ಇಂದು ಟೀಂ ಇಂಡಿಯಾ, ಕಿವೀಸ್ ಮಧ್ಯೆ ಮಹಾ ಸಮರ
ನ್ಯೂಜಿಲೆಂಡ್ ಬೌಲರ್ಗಳ ಬೆಂಡೆತ್ತಿದ ಶುಭ್ಮನ್ ಗಿಲ್
ಗಿಲ್ ಔಟಾಗದೆಯೇ ಮೈದಾನದಿಂದ ಹೊರ ನಡೆದ್ರು
ಇಂದು ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಿವೆ.
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತ ತಂಡದ ಪರ ಓಪನರ್ ಆಗಿ ಬಂದ ಶುಭ್ಮನ್ ಗಿಲ್ ತಾಳ್ಮೆಯಿಂದಲೇ ಬ್ಯಾಟಿಂಗ್ ಮಾಡಿದ್ರು. ಹೀಗಾಗಿ 22 ಓವರ್ವರೆಗೂ ಚೆನ್ನಾಗಿ ಆಡಿದ್ರು.
Retired hurt. Not retired out. 🤞❤️ pic.twitter.com/hpigk8XI2t
— Rajasthan Royals (@rajasthanroyals) November 15, 2023
ತಾನು ಎದುರಿಸಿದ 65 ಎಸೆತಗಳಲ್ಲಿ 79 ರನ್ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್, 8 ಫೋರ್ ಚಚ್ಚಿದ್ರು. ಇವರ ಸ್ಟ್ರೈಕ್ ರೇಟ್ 120ಕ್ಕೂ ಹೆಚ್ಚು ಇತ್ತು. 22ನೇ ಓವರ್ 4ನೇ ಬಾಲ್ಗೆ ಸಿಂಗಲ್ ಓಡುವಾಗ ಗಿಲ್ಗೆ ಫಿಸಿಯೋ ಪ್ಲಾಬ್ಲಮ್ ಆಗಿದೆ. ಇದರ ಪರಿಣಾಮ ಗಿಲ್ ರಿಟೈರ್ಡ್ ಹರ್ಟ್ ಆಗಿದ್ದು, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ಗೆ ಬಂದಿದ್ದಾರೆ.