ವೀಕೆಂಡ್ನಲ್ಲಿ ನಕ್ಕು ನಗಿಸುವ ಗಿಚ್ಚಿ ಗಿಲಿಗಿಲಿ
ಮುಂದಿನ ವಾರವೇ ಗಿಚ್ಚಿ ಗಿಲಿಗಿಲಿ ಫಿನಾಲೆ
ಗಿಚ್ಚಿ ಗಿಲಿಗಿಲಿ ಸೀಸನ್ 02ರ ವಿನ್ನರ್ ಯಾರು?
ಕನ್ನಡ ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋ ಬರ್ತಾನೆ ಇವೆ. ವೀಕೆಂಡ್ ಬಂತು ಅಂದರೆ ಸಾಕು ಎಲ್ಲರೂ ರಿಯಾಲಿಟಿ ಶೋಗಳನ್ನ ನೋಡಲು ಕುಳಿತುಕೊಳ್ತಾರೆ. ಸದ್ಯ ಪ್ರತಿ ವೀಕೆಂಡ್ನಲ್ಲಿ ನಕ್ಕು ನಗಿಸ್ತಾ ಇರೋದು ಗಿಚ್ಚಿ ಗಿಲಿಗಿಲಿ ಶೋ. ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಸಲುವಾಗಿಯೇ ಗಿಚ್ಚಿ ಗಿಲಿಗಿಲಿ ವೇದಿಕೆ ಸೃಷ್ಟಿಯಾಗಿತ್ತು. ಪ್ರತಿ ಎಪಿಸೋಡ್ನಲ್ಲಿ ಕೂಡ ತುಂಬಾ ಡಿಫರೆಂಟ್ ಆಗಿ ಸ್ಕಿಟ್ಗಳು ಮೂಡಿ ಬರುತ್ತಿತ್ತು. ಆದ್ರೆ ಈಗ ವೀಕ್ಷಕರಿಗೆ ಈ ಶೋ ಒಂದು ಬೇಸರದ ಸಂಗತಿಯನ್ನ ಹೊತ್ತು ತಂದಿದೆ.
ಹೌದು ಗಿಚ್ಚಿ ಗಿಲಿಗಿಲಿ ಶುರುವಾಗಿ ಸರಿಸುಮಾರು 5 ತಿಂಗಳು ಆಗ್ತಾ ಬಂತು. ವೀಕ್ಷಕರನ್ನು ರಂಜಿಸುತ್ತಾ ಇದ್ದಂತ ಈ ಶೋ ಈಗ ಮುಕ್ತಾಯದ ಹಂತ ತಲುಪಿದೆ. ಇನ್ನೇನು ಎರಡು ವಾರಗಳಲ್ಲಿ ಗಿಚ್ಚಿ ಗಿಲಿಗಿಲಿ ಸೀಸನ್ 02 ತನ್ನ ಅಭಿಮಾನಿಗಳಿಗೆ ಶುಭಂ ಹೇಳಲು ಸಜ್ಜಾಗಿ ನಿಂತಿದೆ. ಮುಂದಿನ ವಾರವೇ ಗಿಚ್ಚಿ ಗಿಲಿಗಿಲಿಯ ಪ್ರೀ ಫಿನಾಲೆ ನಡೆಸುತ್ತಿದೆ. ತದನಂತರ ಫಿನಾಲೆ ಎಪಿಸೋಡ್ ಮಾಡೋ ಮೂಲಕ ಗಿಚ್ಚಿ ಗಿಲಿಗಿಲಿ ಸೀಸನ್ 02ರ ವಿನ್ನರ್ನ ಅನೌನ್ಸ್ ಮಾಡಲಾಗುತ್ತೆ.
ನಕ್ಕು ನಗಿಸುವರ ಈ ಶೋ ಇಷ್ಟು ಬೇಗ ಅಂತಿಮ ಘಟ್ಟ ತಲುಪಿದೆ ಅಂದ್ರೆ ಸ್ವಲ್ಪ ಬೇಜಾರೆ ಹೌದು. ಆದರೂ ರಿಯಾಲಿಟಿ ಶೋಗಳ ನಿಯಮಗಳಂತೆ 3 ತಿಂಗಳ ನಂತರ ಆ ಶೋ ಶುಭಂ ಹೇಳಲೇಬೇಕು. ಹಾಗಾಗಿ ಮುಂದಿನ ವಾರವೇ ಗಿಚ್ಚಿ ಗಿಲಿಗಿಲಿಯ ಪ್ರೀ ಫಿನಾಲೆ ಇಟ್ಟಿದ್ದಾರೆ. ಪ್ರೀ ಫಿನಾಲೆಯ ನಂತರದಲ್ಲಿ ಫಿನಾಲೆ ಏರ್ಪಾಡು ಮಾಡಲಾಗ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ