರಾಧಿಕಾರಿಗಾಗಿ ಬಹಳ ಹುಡುಕಾಟ ನಡೆಸುತ್ತಿದೆ. ದ್ರಾವಿಡ್​ ಜಾಗಕ್ಕೆ ಮಾಜಿ ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಬರಲಿದ್ದಾರೆ.

ಈ ಹಿಂದೆ ಮೇ ತಿಂಗಳಲ್ಲೇ ಬಿಸಿಸಿಐ ಟೀಮ್​ ಇಂಡಿಯಾ ಮುಖ್ಯ ಕೋಚ್​ ಹುದ್ದೆಗೆ ಅರ್ಜಿ ಆಹ್ವಾನ ಮಾಡಿತ್ತು. ಐಪಿಎಲ್ ಫೈನಲ್‌ ಮುಗಿದ ಕೂಡಲೇ ಈ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಕೊನೆಗೂ ಟೀಮ್​ ಇಂಡಿ ಮುಖ್ಯ ಕೋಚ್​​ ಅನೌನ್ಸ್​ ಮಾಡೋ ಟೈಮ್​​ ಬಂದೇಬಿಟ್ಟಿದೆ.

ಗೌತಮ್ ಗಂಭೀರ್ 2024ರ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದಾರೆ. ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಮತ್ತು ಮಾಜಿ ಕ್ಯಾಪ್ಟನ್​​ ಕೊಹ್ಲಿಗೂ ಗಂಭೀರ್​ ಆಪ್ತರು.

ಇದನ್ನೂ ಓದಿ: ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಗಂಭೀರ್​.. ಷರತ್ತುಗಳಿಗೆ ಬೆಚ್ಚಿಬಿದ್ದ ಬಿಗ್​ಬಾಸ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫ್ಯಾನ್ಸ್​​ಗೆ ಗುಡ್​ನ್ಯೂಸ್​​.. ಕೊಹ್ಲಿ-ರೋಹಿತ್​​ ಆಪ್ತನಿಗೆ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಹುದ್ದೆ!

https://newsfirstlive.com/wp-content/uploads/2023/10/Kohli_Rohit_123.jpg

Load More