newsfirstkannada.com

8 ಸಿಕ್ಸರ್​​.. 9 ಫೋರ್​​.. ಕೇವಲ 44 ಬಾಲ್​ನಲ್ಲಿ 106 ರನ್​ ಸಿಡಿಸಿದ RCB ಆಪದ್ಬಾಂಧವ ಮ್ಯಾಕ್ಸಿ

Share :

25-10-2023

  ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್​​ ಟೂರ್ನಿ

  ನೆದರ್ಲ್ಯಾಂಡ್​ ವಿರುದ್ಧ ಮ್ಯಾಕ್ಸ್​​ವೆಲ್​ ಅಬ್ಬರದ ಬ್ಯಾಟಿಂಗ್​​

  ಕೇವಲ 44 ಎಸೆಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಮ್ಯಾಕ್ಸಿ!

ಇಂದು ದೆಹಲಿ ಅರುಣ್​ ಜೇಟ್ಲಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್​​ ಆಟಗಾರ ಮತ್ತು ಕನ್ನಡಿಗರ ನೆಚ್ಚಿನ ಆರ್​ಸಿಬಿ ಆಪದ್ಬಾಂಧವ ಗ್ಲೆನ್​ ಮ್ಯಾಕ್ಸ್​ವೆಲ್​​ ಸಿಡಿಲಬ್ಬರ ಶತಕ ಸಿಡಿಸಿದ್ದಾರೆ.

ಇನ್ನಿಂಗ್ಸ್​ ಉದ್ಧಕ್ಕೂ ನೆದರ್ಲ್ಯಾಂಡ್​​​ ಬೌಲರ್​ಗಳ ಬೆಂಡೆತ್ತಿದ ಮ್ಯಾಕ್ಸಿ 240ಕ್ಕೂ ಹೆಚ್ಚು ಸ್ಟ್ರೈಕ್​ ರೇಟ್​ನೊಂದಿಗೆ ಬ್ಯಾಟ್​ ಬೀಸಿದರು. ಕೇವಲ 44 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್​​, 9 ಫೋರ್​ ಸಮೇತ 106 ರನ್​ ಚಚ್ಚಿದ್ರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 399 ರನ್​ ಸಿಡಿಸಿದೆ. ಈ ಮೂಲಕ ನೆದರ್ಲ್ಯಾಂಡ್​ಗೆ 400 ರನ್​ಗಳ ಬೃಹತ್​ ಟಾರ್ಗೆಟ್​ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

8 ಸಿಕ್ಸರ್​​.. 9 ಫೋರ್​​.. ಕೇವಲ 44 ಬಾಲ್​ನಲ್ಲಿ 106 ರನ್​ ಸಿಡಿಸಿದ RCB ಆಪದ್ಬಾಂಧವ ಮ್ಯಾಕ್ಸಿ

https://newsfirstlive.com/wp-content/uploads/2023/10/Maxwell-2.jpg

Load More