newsfirstkannada.com

ಅಬ್ಬಾ.. ಬಕ್ರೀದ್​ ಹಬ್ಬದಂದು ದುಬಾರಿ ಬೆಲೆಗೆ ಮಾರಾಟವಾದ ಮೇಕೆ! ಎಷ್ಟು ಗೊತ್ತಾ?

Share :

Published June 17, 2024 at 1:11pm

    ಇಂದು ದೇಶದಾದ್ಯಂತ ಬಕ್ರೀದ್​ ಹಬ್ಬದ ವಿಶೇಷ

    ಎಷ್ಟು ಲಕ್ಷಕ್ಕೆ ಮಾರಾಟವಾಯ್ತು ಗೊತ್ತಾ ಈ ಮೇಕೆ

    ಖರೀದಿಸಿದ ವ್ಯಕ್ತಿ ಯಾರು? ದೃಶ್ಯ ಸಮೇತ ವೈರಲ್

ಚಿಕ್ಕೋಡಿ: ಬಕ್ರೀದ್​ ಹಬ್ಬದ ವಿಶೇಷ ದಿನವಾದ ಇಂದು ದಾಖಲೆ ದರದಲ್ಲಿ ಮೇಕೆ ಮಾರಾಟವಾಗಿದೆ. ಅದರಲ್ಲೊಂದು ಮೇಕೆ ದುಬಾರಿ ಬೆಲೆಗೆ ಮಾರಾಟವಾಗಿದ್ದು, ಭಾರೀ ಅಚ್ಚರಿ ಮೂಡಿಸಿದೆ.

ಬಕ್ರೀದ್​ ಹಬ್ಬದಂದು ಮೇಕೆ ಬರೋಬ್ಬರಿ 1 ಲಕ್ಷ 80 ಸಾವಿರ ರೂಪಾಯಿಗೆ ಸೇಲ್​ ಆಗಿದೆ.  ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಗ್ರಾಮದ ರೈತ ಶಿವಪ್ಪ ಎಂಬುವರಿಗೆ ಸೇರಿದ ಮೇಕೆ ಇದಾಗಿದೆ.

ಇದನ್ನೂ ಓದಿ: ಯಶಸ್ಸು, ಕೆಟ್ಟ ಸಂಗಡಿಗರ ಸಹವಾಸದಿಂದ ದರ್ಶನ್ ಹಾಳಾದ! ಅಂದು ಸಿನಿಮಾದ ರೀಲ್ ಸುಟ್ಟಾಕ್ತೀನಿ ಎಂದಿದ್ದ!  

ಇನ್ನು ಈ ಮೇಕೆಯನ್ನು ಹಾಸನ ಮೂಲದ ವ್ಯಕ್ತಿ ಖರೀದಿಸಿದ್ದಾರೆ. ಸವಾಲು ಮಾಡಿ ಮೇಕೆ ಖರೀದಿಸುವ ದೃಶ್ಯ ಸಮೇತ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಬಕ್ರೀದ್​ ಹಬ್ಬದಂದು ದುಬಾರಿ ಬೆಲೆಗೆ ಮಾರಾಟವಾದ ಮೇಕೆ! ಎಷ್ಟು ಗೊತ್ತಾ?

https://newsfirstlive.com/wp-content/uploads/2024/06/bakrid.jpg

Load More