newsfirstkannada.com

ಕ್ಷುದ್ರ ಗ್ರಹದಿಂದ ಭೂಮಿಗೆ ದೊಡ್ಡ ಗಂಡಾಂತರ.. ಮುಂದಿನ ವಾರವೇ ಭಾರೀ ಅಪಾಯ?

Share :

Published July 11, 2024 at 6:06am

  ಕ್ಷುದ್ರಗ್ರಹ ವೇಗವಾಗಿ ಬಂದು ಭೂಮಿಗೆ ಅಪ್ಪಳಿಸಿದ್ರೆ ಅನಾಹುತನಾ?

  ನಾಸಾ ಹಾಗೂ ಇಸ್ರೋ ವಿಜ್ಞಾನಿಗಳಿಗಲ್ಲಿ ಶುರುವಾದ ದೊಡ್ಡ ಆತಂಕ

  ಎಷ್ಟು ಕಿಲೋ ಮೀಟರ್ ವೇಗದಲ್ಲಿ ಕ್ಷುದ್ರಗ್ರಹ ಭೂಮಿ ಕಡೆ ಬರ್ತಿದೆ?

ಬಾಹ್ಯಾಕಾಶದಲ್ಲಿ ಲೆಕ್ಕವಿಲ್ಲದಷ್ಟು ಕ್ಷುದ್ರ ಗ್ರಹಗಳಿವೆ. ಕೆಲವೊಮ್ಮೆ ಈ ಕ್ಷುದ್ರ ಗ್ರಹಗಳು ಭೂಮಿಯ ಕಕ್ಷೆಗೂ ಬಂದು ಅಪ್ಪಳಿಸೋ ಭೀತಿ ಹುಟ್ಟಿಸ್ತಾವೆ. ಹಾಗೇನೇ ಈ ಬಾರಿಯು ಕ್ಷುದ್ರ ಗ್ರಹವೊಂದು ಭೂಮಿಗೆ ಬಂದಪ್ಪಳಿಸೋ ಭೀತಿ ಸೃಷ್ಟಿಯಾಗಿದೆ. ದೈತ್ಯಕಾರದ ಕ್ಷುದ್ರಗ್ರಹ ಗಂಟೆಗೆ 65 ಸಾವಿರ ಕಿಲೋ ಮೀಟರ್​ ವೇಗದಲ್ಲಿ ಧಾವಿಸಿ ಬರ್ತಿದೆ. ಇದು ಅಪ್ಪಳಿಸಿದ್ರೆ ಅನಾಹುತ ಫಿಕ್ಸ್.

ಇದನ್ನೂ ಓದಿ: ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!

ಉಲ್ಕೆ,.. ಕ್ಷುದ್ರ ಗ್ರಹ.. ಧೂಮಕೇತುಗಳು ಭೂಮಿಯ ಬಳಿ ಆಗಾಗ ಬಂದು ಹೋಗುವ ಅತಿಥಿಗಳು. ಬಾಹ್ಯಾಕಾಶದ ಈ ವಸ್ತುಗಳು ಕೆಲವೊಮ್ಮೆ ಭೂಮಿಗೆ ಅತಿ ಸನಿಹ ಬಂದಾಗ ಅಪಾಯ ಸಾಧ್ಯತೆಗಳೂ ಎದುರಾಗುತ್ತವೆ. ಕೆಲವೊಮ್ಮೆ ಭೂಮಿಗೆ ಅಪ್ಪಳಿಸಿ ಬೃಹತ್‌ ಗಾತ್ರದ ಗುಳಿಗಳನ್ನ ನಿರ್ಮಿಸಿರೋ ಉದಾಹರಣೆ ಇವೆ. ಇದೀಗ ಇಂಥದ್ದೇ ಒಂದು ಕ್ಷುದ್ರಗ್ರಹ ಭೂಮಿಯತ್ತ ಧಾವಿಸಿ ಬರತೊಡಗಿದೆ.

ಇದನ್ನೂ ಓದಿ: RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಮುಂದಿನ ವಾರವೇ ಭೂಮಿಗೆ ಕಾದಿದ್ಯಾ ಗಂಡಾಂತರ?

MT-1 ಹೆಸರಿನ‌ ಕ್ಷುದ್ರಗ್ರಹ ಮುಂದಿನ ವಾರವೇ ಅಂದ್ರೆ ಜುಲೈ 16-18ರ ನಡುವೆ ಭೂಮಿಯತ್ತ, ಸುಮಾರು 65ಸಾವಿರ ಕಿಲೋ ಮೀಟರ್​ ವೇಗದಲ್ಲಿ ಧಾವಿಸಿ ಬರ್ತಿದೆ. ಇದ್ರಿಂದ ಮುಂದಿನ ವಾರವೇ ಭೂಮಿಗೆ ಗಂಡಾಂತರ ಕಾದಿದ್ಯಾ ಅನ್ನೋ ಆತಂಕ ನಾಸಾ ಹಾಗೂ ಇಸ್ರೋ ವಿಜ್ಞಾನಿಗಳಿಗೂ ಶುರುವಾಗಿದೆ.

ಒಂದು ವೋಲ್ವಾ ಬಸ್​ನಷ್ಟು ದೊಡ್ಡದಾದ ಕ್ಷುದ್ರಗ್ರಹವೊಂದು ಭೂಮಿ ಕಡೆಗೆ ಬರುತ್ತಿದೆ. ಸುತ್ತಿಕೊಂಡು ಬರುತ್ತಿದ್ದು ಭೂಮಿಗೆ ಬಂದು ಅಪ್ಪಳಿಸುವ ಸಾಧ್ಯತೆ ಇದೆ. ಅದರ ವೇಗ ಹಾಗೂ ಅದರ ಹ್ಯಾಂಗಲ್ ಆಫ್ ಅಪ್ರೋಚ್ ನೋಡಿದರೆ ಭೂಮಿಗೆ ಬರುವ ಸಾಧ್ಯತೆ ಹೆಚ್ಚಿದೆ. 60 ರಿಂದ 65 ಸಾವಿರ ಕಿಲೋ ಮೀಟರ್ ವೇಗದಲ್ಲಿ ಅದು ಸಾಗುತ್ತಿದೆ. ಜುಲೈ 16, 17, 18 ಈ ದಿನಾಂಕದಂದು ಭೂಮಿಗೆ ಅಪ್ಪಳಿಸಬಹುದು.

ಡಾ.ಎಸ್.ವಿ ಶರ್ಮಾ, ಇಸ್ರೋ ಡೆಪ್ಯೂಟಿ ಡೈರೆಕ್ಟರ್

ನಾಸಾ-ಇಸ್ರೋ ಪ್ಲ್ಯಾನ್ ಏನು?

 • 2024 MT-1 ಕ್ಷುದ್ರಗ್ರಹದ ಅತಿವೇಗನೇ ಆತಂಕಕ್ಕೆ ಕಾರಣ
 • ಸಾಮಾನ್ಯವಾಗಿ ಕ್ಷುದ್ರಗ್ರಹಗಳು ಭೂಮಿಯತ್ತ ಬರುವಾಗ
 • ಬಾಹ್ಯಾಕಾಶದಲ್ಲಾಗೋ ಸಂಘರ್ಷದಿಂದ ಕ್ಷುದ್ರಗ್ರಹ ಭಸ್ಮ
 • ಬಟ್ 2024 MT-1 ಕ್ಷುದ್ರಗ್ರಹ ಭಸ್ಮವಾಗುವ ಸಾಧ್ಯತೆ ಕಡಿಮೆ
 • ಇಂಧನ ಸೇರಿದಂತೆ ಭಸ್ಮವಾಗುವ ಮೆಟಿರಿಯಲ್ ಇದರಲ್ಲಿಲ್ಲ
 • ಇದರಿಂದ ಕ್ಷುದ್ರಗ್ರಹ ಭೂಮಿಗೆ ಬಂದಪ್ಪಳಿಸುವ ಸಾಧ್ಯತೆ ಹೆಚ್ಚು

ಇದು ಬಹಳಷ್ಟು ದೊಡ್ಡದಾಗಿದ್ದು ಭಾರೀ ವೇಗದಲ್ಲಿದ್ದು ಸ್ಪೆಸ್ ಡೆಪ್ರೆಸರ್ ಅದು ಭೂಮಿಗೆ ಆಗಮಿಸುವಾಗ ಭಸ್ಮವಾಗಬೇಕು. ಆದರೆ ಇದು ಭಸ್ಮ ಆಗೋ ಚಾನ್ಸ್ ಕಾಣುತ್ತಿಲ್ಲ. ಇದರಲ್ಲಿ ಇಂಧನವಾಗಲಿ, ಸುಟ್ಟು ಹೋಗುವಂತ ವಸ್ತುಗಳು ಇದರಲ್ಲಿ ಕಾಣಿಸುತ್ತಿಲ್ಲ. ಹೆಚ್ಚು ಕಡಿಮೆ ಇದು ಭೂಮಿಗೆ ಬಂದು ಅಪ್ಪಳಿಸುತ್ತೆ ಎನ್ನುವ ಕುತೂಹಲವಿದೆ.

ಡಾ.ಎಸ್.ವಿ ಶರ್ಮಾ, ಇಸ್ರೋ ಡೆಪ್ಯೂಟಿ ಡೈರೆಕ್ಟರ್,

‘ಕ್ಷುದ್ರ ಕಡಿವಾಣಕ್ಕೆ ಕಸರತ್ತು’

 • ಭೂಮಿಗೆ ಬಂದಪ್ಪಳಿಸದಂತೆ ತಡೆಯಲು ನಾಸಾ-ಇಸ್ರೋ ಪ್ಲಾನ್​
 • ಆ್ಯಂಗಲ್, ವಿಧಾನ ಭೂಮಿಗೆ ಬಂದು ಅಪ್ಪಳಿಸುವ ಸಾಧ್ಯತೆ ಹೆಚ್ಚು
 • ಜನನಿಬಿಡ ಪ್ರದೇಶಕ್ಕೆ ಬಂದಪ್ಪಳಿಸಿದ್ರೆ ದೊಡ್ಡ ಮಟ್ಟದ ಅನಾಹುತ
 • ಸಮುದ್ರ ಹಾಗೂ ಮರುಭೂಮಿಗೆ ಬಿದ್ರೆ ಅನಾಹುತ ತುಂಬಾ ಕಡಿಮೆ
 • ರಾಕೆಟ್ ಸಿಡಿಸಿ, ಕ್ಷುದ್ರಗ್ರಹದ ಡೈರೆಕ್ಷನ್ ಚೇಂಜ್ ಮಾಡಲು ಅಧ್ಯಯನ

ಇದನ್ನೂ ಓದಿ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ.. ಕಿರಾತಕ ಯಾರನ್ನ ಟಾರ್ಗೆಟ್ ಮಾಡ್ತಿದ್ದ?

ಸಾಮಾನ್ಯವಾಗಿ ಬಾಹ್ಯಾಕಾಶದಲ್ಲಿ ಈ ರೀತಿಯ ಕೌಂಟ್​ಲೆಸ್​​ ಅವಶೇಷಗಳು ಇರುತ್ತೆ. ಇತ್ತೀಚಿಗೆ ಟ್ರೇಸ್ ಮಾಡುವಾಗ 2024 MT-1 ಕ್ಷುದ್ರಗ್ರಹ ಭೂಮಿಯತ್ತ ಬರ್ತಿರೋದು ಪತ್ತೆಯಾಗಿದೆ. ಸದ್ಯ ಈ ಕ್ಷುದ್ರಗ್ರಹ ಅಮೆರಿಕ, ಯುರೋಪ್, ಏಷ್ಯಾ ಸೇರಿದಂತೆ ಯಾವ ಕಡೆಗೆ ಬರ್ತಿದೆ ಅನ್ನೋದನ್ನ ಪತ್ತೆ ಹಚ್ಚೋದೆ ದೊಡ್ಡ ಟಾಸ್ಕ್​ ಆಗಿದೆ. ಭೂಮಿಯ ಗ್ರ್ಯಾವಿಟಿಯ ಸೆಳೆತ್ತಕ್ಕೆ ಕ್ಷುದ್ರ ಗ್ರಹ ಒಳಗಾಗದಿರಲಿ​ ಅನ್ನೋದೆ ಎಲ್ಲರ ಪ್ರಾರ್ಥನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಷುದ್ರ ಗ್ರಹದಿಂದ ಭೂಮಿಗೆ ದೊಡ್ಡ ಗಂಡಾಂತರ.. ಮುಂದಿನ ವಾರವೇ ಭಾರೀ ಅಪಾಯ?

https://newsfirstlive.com/wp-content/uploads/2024/07/EARTH.jpg

Load More