newsfirstkannada.com

ರಿಲ್ಯಾಕ್ಸ್​ ಮೂಡ್​ನಲ್ಲಿ ಗೀತಾ ಸೀರಿಯಲ್​ ಖ್ಯಾತಿಯ ಶರ್ಮಿತಾ; ನಟಿ ಹಾಟ್​ ಫೋಟೋಸ್​ಗೆ ಫ್ಯಾನ್ಸ್​ ಫಿದಾ!

Share :

Published June 2, 2023 at 2:10pm

    ನಟಿ ಶರ್ಮಿತಾ ಹಾಟ್​ ಫೋಟೋಸ್​ಗೆ ಫ್ಯಾನ್ಸ್​ ಫುಲ್​​ ಫಿದಾ!

    ರಿಲ್ಯಾಕ್ಸ್​​ ಮೂಡ್​ನಲ್ಲಿ ಗೀತಾ ಅತ್ತೆ ಜಾಲಿ ಟ್ರಿಪ್​

    ಹಾಟ್​ ಫೋಟೋಸ್​​ ನೋಡಿ ಫ್ಯಾನ್ಸ್​​ ಹೇಳಿದ್ದೇನು..?

ಕನ್ನಡ ಕಿರುತೆರೆಯ ಚೆಲುವೆಯರು ತುಂಬಾ ಬ್ಯುಸಿ ಶೆಡ್ಯೂನಲ್ಲಿದ್ದಾರೆ. ಧಾರಾವಾಹಿ, ಸಿನಿಮಾ ಅಂತಾ ತಮ್ಮದೆ ಆದ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಅಪರೂಪಕ್ಕೊಮ್ಮೆ ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು ಆಗಾಗ ಬೇರೆ ಬೇರೆ ಸ್ಥಳಗಳನ್ನು ಎಕ್ಸ್‌ಫ್ಲೋರ್‌ ಮಾಡ್ತಾ ಇರ್ತಾರೆ.

ಸದ್ಯ ಗೀತಾ ಧಾರಾವಾಹಿಯಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿರೋ ನಟಿ ಶರ್ಮಿತಾ ಅವರು ರಿಯಲ್ ಲೈಫ್​ನಲ್ಲಿ ಸಿಕ್ಕಾಪಟ್ಟೆ ಫ್ಯಾಷನೇಟ್​​​ ಅಂತಾ ಎಲ್ಲರಿಗೂ ಗೊತ್ತು. ದಿ ಫ್ಯಾಸೇನಿಸ್ಟಿಕ್ ಲೇಡಿ ವಿಯಾಟ್ನಂ ಪ್ಲೇಸ್​​ನ ಅವರು ಫ್ರೆಂಡ್ಸ್ ಆ್ಯಂಡ್ ಫ್ಯಾಮಿಲಿ ಜೊತೆ ಎಕ್ಸ್​ಪ್ಲೋರ್ ಮಾಡಿದ್ದಾರೆ. ವಿಯಾಟ್ನಂ ಏಷಿಯಾ ದೇಶದ ಒಂದು ಜನಪ್ರಿಯ ತಾಣ. ಒಂದಷ್ಟು ವಿಭಿನ್ನ ರೀತಿಯ ಪ್ರಸಿದ್ದ ತಾಣಗಳನ್ನ ವಿಯಾಟ್ನಂ ಹೊಂದಿದೆ. ಅಲ್ಲಿನ ನೆಚರ್ ಎಲ್ಲರಿಗೂ ಇಷ್ಟ ಆಗೋ ಅಂತದ್ದು. ವೇಕಷನ್ ಅಲ್ಲಿ ರಿಲಾಕ್ಸ್ ಮೂಡ್​ಗೆ ದಿ ಬೆಸ್ಟ್ ಪ್ಲೇಸ್ ಅಂದ್ರೆ ತಪ್ಪಾಗೋಲ್ಲ.

ಇಂತಹ ಬ್ಯೂಟಿಫುಲ್ ಪ್ಲೇಸ್​​ನ ಶರ್ಮಿತಾ ಫುಲ್ ಫ್ರೆಂಡ್ಸ್ ಜೊತೆ ಟ್ರಿಪ್ ಹಾಕಿದ್ದಾರೆ. ವಿಯಾಟ್ನಂ ಜೊತೆಗೆ ಸುತ್ತಾ ಮುತ್ತ ಬೇರೆ ಬೇರೆ ಪ್ಲೇಸಸ್​ಗಳನ್ನ ಕೂಡ ಎಕ್ಸ್​ಪ್ಲೋರ್ ಮಾಡಿದ್ದಾರೆ. ಅಲ್ಲಿನ ಕೂಲ್ ಪ್ಲೇಸಸ್​​ಗಳಲ್ಲಿ ಸಿಕ್ಕಾಪಟ್ಟೆ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ ನಟಿ ಶರ್ಮಿತಾ. ಇದರ ಜೊತೆಗೆ ಒಳ್ಳೆ ತಾಣಗಳಲ್ಲಿ ಬ್ಯೂಟಿಫುಲ್ ಫೋಟೋಶೂಟ್​ಗಳನ್ನು ಮಾಡಿಕೊಂಡು ಫುಲ್ ಎಂಜಾಯ್ ಮಾಡಿದ್ದಾರೆ. ಇನ್ನು ಈ ಫೋಟೋಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಈ ಪಿಕ್ಸ್​ ನೋಡಿದ ಅಭಿಮಾನಿಗಳು ವಾವ್​​​ ಸೂಪರ್​​ ಫೋಟೋಸ್​, ತುಂಬಾ ಚನ್ನಾಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್​​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲ್ಯಾಕ್ಸ್​ ಮೂಡ್​ನಲ್ಲಿ ಗೀತಾ ಸೀರಿಯಲ್​ ಖ್ಯಾತಿಯ ಶರ್ಮಿತಾ; ನಟಿ ಹಾಟ್​ ಫೋಟೋಸ್​ಗೆ ಫ್ಯಾನ್ಸ್​ ಫಿದಾ!

https://newsfirstlive.com/wp-content/uploads/2023/06/geeta.jpg

Load More