newsfirstkannada.com

ಹೊಸ ಅಧ್ಯಾಯ​ದ ಜೊತೆ ಬರ್ತಿದೆ ಗಟ್ಟಿಮೇಳ 3.0 ವರ್ಷನ್‌; ಡಬಲ್​ ಧಮಾಕದ ಬಗ್ಗೆ ನಟ ರಕ್ಷ್ ಹೇಳಿದ್ದೇನು?

Share :

15-07-2023

    ವೀಕ್ಷಕರ ಮುಂದೆ ವಿಭಿನ್ನ ಪ್ರಯೋಗ ನಡೆಸುತ್ತಿದೆ ಗಟ್ಟಿಮೇಳ

    ಗಟ್ಟಿಮೇಳದ ಮುಂದಿನ ಸಂಚಿಕೆಗಳಲ್ಲಿ ಫ್ಯಾನ್ಸ್​​ ಡಬಲ್​ ಧಮಾಕ

    ಸೇಡಿನ ಜ್ವಾಲೆಯಲ್ಲಿ ಮುಳುಗಿದ ಗಟ್ಟಿಮೇಳ ನಟ ವೇದಾಂತ್

ಹೊಸ ಅಧ್ಯಾಯ ಶುರು ಮಾಡುತ್ತಿದೆ ಗಟ್ಟಿಮೇಳ ಧಾರಾವಾಹಿ. ಅಗ್ರಜನನ್ನ ಕಳೆದುಕೊಂಡ ನೋವಿನಲ್ಲಿರುವ ವೇದಾಂತ್​ ಸೇಡಿನ ಜ್ವಾಲಾಮುಖಿಯನ್ನ ಹೊತ್ತಿಸಿದ್ದಾರೆ. ಶತ್ರುಗಳನ್ನೆಲ್ಲ ಸುಟ್ಟು ಭಸ್ಮ ಮಾಡಲು ರೆಡಿಯಾಗ್ತಿದೆ ವೇದ್ಯಾ ಜೋಡಿ.

ಹೌದು, ಗಟ್ಟಿಮೇಳ ಕತೆಯಲ್ಲಿ ವಿಭಿನ್ನ ಪ್ರಯೋಗ ನಡೆಯುತ್ತಿದೆ. ಹಿಂದೆಂದೂ ನೋಡದ ವಿಶೇಷ ಸಂಚಿಕೆಗಳು ವೀಕ್ಷಕರನ್ನ ರೋಮಾಂಚನಗೊಳಿಸಲು ಸಜ್ಜಾಗಿ ನಿಂತಿದೆ. ಅಂದ್ಹಾಗೆ, ಗಟ್ಟಿಮೇಳ ವೈಂಡಪ್​ ಹಂತಕ್ಕೆ ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಇದೀಗ ಆ ಗಾಳಿಸುದ್ದಿಗೆ ಬ್ರೇಕ್​ ಬಿದ್ದಿದ್ದು, ಸೀರಿಯಲ್​ ತಂಡ ಹೊಸ ಟ್ವಿಸ್ಟ್​ ನೀಡಿದೆ. ಅದೇ ಗಟ್ಟಿಮೇಳ 3.0.

ಗಟ್ಟಿಮೇಳದಲ್ಲಿ ಏನಿದು 3.0..?

ಇದು ವೇದಾಂತ್​ ರಿವೆಂಜ್​ಗೆ ರೆಡಿಯಾಗಿರೋ ಅಧ್ಯಾಯ. ​ಇನ್ನು, ಅಭಿಮಾನಿಗಳ ಪ್ರಾರ್ಥನೆ ಫಲಿಸಿದ್ದು, ಗಟ್ಟಿಮೇಳ ತನ್ನ ಸ್ಲಾಟ್​ ಅನ್ನ ಹಾಗೇಯೇ ಉಳಿಸಿಕೊಂಡಿದೆ. ಫ್ಯಾನ್ಸ್ ಪ್ರೀತಿಗೆ ಈಗ 3.0 ಗಿಫ್ಟ್​. ನಿಮಗೆ ನೀಡಿದ ಮನರಂಜನೆ.. ಆಣೆಯನ್ನು ನಮ್ಮ ತಂಡ ಉಳಿಸಿಕೊಳ್ಳುತ್ತೆ ಎಂದಿದ್ದಾರೆ ನಟ ರಕ್ಷ್. ಒಟ್ಟಿನಲ್ಲಿ ಮುಂದಿನ ಸಂಚಿಕೆಗಳಲ್ಲಿ ಅಭಿಮಾನಿಗಳಿಗಂತೂ ಡಬಲ್​ ಧಮಾಕದ ಸವಿ ಸಿಗೋದು ಗ್ಯಾರಂಟಿ.

View this post on Instagram

A post shared by Rakksh (@rakkshofficial)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೊಸ ಅಧ್ಯಾಯ​ದ ಜೊತೆ ಬರ್ತಿದೆ ಗಟ್ಟಿಮೇಳ 3.0 ವರ್ಷನ್‌; ಡಬಲ್​ ಧಮಾಕದ ಬಗ್ಗೆ ನಟ ರಕ್ಷ್ ಹೇಳಿದ್ದೇನು?

https://newsfirstlive.com/wp-content/uploads/2023/07/gattimela-3.jpg

Load More