newsfirstkannada.com

×

ಮುದ್ದಾದ ಮಗುವಿಗೆ ವೆಲ್​​ಕಮ್ ಹೇಳಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್ ಆಚಾರ್ಯ

Share :

Published September 21, 2024 at 10:29am

    ತಂದೆಯಾದ ಖುಷಿಯಲ್ಲಿ ಧನರಾಜ್ ಆಚಾರ್ಯ ಹಾಗೂ ಪತ್ನಿ ಪ್ರಜ್ಞಾ ಆಚಾರ್ಯ

    ಗಿಚ್ಚಿ ಗಿಲಿಗಿಲಿಯಲ್ಲಿ ಸೀಸನ್​ 2 ಮೂಲಕ ಫೇಮಸ್​ ಆಗಿದ್ದ ಹಾಸ್ಯ ಕಲಾವಿದ ಧನರಾಜ್

    ಸಾಮಾಜಿಕ ಜಾಲತಾಣದಲ್ಲಿ ​ವೈರಲ್​ ಆಗುತ್ತಲೇ ಇರುತ್ತವೆ ಧನರಾಜ್ ಕಾಮಿಡಿಗಳು

ವಿಭಿನ್ನ ಮ್ಯಾನರಿಸಂ​ನಿಂದ ಕಾಮಿಡಿ ಮಾಡುವ ಮೂಲಕ ಎಲ್ಲರನ್ನೂ ನಕ್ಕು ನಲಿಸುವ ಕಲಾವಿದ ಎಂದರೆ ಧನರಾಜ್ ಆಚಾರ್ಯ. ಕಾಮಿಡಿ ಕಲಾವಿದ ಧನರಾಜ್ ಆಚಾರ್ಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್ ಆಚಾರ್ಯ ದಂಪತಿ; ಏನು?

ಹೊಸ ಹೊಸ ಕಾಮಿಡಿಗಳನ್ನು ಕ್ರಿಯೇಟ್​ ಮಾಡಿ ನೆಟ್ಟಿಗರನ್ನು ನಕ್ಕು ನಲಿಸುತ್ತಿದ್ದ ಧನರಾಜ್ ಆಚಾರ್ಯ ಹಾಗೂ ಪ್ರಜ್ಞಾ ಆಚಾರ್ಯ ದಂಪತಿ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ. 2024 ಮೇ 17ರಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ಗುಡ್​ನ್ಯೂಸ್​ ಕೊಟ್ಟಿದ್ದರು. ಇದೀಗ ಧನರಾಜ್ ಆಚಾರ್ಯ ಹಾಗೂ ಪ್ರಜ್ಞಾ ಆಚಾರ್ಯ ದಂಪತಿ ಮುದ್ದಾದ ಹೆಣ್ಣು ಮಗುವನ್ನು ಮನೆಗೆ ಗ್ರ್ಯಾಂಡ್ ವೆಲ್ಕಮ್ ಮಾಡಿದ್ದಾರೆ.

ಇದನ್ನೂ ಓದಿ: ಟ್ಯಾಂಕ್​ನಲ್ಲಿ ಮೀನು ಬಿಡಿ ಎಂದಿದ್ದೇ ತಪ್ಪಾಯ್ತು; ಸಿಎಂ ಹೋದ ನಂತರ ನಡೆದಿದ್ದು ಅಕ್ಷರಶಃ ಲೂಟಿ

ಇದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಮದುವೆಯಾದ ಮೊದ ಮೊದಲು ಪ್ರಜ್ಞಾ ಹಾಗೂ ಧನರಾಜ್ ಆಚಾರ್ಯ ಅವರಿಗೆ ಸಂಬಂಧಿಕರು ಗುಡ್​ನ್ಯೂಸ್​ ಇಲ್ವಾ ಅಂತ ತಮಾಷೆ ಮಾಡ್ತಿದ್ದರು. ಇದೀಗ ಯಾರೆಲ್ಲಾ ಗುಡ್​ನ್ಯೂಸ್​ ಇಲ್ವಾ ಅಂಥ ಕೇಳಿದವರ ಕೈಯಲ್ಲೇ ಮನೆ ಕೆಲಸ ಮಾಡಿಸಿದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಧನರಾಜ್ ಆಚಾರ್ಯ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

View this post on Instagram

A post shared by DHANRAJ S R (@dhanu__achar)

ಧನರಾಜ್ ಆಚಾರ್ಯ ಅವರು ತಮ್ಮ ವಿಭಿನ್ನ ಕಾಮಿಡಿಯಿಂದ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದಾರೆ. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸೀಸನ್​ 2ನಲ್ಲಿ ಕಂಟೆಸ್ಟೆಂಟ್ ಆಗಿದ್ದರು. ತಮ್ಮ ಕುಟುಂಬಸ್ಥರ ಜೊತೆ ಸೇರಿಕೊಂಡು ಕಂಟೆಂಟ್​ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಧನರಾಜ್ ಆಚಾರ್ಯ ವಿಭಿನ್ನ ಕಾಮಿಡಿ ಮ್ಯಾನರಿಸಂ​ಗೆ ನೆಟ್ಟಿಗರು ಮನಸೋತಿದ್ದರು. ಒಂದು ಸಮಯದಲ್ಲಿ ಹಾಸ್ಯ ನಟ ಧನರಾಜ್ ಆಚಾರ್ಯ ಕಾಮಿಡಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುದ್ದಾದ ಮಗುವಿಗೆ ವೆಲ್​​ಕಮ್ ಹೇಳಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್ ಆಚಾರ್ಯ

https://newsfirstlive.com/wp-content/uploads/2024/09/dhanaraj.jpg

Load More