newsfirstkannada.com

×

VIDEO: ನಿನಗಿದು ಬೇಕಿತ್ತಾ ಮಗಳೇ.. ರೈಲ್ವೆ ಹಳಿ ಮೇಲೆ ಗಾಢವಾದ ನಿದ್ದೆ; ಆಮೇಲೇನಾಯ್ತು?

Share :

Published September 10, 2024 at 6:48pm

Update September 10, 2024 at 6:51pm

    ರೈಲು ಸಿಬ್ಬಂದಿಯ ಪ್ರಜ್ಞೆಯಿಂದ ಉಳಿತು ಯುವತಿಯ ಜೀವ

    ವೈರಲ್​ ಆದ ವಿಡಿಯೋ ನೋಡಿ ನೆಟ್ಟಿಗರು ಆದ್ರೂ ಫುಲ್​ ಶಾಕ್​

    ಸಾಯಲು ಹೊರಟ್ಟಿದ್ದ ಯುವತಿ ಹಳಿ ಮೇಲೆ ಮಲಗಿ ಬಿಡೋದಾ?

ರೈಲಿನ ಅಡಿಯಲ್ಲಿ ಬಿದ್ದು ಸಾಯಲು ಬಂದಿದ್ದ ಯುವತಿ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪಾರಾಗಿದ್ದಾಳೆ. ಈ ಘಟನೆಯೂ ಬಿಹಾರದ ಮೋತಿಹಾರಿಯ ಚಾಕಿಯಾ ರೈಲು ನಿಲ್ದಾಣದ ಬಳಿ ನಡೆದಿದೆ.

ಇದನ್ನೂ ಓದಿ: ಒಂದೇ ಫ್ರೇಮ್​ನಲ್ಲಿ ತುಂಬು ಗರ್ಭಿಣಿಯರು.. ಚಿನ್ನು, ಗೊಂಬೆ ಮಗುವಿನ ಬಗ್ಗೆ ಭವಿಷ್ಯ ನುಡಿದ ಫ್ಯಾನ್ಸ್‌​; ಏನದು?

ಸಾಯುವ ಉದ್ದೇಶದಿಂದ ಯುವತಿಯೊಬ್ಬಳು ರೈಲಿನ ಅಡಿಯಲ್ಲಿ ಮಲಗಿಕೊಂಡಿದ್ದಳು. ಆದರೆ ಇದೇ ವೇಳೆ ಆಕೆಗೆ ರೈಲಿನ ಅಡಿಯಲ್ಲಿ ನಿದ್ದೆ ಬಂದು ಬಿಟ್ಟಿದೆ. ರೈಲಿಗಾಗಿ ಕಾದು ಕಾದು ಸುಸ್ತಾಗಿ ಯುವತಿ ಗಾಢ ನಿದ್ದೆಗೆ ಜಾರಿದ್ದಾರೆ. ಆದರೆ ಹಳಿಗಳ ಮೇಲೆ ನಿದ್ದೆಗೆಟ್ಟು ಮಲಗಿಕೊಂಡಿದ್ದ ಯುವತಿಯನ್ನು ನೋಡಿದ ಚಾಲಕ ಏಕಾಏಕಿ ರೈಲನ್ನು ನಿಲ್ಲಿಸಿದ್ದಾರೆ. ಆ ಕೂಡಲೇ ರೈಲಿನಿಂದ ಕೆಳಗೆ ಇಳಿದು ಯುವತಿಯನ್ನು ಎಬ್ಬಿಸಿದ್ದಾರೆ.

ಆದರೆ ಗಾಢವಾದ ನಿದ್ದೆಯಲ್ಲಿ ಇದ್ದಿದ್ದ ಯುವತಿಗೆ ಸ್ವಲ್ಪ ಸಮಯದ ಬಳಿಕ ಎಚ್ಚರವಾಗಿದೆ. ಬಳಿಕ ರೈಲು ಸಿಬ್ಬಂದಿ ನಿನಗೆ ಸಾಯುವಂತದ್ದು ಏನಾಗಿದೆ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯಾವುದಕ್ಕೂ ಉತ್ತರ ಕೊಡದ ಯುವತಿ ಹಾಗೇ ಕುಳಿತುಕೊಂಡಿದ್ದಾಳೆ. ಇದಾದ ಬಳಿಕ ಯುವತಿಯನ್ನು ಅಲ್ಲೇ ನಿಂತುಕೊಂಡಿದ್ದ ಮಹಿಳೆಯರು ಕರೆದುಕೊಂಡು ಹೋಗಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನಿನಗಿದು ಬೇಕಿತ್ತಾ ಮಗಳೇ.. ರೈಲ್ವೆ ಹಳಿ ಮೇಲೆ ಗಾಢವಾದ ನಿದ್ದೆ; ಆಮೇಲೇನಾಯ್ತು?

https://newsfirstlive.com/wp-content/uploads/2024/09/women-in-train1.jpg

Load More