Advertisment

WhatsApp ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ಪ್ರಾಣ ಬಿಟ್ಟ ಪ್ರೇಯಸಿ; ಕಾರಣವೇನು?

author-image
admin
Updated On
WhatsApp ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ಪ್ರಾಣ ಬಿಟ್ಟ ಪ್ರೇಯಸಿ; ಕಾರಣವೇನು?
Advertisment
  • ಮದುವೆ ಆಗಿದ್ದ ಆರತಿ ಜೊತೆ ಸ್ನೇಹ ಬೆಳೆಸಿದ್ದ ಸಾಗರ ಕಾಂಬಳೆ
  • ಸಾಗರ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಆರತಿ ಫೋಟೋ ವೈರಲ್‌!
  • WhatsApp ಸ್ಟೇಟಸ್‌ಗೆ ಪ್ರೇಯಸಿ ಫೋಟೋ ಹಾಕಿದ್ದಕ್ಕೆ ದುರಂತ

ಚಿಕ್ಕೋಡಿ: ಪ್ರೀತಿ ಹೆಚ್ಚಾದ್ರೆ ಹೀಗೂ ಆಗುತ್ತಾ ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ. WhatsApp ಸ್ಟೇಟಸ್‌ಗೆ ಪ್ರೇಯಸಿ ಫೋಟೋ ಹಾಕಿದ್ದ ಯುವಕ. ಈ ಮನ್ಮಥನ ಸ್ಟೇಟಸ್ ನೋಡಿ ಯುವತಿ ಪ್ರಾಣವೇ ಬಿಟ್ಟಿದ್ದಾಳೆ.

Advertisment

ಈ ಯುವತಿ ಹೆಸರು ಆರತಿ ಪ್ರಶಾಂತ ಕಾಂಬಳೆ. 26 ವರ್ಷ ವಯಸ್ಸು. ಆರತಿಗೆ ಮದುವೆ ಆಗಿದ್ದರೂ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಆರತಿ ಜೊತೆ ಸ್ನೇಹ ಬೆಳೆಸಿದ್ದ ಸಾಗರ ಕಾಂಬಳೆ ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪ್ರೇಯಸಿ ಫೋಟೋ ಹಾಕಿದ್ದಾನೆ.

ಇದನ್ನೂ ಓದಿ: ಗಂಡನ ಜೀವ ಉಳಿಸಲು ಹುಲಿ ಜೊತೆ ಹೋರಾಟ; ರೈತ ಮಹಿಳೆ ಧೈರ್ಯಕ್ಕೆ ಅರಣ್ಯಾಧಿಕಾರಿಗಳೇ ದಂಗು 

ಸಾಗರ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಆರತಿ ಫೋಟೋ ಹಾಕಿದ್ದು ಫುಲ್ ವೈರಲ್ ಆಗಿತ್ತು. ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ ಮನನೊಂದು ಆರತಿ ಇಂದು ಪ್ರಾಣವೇ ಕಳೆದುಕೊಂಡಿದ್ದಾರೆ.

Advertisment

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ್ ಗ್ರಾಮದಲ್ಲಿ ಆರತಿ ಮದುವೆಯಾಗಿ ಸಂಸಾರ ಮಾಡುತ್ತಿದ್ದರು. ವಾಟ್ಸ್ಆ್ಯಪ್ ಸ್ಟೇಟಸ್ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಸಂಬಂಧಿಕರ ಮನೆಗೆ ಬಂದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಾಯಬಾಗ ಪೋಲಿಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment