ಗೀತಾ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದ ನಟ
ಮತ್ತೆ ಬೇಗ ವೀಕ್ಷಕರ ಮುಂದೆ ಬರುತ್ತಿದ್ದಾರೆ ಧನುಷ್ ಗೌಡ
ಹಾರರ್ ಸೀನ್ ಇಷ್ಟ ಪಡೋರಿಗೆ ಇದೂ ಇಷ್ಟ ಆಗುತ್ತಾ?
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈಗ ಅದಕ್ಕೆ ಹೊಸ ಸೇರ್ಪಡೆ ಹಾರರ್ ಥ್ರಿಲ್ಲರ್ ಜಾನರ್ನ ಸ್ಟೋರಿ ಎಂದರೆ ಅದು ನೂರು ಜನಮ್ಮಕ್ಕೂ. ಸೂಪರ್ ಹಿಟ್ ಧಾರಾವಾಹಿ ಗೀತಾ ನಾಯಕ ಧನುಷ್ ಗೌಡ ಮತ್ತೆ ವೀಕ್ಷಕರ ಮುಂದೆ ಬರುತ್ತಿದ್ದಾರೆ. ಗೀತಾ ಸೀರಿಯಲ್ ಮುಕ್ತಾಯದ ನಂತರ ಸ್ಟಾರ್ ಸುವರ್ಣದ ಗೌರಿಶಂಕರ ಧಾರಾವಾಹಿಯಲ್ಲಿ ಪರಿಚಿತ್ ಅನ್ನೋ ಅತಿಥಿ ಪಾತ್ರ ನಿರ್ವಹಿಸಿದ್ದರು. ಇದಾದ ನಂತರ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಸದ್ದಿಲ್ಲದೇ ಹೊಸ ಧಾರಾವಾಹಿಯನ್ನು ಅನೌನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಇಡೀ ದಿನ ಮಳೆ ಸಾಧ್ಯತೆ; ನಾಳೆ ಬೆಂಗಳೂರು ನಗರದಾದ್ಯಂತ ಶಾಲೆಗಳಿಗೆ ರಜೆ ಘೋಷಣೆ
ಇನ್ನು ಹೊಚ್ಚ ಹೊಸ ಸೀರಿಯಲ್ನಲ್ಲಿ ನಟ ಧನುಷ್ಗೆ ನಾಯಕಿ ಆಗಿ ಮಂಗಳೂರಿನ ಬೆಡಗಿ ಶಿಲ್ಪಾ ಕಾಮತ್ ಅಭಿನಯಿಸುತ್ತಿದ್ದಾರೆ. ಶಿಲ್ಪಾ ತುಳು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಮಿಸ್ ಮಂಗಳೂರು ರನ್ನರಪ್ ಕೂಡ ಆಗಿದ್ದರು. ಕನ್ನಡದಲ್ಲಿ ನೂರು ಜನ್ಮಕ್ಕೂ ಅವರ ಮೊದಲ ಪ್ರಾಜೆಕ್ಟ್ ಆಗಿದೆ. ಹಾಗೇ ಈ ಹೊಸ ಕತೆಗೆ ಬರೋದಾದರೇ ಜನ್ಮ ಜನ್ಮಾಂತರ ಸ್ಟೋರಿ ಇದಾಗಿದೆ. ನಾಯಕ ನಾಯಕಿಯ ಪ್ರೀತಿಯನ್ನ ಜಗತ್ತೇ ಒಪ್ಪಿಕೊಂಡಿದ್ರು, ಅವ್ರ ಪ್ರೀತಿಯನ್ನ ದ್ವಂಸ ಮಾಡೋಕೆ ಆತ್ಮ ಒಂದು ಜನ್ಮ ಜನ್ಮಾಂತದಿಂದ ಬೆನ್ನಟ್ಟಿದೆ. ಇದರಿಂದ ಇದು ನೂರು ಜನ್ಮಕ್ಕೂ ಧಾರಾವಾಹಿಯ ಒನ್ ಲೈನ್ ಸ್ಟೋರಿ.
ಆ ಆತ್ಮ ಯಾರದ್ದು? ಯಾಕೆ ಅವರನ್ನು ದೂರ ಮಾಡೋಕೆ ಪ್ರಯತ್ನ ಪಡುತ್ತಿದೆ ಅನ್ನೋದು ಕೌತುಕದ ಸಂಗತಿಗಳು. ಹಾರರ್ ಇಷ್ಟ ಪಡೋರಿಗೆ ಈ ಧಾರಾವಾಹಿ ಥ್ರಿಲ್ ಕೊಡುವುದರಲ್ಲಿ ಡೌಡೇ ಇಲ್ಲ. ಹೊಸ ಸೀರಿಯಲ್ ಅನೌನ್ಸ್ ಆಗಿದೆ ಅಂದ್ಮೇಲೆ ಯಾವ ಸೀರಿಯಲ್ ಮುಕ್ತಾಯವಾಗ್ತಿದೆ ಎಂಬ ಪ್ರಶ್ನೆ ವೀಕ್ಷಕರಲ್ಲಿ ಶುರುವಾಗೋದು ಕಾಮನ್. ಆದರೆ ಆಗ ಜಾಗದಲ್ಲಿ ಲಕ್ಷ್ಮೀ ಬಾರಮ್ಮ ಮುಗಿಯಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಆದ್ರೇ ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ