ಮಾಜಿ ಲವ್ವರ್ಗೆ ಹಿಂಗೆ ಸೇಡು ತೀರಿಸಿಕೊಳ್ಳೋದಾ?
ಪಾರ್ಸೆಲ್ ಕಳುಹಿಸಿ ಮಾಜಿ ಲವ್ವರ್ಗೆ ಶಾಕ್ ಕೊಟ್ಟ ಯುವತಿ
ಟ್ವಿಟ್ಟರ್ನಲ್ಲಿ ವೈರಲ್ ಆಗುತ್ತಿದೆ ಯುವತಿಯ ಸೇಡಿನ ಕಥೆ
ಲವ್ ಸಕ್ಸಸ್ ಕಾಣೋದು ಬಹಳ ಅಪರೂಪ. ಆದರೆ ಹದಿಹರೆಯದಲ್ಲಿ ಆದ ಬಹುತೇಕ ಪ್ರೀತಿ ಬ್ರೇಕಪ್ ಮೂಲಕ ಕೊನೆಗೊಳ್ಳುತ್ತದೆ. ಆದರೆ ಕೆಲವೊಮ್ಮೆ ಇಂತಹ ಬ್ರೇಕಪ್ ಘಟನೆಗಳು ಸೇಡಿನ ಮೂಲಕ ಕೊನೆಗೊಳ್ಳುವುದು ಇದೆ. ಆದರಂತೆಯೇ ಇಲ್ಲೊಂದು ಸ್ಟೋರಿ ಮಾತ್ರ ವಿಚಿತ್ರವಾಗಿದೆ. ಮಾಜಿ ಪ್ರಿಯತಮೆ ತನ್ನ ಮಾಜಿ ಪ್ರಿಯಕರನ ಮೇಲೆ ಸೇಡು ತೀರಿಸಿಕೊಂಡಿದ್ದಾಳೆ. ಆದರೆ ಆಕೆ ಸೇಡು ತೀರಿಸಲು ಮಾಡಿದ ಐಡಿಯಾ ಮಾತ್ರ ವಿಚಿತ್ರವಾಗಿದೆ.
ಮಾಜಿ ಪ್ರಿಯತಮೆ ತನ್ನ ಮಾಜಿ ಪ್ರಿಯಕರನಿಗೆ ಪಾರ್ಸೆಲ್ ಕಳುಹಿಸಿದ್ದಾಳೆ. ಕಸ ತುಂಬ ಪ್ಲಾಸ್ಟಿಕ್ ಚೀಲವನ್ನು ಆತನಿಗೆ ಉಡುಗೊರೆಯಾಗಿ ನೀಡಿದ್ದಾಳೆ. ಆ ಮೂಲಕ ಮಾಜಿ ಪ್ರಿಯತಮೆ ಸೇಡು ತೀರಿಸಿಕೊಂಡಿದ್ದಾಳೆ. ಸದ್ಯ ಈ ವಿಚಾರ ಟ್ವಿಟ್ಟರ್ನಲ್ಲಿ ಶೇರ್ ಆಗಿದ್ದು, ವೈರಲ್ ಆಗಿದೆ.
ನಮನ್ ಎಂಬ ಟ್ವಿಟ್ಟರ್ ಬಳಕೆದಾರ ಈ ಸ್ಟೋರಿಯನ್ನು ಹಂಚಿಕೊಂಡಿದ್ದಾನೆ. ಹಂಚಿಕೊಂಡ ಟ್ವೀಟ್ನಲ್ಲಿ ನನ್ನ ರೂಮ್ಮೇಟ್ ಮಾಜಿ ಲವ್ವರ್ ಇದನ್ನು ಕಳುಹಿಸಿದ್ದಾಳೆ ನನಗೆ ನಗು ತಡೆಯಲಾಗಲಿಲ್ಲ ಎಂದು ಟ್ವೀಟ್ ಮಾಡಿದ್ದಾನೆ.
my roommate's ex sent this to him and I can't stop laughing 😭 pic.twitter.com/MUs60dvm2T
— Naman (@yourtwtbro) July 18, 2023
ನಮನ್ ತನ್ನ ರೂಮ್ಮೇಟ್ಗೆ ಮಾಜಿ ಲವ್ವರ್ ಕಳುಹಿಸಿದ ಸ್ಕ್ರೀನ್ ಶಾಟ್ ಮೆಸೇಜ್ ಜೊತೆಗೆ ಕಸ ತುಂಬುವ ಪ್ಲಾಸ್ಟಿಕ್ ಚೀಲದ ಫೋಟೋವನ್ನು ಹಂಚಿಕೊಂಡಿದ್ದಾನೆ. ಟ್ವಿಟ್ಟರ್ನಲ್ಲಿ ಈ ಸಂಗತಿಯನ್ನು ಗಮನಿಸಿದ ಅನೇಕರು ಲೈಕ್ಸ್ ಜೊತೆಗೆ ಕಾಮೆಂಟ್ ಕೂಡ ಮಾಡಿದ್ದಾರೆ.