newsfirstkannada.com

ಬಾಯ್​ ಫ್ರೆಂಡ್​​ ಮೇಲೆ ಸಿಟ್ಟು.. 80 ಅಡಿ ಎತ್ತರದ ಹೈ ಟೆನ್ಷನ್ ವಿದ್ಯುತ್ ಟವರ್ ಏರಿದ ಪ್ರಿಯತಮೆ

Share :

08-08-2023

    ಹೈ ಟೆನ್ಷನ್ ವಿದ್ಯುತ್ ಟವರ್ ​ಏರಿದ ಗರ್ಲ್​ ಫ್ರೆಂಡ್​​

    ಆಕೆಯ ಮನವೊಲಿಸಲು ಟವರ್​ ಏರಿದ ಪ್ರಿಯಕರ

    ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ವಿಡಿಯೋ ವೈರಲ್

ಪ್ರಿಯಕರನ ಮೇಲೆ ಕೋಪಗೊಂಡು ಯುವತಿಯೊಬ್ಬಳು 80 ಅಡಿ ಎತ್ತರದ ಹೈ ಟೆನ್ಷನ್ ವಿದ್ಯುತ್ ಟವರ್ ಹತ್ತಿದ ಘಟನೆ ಛತ್ತೀಸ್‌ಗಢದ ಗೌರೆಲಾ ಪೇಂದ್ರ ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ. ಇತ್ತ ಪ್ರಿಯಕರ ಕೂಡ ಆಕೆಯ ಮನವೊಲಿಸಲು ಟವರ್​ ಏರಿದ್ದಾನೆ. ಕೆಲ ಸ್ಥಳೀಯರು ಈ ಇಬ್ಬರನ್ನೂ ಗಮನಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಟವರ್ ಮೇಲೇರಿದ ಪ್ರಿಯಕರ ಸುಮಾರು ಅರ್ಧಗಂಟೆಗಳ ಕಾಲ ಮನವೊಲಿಸಿ ಕೊನೆಗೂ ಆಕೆಯನ್ನ ಕೆಳಕ್ಕೆ ಇಳಿಸಿಕೊಂಡು ಬಂದಿದ್ದಾನೆ. ಬಳಿಕ ಇಬ್ಬರಿಗೂ ಪೊಲೀಸರು ಬೈದು ಪಾಠ ಮಾಡಿ ಮನೆಗೆ ಕಳಿಸಿಕೊಟ್ಟಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ವಿಡಿಯೋ ವೈರಲ್​ ಆಗುತ್ತಿದೆ. ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಯ್​ ಫ್ರೆಂಡ್​​ ಮೇಲೆ ಸಿಟ್ಟು.. 80 ಅಡಿ ಎತ್ತರದ ಹೈ ಟೆನ್ಷನ್ ವಿದ್ಯುತ್ ಟವರ್ ಏರಿದ ಪ್ರಿಯತಮೆ

https://newsfirstlive.com/wp-content/uploads/2023/08/Chattiasghar.jpg

Load More