newsfirstkannada.com

ಸೀರಿಯಲ್​ನಲ್ಲಿ ತಾಯಿ.. ರಿಯಲ್​​ ಲೈಫ್​ನಲ್ಲಿ ಸಖತ್​​ ಹಾಟ್​​ ಗರ್ಲ್​​; ನಟಿ ಫೋಟೋಸ್​ಗೆ ಫ್ಯಾನ್ಸ್​ ಶಾಕ್​​

Share :

Published September 1, 2024 at 6:09am

    ಖಡಕ್ ವಿಲನ್ ಶೆಡ್​ನ ಮೂಲಕವೇ ಖ್ಯಾತಿ ಪಡೆದುಕೊಂಡ ಶರ್ಮಿತಾ ಗೌಡ

    ಕನ್ನಡ ಕಿರುತೆರೆಯಲ್ಲಿ ಭಾನುಮತಿ ಅಂತಾನೇ ಫೇಮಸ್ ಆಗಿದ್ದಾರೆ ಈ ನಟಿ

    ರಿಯಲ್ ಲೈಫ್​ನಲ್ಲಿ ಸಿಕ್ಕಾಪಟ್ಟೆ ಫ್ಯಾಷನೇಟ್​​​ ಆಗಿದ್ದಾರೆ ಕಿರುತೆರೆ ನಟಿ ಶರ್ಮಿತಾ

ಕನ್ನಡ ಕಿರುತೆರೆಯ ಗೀತಾ ಸೀರಿಯಲ್​ನಲ್ಲಿ ಖಡಕ್ ವಿಲನ್ ಆಗಿ ನಟಿಸಿದ್ದ ಭಾನುಮತಿ ಹಾಟ್ ಅವತಾರ ತಾಳಿದ್ದಾರೆ. ಗೀತಾ ಸೀರಿಯಲ್ ನೋಡಿದೋರು ಭಾನುಮತಿ ಬಗ್ಗೆ ಗೊತ್ತಿರುತ್ತದೆ. ಸದ್ಯ ತೆಲುಗು ಸೀರಿಯಲ್​ನಲ್ಲಿ ಬ್ಯುಸಿಯಾಗಿರುವ ಶರ್ಮಿತಾ ಗೌಡ ಮಾಲ್ಡೀವ್ಸ್ ಕಡೆ ಪ್ರಯಾಣ ಬೆಳೆಸಿದ್ದಾರೆ. ಜೊತೆಗೆ ಕೆಲವೊಂದು ಹಾಟ್​ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಮಾಚಾರಿ ಚಾರು; ಮೌನ ಗುಡ್ಡಮನೆ ಈಗ ಸ್ಟಾರ್​ ನಟಿ!

ಹೌದು, ಧಾರಾವಾಹಿ, ಸಿನಿಮಾ ಅಂತಾ ತಮ್ಮದೇಯಾದ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಶೂಟಿಂಗ್​ನಿಂದ ಕೊಂಚ ಬಿಡುವು ಮಾಡಿಕೊಂಡು ಮಾಲ್ಡೀವ್ಸ್​ನಲ್ಲಿ ಸಖತ್ ಏಂಜಾಯ್​ ಮಾಡುತ್ತಿದ್ದಾರೆ. ಗೀತಾ ಧಾರಾವಾಹಿಯಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿರೋ ನಟಿ ಶರ್ಮಿತಾ ಅವರು ರಿಯಲ್ ಲೈಫ್​ನಲ್ಲಿ ಸಿಕ್ಕಾಪಟ್ಟೆ ಫ್ಯಾಷನೇಟ್​​​ ಅಂತಾ ಎಲ್ಲರಿಗೂ ಗೊತ್ತು.

ಸದ್ಯ ಗೀತಾ ಸೀರಿಯಲ್​ ಮುಗಿದ ಬಳಿಕ ನಟಿ ತೆಲುಗಿನ ಬ್ರಹ್ಮಮುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.  ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಆಕ್ಟೀವ್ ಆಗಿರೋ ಇವರು ಮಾಲ್ಡೀವ್ಸ್​ನಲ್ಲಿ ಕ್ಲಿಕ್ಕಿಸಿಕೋ ಹಾಟ್​  ಫೋಟೊಗಳನ್ನು ಹಂಚಿಕೊಂಡಿದ್ದು, ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಜೊತೆಗೆ ನಟಿ ಶೇರ್ ಮಾಡಿಕೊಂಡ ಫೋಟೋಸ್​ ನೋಡಿದ ಅಭಿಮಾನಿ ಸಿನಿಮಾ ಹೀರೋಯಿನ್ ಥರ ಇದ್ದೀರಿ, ಎಷ್ಟು ಹಾಟ್​​ ಮೇಡಂ ನೀವು ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೀರಿಯಲ್​ನಲ್ಲಿ ತಾಯಿ.. ರಿಯಲ್​​ ಲೈಫ್​ನಲ್ಲಿ ಸಖತ್​​ ಹಾಟ್​​ ಗರ್ಲ್​​; ನಟಿ ಫೋಟೋಸ್​ಗೆ ಫ್ಯಾನ್ಸ್​ ಶಾಕ್​​

https://newsfirstlive.com/wp-content/uploads/2024/08/geetha-serial.jpg

Load More